ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Avarekai

ADVERTISEMENT

ಹುರುಳಿಕಾಯಿ ನಷ್ಟ ಸರಿದೂಗಿಸಿದ ಅವರೆಕಾಯಿ

1 ಎಕರೆಯಲ್ಲಿ ₹ 1 ಲಕ್ಷ ಆದಾಯ ನಿರೀಕ್ಷೆ
Last Updated 26 ಜುಲೈ 2023, 14:37 IST
ಹುರುಳಿಕಾಯಿ ನಷ್ಟ ಸರಿದೂಗಿಸಿದ ಅವರೆಕಾಯಿ

ಮಾರುಕಟ್ಟೆಯಲ್ಲಿ ಅವರೆ ಘಮಲು...

ಕಾಯಿಗೆ ಉತ್ತಮ ಬೆಲೆ, ರೈತರ ಮುಖದಲ್ಲಿ ಮಂದಹಾಸ
Last Updated 27 ಡಿಸೆಂಬರ್ 2022, 5:49 IST
ಮಾರುಕಟ್ಟೆಯಲ್ಲಿ ಅವರೆ ಘಮಲು...

ಬೀದಿ ಬದಿಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಸೊಗಡು: ಶಿವರಾತ್ರಿವರೆಗೂ ಆವರೆ ಫಸಲು

ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದ ಹೂವು ಕಳಚುವ ಆತಂಕ
Last Updated 27 ಡಿಸೆಂಬರ್ 2022, 5:38 IST
ಬೀದಿ ಬದಿಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಸೊಗಡು: ಶಿವರಾತ್ರಿವರೆಗೂ ಆವರೆ ಫಸಲು

ಉತ್ತಮ ಆದಾಯ ತರುವ ಸೊಗಡವರೆ | ಡಿಸೆಂಬರ್‌ನಲ್ಲಿ ಅವರೆಕಾಯಿ ಸೊಗಡು ವಿಶಿಷ್ಟ

ಶ್ವೇತಾ ಜಿ ಹೊಸದುರ್ಗ : ಚಳಿಗಾಲ ಆರಂಭವಾಗುತ್ತಿದ್ದಂತೆ ಅವರೆಕಾಯಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ನವೆಂಬರ್ ಕೊನೆ ವಾರದಿಂದ ಫೆಬ್ರವರಿವರೆಗೂ ಎಲ್ಲರೂ ಮನೆಯಲ್ಲೂ ಸೊಗಡಿನ ಅವರೆಕಾಯಿ ಸೊಬಗು ಸೂಸುತ್ತದೆ.
Last Updated 15 ಡಿಸೆಂಬರ್ 2022, 2:49 IST
ಉತ್ತಮ ಆದಾಯ ತರುವ ಸೊಗಡವರೆ | ಡಿಸೆಂಬರ್‌ನಲ್ಲಿ ಅವರೆಕಾಯಿ ಸೊಗಡು ವಿಶಿಷ್ಟ

ಚನ್ನಗಿರಿ: ‌ಅವರೆಕಾಯಿ ಘಮಲಿಗೆ ಮನಸೋತ ಜನ

ನೆರೆಯ ಜಿಲ್ಲೆಗಳಿಂದಲೂ ಅವರೆಕಾಯಿ ಖರೀದಿಸುತ್ತಿರುವ ವ್ಯಾಪಾರಿಗಳು
Last Updated 28 ನವೆಂಬರ್ 2022, 3:10 IST
ಚನ್ನಗಿರಿ: ‌ಅವರೆಕಾಯಿ ಘಮಲಿಗೆ ಮನಸೋತ ಜನ

PV Web Exclusive| ಸೊಗಡವರೆಯ ಸೊಬಗು

ಚಳಿಗಾಲ ಬಂತೆಂದರೆ ಅವರೆ ಕಾಳಿನ ಶುಕ್ರದೆಸೆ ಶುರುವಾಯಿತೆಂದೇ ಅರ್ಥ. ಡಿಸೆಂಬರ್‌, ಜನವರಿಯಲ್ಲಿ ಎರಡು ತಿಂಗಳು ಪೂರ್ತಿ ಬಹುತೇಕರ ಅಡುಗೆಮನೆಯಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸುವ ಅವರೆಕಾಯಿ ವೈವಿಧ್ಯ ಖಾದ್ಯಗಳ ರೂಪು ಪಡೆದು ಬೀಗುತ್ತಿದೆ. ಜಿಲೇಬಿಯಿಂದ ಹಿಡಿದು ಐಸ್‌ಕ್ರೀಂನಂತಹ ತಿನಿಸಿಗೂ ಅವರೆಕಾಯಿ ಸ್ಪರ್ಶಿಸಿದೆ. ಈ ಅವರೆಕಾಯಿ ಬಗ್ಗೆ ಒಂದಷ್ಟು...
Last Updated 2 ಜನವರಿ 2021, 7:00 IST
PV Web Exclusive| ಸೊಗಡವರೆಯ ಸೊಬಗು

