ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Azam Khan

ADVERTISEMENT

ಬಂಧನದ ಬಗ್ಗೆ ಹೇಳಿಕೆ: ಎಸ್‌ಪಿ ಸಂಸದ ನದ್ವಿಗೆ ತಿರುಗೇಟು ನೀಡಿದ ಆಜಂ ಖಾನ್ ಪತ್ನಿ

ರಾಮಪುರ ಲೋಕಸಭಾ ಕ್ಷೇತ್ರದ ನೂತನ ಸಂಸದ ಮೊಹಿಬುಲ್ಲಾ ನದ್ವಿ ಅವರಿಗೆ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಹಾಗೂ ಜೈಲಿನಲ್ಲಿರುವ ಆಜಂ ಖಾನ್ ಪತ್ನಿ ತಜೀನ್‌ ಫಾತಿಮಾ ತಿರುಗೇಟು ನೀಡಿದ್ದಾರೆ.
Last Updated 7 ಜೂನ್ 2024, 3:32 IST
ಬಂಧನದ ಬಗ್ಗೆ ಹೇಳಿಕೆ: ಎಸ್‌ಪಿ ಸಂಸದ ನದ್ವಿಗೆ ತಿರುಗೇಟು ನೀಡಿದ ಆಜಂ ಖಾನ್ ಪತ್ನಿ

ಹಲ್ಲೆ, ಡಕಾಯಿತಿ ಪ್ರಕರಣ: ಆಜಂ ಖಾನ್‌ಗೆ 10 ವರ್ಷ ಶಿಕ್ಷೆ

ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಆಜಂ ಖಾನ್‌ ಅವರಿಗೆ 2016ರಲ್ಲಿ ದಾಖಲಾಗಿದ್ದ ಹಲ್ಲೆ, ಡಕಾಯಿತಿ ಮತ್ತು ಇತರ ಪ್ರಕರಣಗಳಲ್ಲಿ ಉತ್ತರಪ್ರದೇಶದ ರಾಂಪುರ ಪಟ್ಟಣದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Last Updated 30 ಮೇ 2024, 15:36 IST
ಹಲ್ಲೆ, ಡಕಾಯಿತಿ ಪ್ರಕರಣ: ಆಜಂ ಖಾನ್‌ಗೆ 10 ವರ್ಷ ಶಿಕ್ಷೆ

ಎಸ್‌ಪಿ ನಾಯಕ ಆಜಂ ಖಾನ್‌ಗೆ 7 ವರ್ಷ ಜೈಲು

ಸಮಾಜವಾದಿ ಪಕ್ಷದ (ಎಸ್‌ಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ಆಜಂ ಖಾನ್‌ ಅವರಿಗೆ 2019ರಲ್ಲಿ ದಾಖಲಾದ ಹಲ್ಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಂಪುರ ಪಟ್ಟಣದ ನ್ಯಾಯಾಲಯ ಸೋಮವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Last Updated 18 ಮಾರ್ಚ್ 2024, 17:45 IST
ಎಸ್‌ಪಿ ನಾಯಕ ಆಜಂ ಖಾನ್‌ಗೆ 7 ವರ್ಷ ಜೈಲು

ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿ ಚುನಾಯಿತ ಸ್ಥಾನ ಕಳೆದುಕೊಂಡ ಪ್ರಮುಖರು ಇವರು

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ ನ್ಯಾಯಾಲಯದ ಶಿಕ್ಷೆಗೆ ಗುರಿಯಾದ ತಮಿಳುನಾಡಿನ ಡಿಎಂಕೆ ಮುಖಂಡ ಪೊನ್ಮುಡಿ ಶಾಸಕ ಸ್ಥಾನ ಕಳೆದುಕೊಂಡಿದ್ದಾರೆ. ಇವರಂತೆಯೇ ಈವರೆಗೂ ಹಲವರು ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ತಮ್ಮ ಚುನಾಯಿತ ಸ್ಥಾನವನ್ನು ಕಳೆದುಕೊಂಡ ಉದಾಹರಣೆಗಳಿವೆ.
Last Updated 21 ಡಿಸೆಂಬರ್ 2023, 13:41 IST
ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿ ಚುನಾಯಿತ ಸ್ಥಾನ ಕಳೆದುಕೊಂಡ ಪ್ರಮುಖರು ಇವರು

ಆದೇಶ ಉಲ್ಲಂಘನೆ ಆರೋಪ: ಸಮಾಜವಾದಿ ಪಕ್ಷದ ಆಜಂಖಾನ್‌ ಶಾಲೆ ವಶಕ್ಕೆ ಪಡೆದ UP ಸರ್ಕಾರ

ರಾಮ್‌ಪುರ: ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್‌ ಮಾಲೀಕತ್ವದ ಶಾಲೆಯನ್ನು ಸರ್ಕಾರ ವಶಕ್ಕೆ ಪಡೆದ ನಂತರ ಸಂಪುಟ ಸಭೆಯ ನಿರ್ಣಯದಂತೆ, ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ.
Last Updated 11 ನವೆಂಬರ್ 2023, 4:17 IST
ಆದೇಶ ಉಲ್ಲಂಘನೆ ಆರೋಪ: ಸಮಾಜವಾದಿ ಪಕ್ಷದ ಆಜಂಖಾನ್‌ ಶಾಲೆ ವಶಕ್ಕೆ ಪಡೆದ UP ಸರ್ಕಾರ

ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಆಜಂಖಾನ್‌, ಪತ್ನಿ‌, ಪುತ್ರನಿಗೆ 7 ವರ್ಷ ಜೈಲು ‌

ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌, ಪತ್ನಿ ತಜೀಮ್ ಫಾತಿಮಾ ಹಾಗೂ ಪುತ್ರ ಅಬ್ದುಲ್ಲ ಆಜಂ ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶಿಸಿದೆ.
Last Updated 18 ಅಕ್ಟೋಬರ್ 2023, 14:01 IST
ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಆಜಂಖಾನ್‌, ಪತ್ನಿ‌, ಪುತ್ರನಿಗೆ 7 ವರ್ಷ ಜೈಲು ‌

ಅಜಂ ಖಾನ್ ವಿರುದ್ಧ ಐಟಿ ದಾಳಿ: ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಎಂದು ಎಸ್‌ಪಿ ಟೀಕೆ

ಪಕ್ಷದ ಮಾಜಿ ನಾಯಕ ಅಜಂ ಖಾನ್‌ ಹಾಗೂ ಅವರೊಂದಿಗೆ ನಂಟಿರುವವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ದಾಳಿಗಳು, ‘ಸರ್ವಾಧಿಕಾರ ಮತ್ತು ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ’ಯನ್ನು ತೋರಿಸುತ್ತವೆ ಎಂದು ಎಸ್‌ಪಿ ಟೀಕಿಸಿದೆ.
Last Updated 13 ಸೆಪ್ಟೆಂಬರ್ 2023, 12:50 IST
ಅಜಂ ಖಾನ್ ವಿರುದ್ಧ ಐಟಿ ದಾಳಿ: ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಎಂದು ಎಸ್‌ಪಿ ಟೀಕೆ
ADVERTISEMENT

ದ್ವೇಷ ಭಾಷಣ: ಎಸ್‌ಪಿ ನಾಯಕ ಆಜಂ ಖಾನ್‌ಗೆ ಎರಡು ವರ್ಷ ಜೈಲು ಶಿಕ್ಷೆ

ದ್ವೇಷ ಭಾಷಣ ಪ್ರಕರಣವೊಂದರಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ, ಪ್ರಧಾನ ಕಾರ್ಯದರ್ಶಿ ಆಜಂ ಖಾನ್‌ ಅವರಿಗೆ ಉತ್ತರ ಪ್ರದೇಶದ ರಾಂಪುರ ಪಟ್ಟಣದ ನ್ಯಾಯಾಲಯವೊಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Last Updated 15 ಜುಲೈ 2023, 15:20 IST
ದ್ವೇಷ ಭಾಷಣ: ಎಸ್‌ಪಿ ನಾಯಕ ಆಜಂ ಖಾನ್‌ಗೆ ಎರಡು ವರ್ಷ ಜೈಲು ಶಿಕ್ಷೆ

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ದ್ವೇಷ ಭಾಷಣ ಪ್ರಕರಣದಿಂದ ಖುಲಾಸೆ

ಉತ್ತರ ಪ್ರದೇಶ ನ್ಯಾಯಾಲಯವು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಆಜಂ ಖಾನ್‌ ಅವರನ್ನು ದ್ವೇಷ ಭಾಷಣ ಪ್ರಕರಣದಿಂದ ಬುಧವಾರ ಖುಲಾಸೆಗೊಳಿಸಿದೆ.
Last Updated 24 ಮೇ 2023, 10:15 IST
ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ದ್ವೇಷ ಭಾಷಣ ಪ್ರಕರಣದಿಂದ ಖುಲಾಸೆ

ಅನರ್ಹ ಶಾಸಕ ಆಜಂ ಖಾನ್‌ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ಕ್ರಿಮಿನಲ್‌ ಪ್ರಕರಣದಲ್ಲಿ ತಮ್ಮ ದೋಷ ಸಾಬೀತುಪಡಿಸಿ ಹೊರಡಿಸಲಾಗಿರುವ ಆದೇಶವನ್ನು ತಡೆಹಿಡಿಯಲು ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿರುವುನ್ನು ಪ್ರಶ್ನಿಸಿ ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಆಜಂ ಖಾನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ.
Last Updated 20 ಏಪ್ರಿಲ್ 2023, 14:56 IST
ಅನರ್ಹ ಶಾಸಕ ಆಜಂ ಖಾನ್‌ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ
ADVERTISEMENT
ADVERTISEMENT
ADVERTISEMENT