ಎಲ್ಲೆಡೆ ಹರಡಿದ ಜವಾರಿ ಅವರೆ ಘಮ

ಹೊರಕೆರೆ ದೇವರಪುರ ಭಾಗದಿಂದ ಬೆಂಗಳೂರಿಗೆ ನಿತ್ಯ 250 ಕ್ವಿಂಟಲ್ ಅವರೆಕಾಯಿ ರವಾನೆ
Last Updated 22 ಡಿಸೆಂಬರ್ 2020, 4:35 IST
ಎಲ್ಲೆಡೆ ಹರಡಿದ ಜವಾರಿ ಅವರೆ ಘಮ
ADVERTISEMENT

ಕೋಲಾರದಲ್ಲಿ ಅವರೆ ಮೇಳ: ವ್ಯಾಪಾರ ಜೋರು

ಕೋಲಾರದವಾಸವಿ ಮಹಿಳಾ ಮಂಡಳಿ, ವಾಸವಿ ಮಿತ್ರ ಬಳಗದ ಸಹಯೋಗದಲ್ಲಿ ಭಾನುವಾರ ನಡೆದ ಅವರೆ ಮೇಳಕ್ಕೆ ನಗರಸಭೆ ಆಯುಕ್ತ ಶ್ರೀಕಾಂತ್ ಚಾಲನೆ ನೀಡಿದರು.
Last Updated 12 ಜನವರಿ 2020, 13:58 IST
ಕೋಲಾರದಲ್ಲಿ ಅವರೆ ಮೇಳ: ವ್ಯಾಪಾರ ಜೋರು

ಅವರೆಕಾಯಿ ಮಾರಾಟ ಜೋರು

ರಾಮನಗರ ಜಿಲ್ಲಾ ಕೇಂದ್ರದಲ್ಲಿ ಈಗ ಅವರೆಕಾಯಿ ಮಾರಾಟ ಆರಂಭಗೊಂಡಿದೆ. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲ. ಹಾಗಾಗಿ, ಬೆಲೆ ಏರಿಕೆಯಾಗಿದೆ. ಇಲ್ಲಿನ ಬೆಂಗಳೂರು-ಮೈಸೂರು ರಸ್ತೆ ಪಕ್ಕದಲ್ಲಿ, ಎಪಿಎಂಸಿ ಮಾರುಕಟೆಯ ಆಸುಪಾಸು, ಹಳೆ ಬಸ್ ನಿಲ್ದಾಣದಲ್ಲಿ ಮತ್ತು ಬಡಾವಣೆಗಳಲ್ಲಿ ತಳ್ಳುವ ಗಾಡಿಗಳ ಮೂಲಕ ಅವರೆಕಾಯಿ ಮಾರಾಟ ನಡೆಯುತ್ತಿದೆ. ಸುಮಾರು 10 ಕ್ಕೂ ಹೆಚ್ಚು ವ್ಯಾಪಾರಿಗಳು ತಳ್ಳುವ ಗಾಡಿಗಳಲ್ಲಿ ಅವರೆಕಾಯಿ ವ್ಯಾಪಾರ ಮಾಡುತ್ತಾರೆ.
Last Updated 21 ಡಿಸೆಂಬರ್ 2019, 19:45 IST
ಅವರೆಕಾಯಿ ಮಾರಾಟ ಜೋರು

ಯಳಂದೂರು | ಅವರೆಕಾಯಿಗೆ ಕೀಟ ಬಾಧೆ: ರೈತ ಕಂಗಾಲು

ಯಳಂದೂರು ತಾಲ್ಲೂಕಿನಲ್ಲಿ ಮಳೆಯಿಂದಾಗಿ ಬೆಳೆಗೆ ಹಾನಿ
Last Updated 4 ಡಿಸೆಂಬರ್ 2019, 11:12 IST
ಯಳಂದೂರು | ಅವರೆಕಾಯಿಗೆ ಕೀಟ ಬಾಧೆ: ರೈತ ಕಂಗಾಲು
ADVERTISEMENT
ADVERTISEMENT
ADVERTISEMENT