ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Bagalkot Lok Sabha

ADVERTISEMENT

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಸಂಸದರ ಮುಂದಿರುವ ಸವಾಲುಗಳು?

ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಪಿ.ಸಿ.ಗದ್ದಿಗೌಡರ ಹೊಸಬರಲ್ಲ. ಜಿಲ್ಲೆಯ ಸಮಸ್ಯೆಗಳೂ ಅವರಿಗೆ ಗೊತ್ತಿಲ್ಲದೆ ಇಲ್ಲ. ಆದರೆ, ಅವುಗಳನ್ನು ಪರಿಹರಿಸಿಲ್ಲ ಎಂಬುದೇ ಪ್ರತಿಪಕ್ಷಗಳ ಆರೋಪ‍ವಾಗಿತ್ತು.
Last Updated 10 ಜೂನ್ 2024, 5:23 IST
ಬಾಗಲಕೋಟೆ ಲೋಕಸಭಾ ಕ್ಷೇತ್ರ: ಸಂಸದರ ಮುಂದಿರುವ ಸವಾಲುಗಳು?

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಕಾಂಗ್ರೆಸ್‌ ಗೆಲುವು ‘ಕೈ‘ ಚೆಲ್ಲಿತೇ?

ಐವರು ಶಾಸಕರ ಪಡೆ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ, ಗ್ಯಾರಂಟಿ ಯೋಜನೆಗಳ ಜಾರಿಯಂತಹ ಅಸ್ತ್ರಗಳಿದ್ದರೂ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ‘ಕೈ’ ಚೆಲ್ಲಿತೇ ಎಂಬ ಚರ್ಚೆ ಕಾಂಗ್ರೆಸ್‌ ವಲಯದೊಳಗೆ ಜೋರಾಗಿದೆ.
Last Updated 9 ಜೂನ್ 2024, 5:33 IST
ಬಾಗಲಕೋಟೆ ಲೋಕಸಭಾ ಕ್ಷೇತ್ರ:  ಕಾಂಗ್ರೆಸ್‌ ಗೆಲುವು ‘ಕೈ‘ ಚೆಲ್ಲಿತೇ?

ಬಾಗಲಕೋಟೆ: ಸತತ ಐದನೇ ಬಾರಿಗೆ ಗೆಲುವು, ಗದ್ದಿಗೌಡರಿಗೆ ಸಿಗುವುದೇ ಸಚಿವ ಸ್ಥಾನ?

ಸತತ ಐದನೇ ಬಾರಿಗೆ ಗೆಲುವು ಸಾಧಿಸಿರುವ ಪಿ.ಸಿ. ಗದ್ದಿಗೌಡರ ಕೇಂದ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಲಿದೆ ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ.
Last Updated 7 ಜೂನ್ 2024, 6:42 IST
ಬಾಗಲಕೋಟೆ: ಸತತ ಐದನೇ ಬಾರಿಗೆ ಗೆಲುವು, ಗದ್ದಿಗೌಡರಿಗೆ ಸಿಗುವುದೇ ಸಚಿವ ಸ್ಥಾನ?

ಬಾಗಲಕೋಟೆ ಲೋಕಸಭಾ ಚುನಾವಣೆ: ಹೊಸ ದಾಖಲೆ ಬರೆದ ಗದ್ದಿಗೌಡರ

ಫಲಿಸದ ಕಾಂಗ್ರೆಸ್‌ನ ಅಭ್ಯರ್ಥಿ ಬದಲಾವಣೆ ತಂತ್ರ
Last Updated 5 ಜೂನ್ 2024, 6:04 IST
ಬಾಗಲಕೋಟೆ ಲೋಕಸಭಾ ಚುನಾವಣೆ: ಹೊಸ ದಾಖಲೆ ಬರೆದ ಗದ್ದಿಗೌಡರ

ರಬಕವಿ ಬನಹಟ್ಟಿ | ಲೋಕಸಭೆ ಚುನಾವಣೆ: ಮತಗಟ್ಟೆಗೆ ಮೆರುಗು ತಂದ ವರ್ಲಿ ಕಲೆ

ರಾಮಪುರದ ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು
Last Updated 5 ಮೇ 2024, 5:04 IST
ರಬಕವಿ ಬನಹಟ್ಟಿ | ಲೋಕಸಭೆ ಚುನಾವಣೆ: ಮತಗಟ್ಟೆಗೆ ಮೆರುಗು ತಂದ ವರ್ಲಿ ಕಲೆ

ಅಭಿವೃದ್ಧಿ ಕಾರ್ಯ, ಮೋದಿಯ ಸಾಧನೆಯೇ ಶ್ರೀರಕ್ಷೆ: ಪಿ.ಸಿ. ಗದ್ದಿಗೌಡರ ಸಂದರ್ಶನ

ಬಿಜೆಪಿ ಅಭ್ಯರ್ಥಿಯಾಗಿರುವ ಪಿ.ಸಿ. ಗದ್ದಿಗೌಡರ ‘ಪ್ರಜಾವಾಣಿ‘ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
Last Updated 4 ಮೇ 2024, 8:06 IST
ಅಭಿವೃದ್ಧಿ ಕಾರ್ಯ, ಮೋದಿಯ ಸಾಧನೆಯೇ ಶ್ರೀರಕ್ಷೆ: ಪಿ.ಸಿ. ಗದ್ದಿಗೌಡರ ಸಂದರ್ಶನ

ಮಹಾಲಿಂಗಪುರ ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪನೆ: ಈರಣ್ಣ ದಡ್ಡಿ

‘ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪನೆ’
Last Updated 23 ಏಪ್ರಿಲ್ 2024, 14:27 IST
ಮಹಾಲಿಂಗಪುರ ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪನೆ: ಈರಣ್ಣ ದಡ್ಡಿ
ADVERTISEMENT

ಹೆಚ್ಚು ಮತಗಳ ಅಂತರರಿಂದ ಗೆಲ್ಲಿಸಿ: ಭೀಮಸೇನ ಚಿಮ್ಮನಕಟ್ಟಿ ಮನವಿ

‘ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಬಾದಾಮಿ ಕ್ಷೇತ್ರದಲ್ಲಿ ಹೆಚ್ಚು ಮತಗಳು ಬರುವಂತೆ ಮತದಾರರು ಚುನಾವಣೆಯಲ್ಲಿ ಗೆಲ್ಲಿಸಿ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮನವಿ ಮಾಡಿದರು.
Last Updated 23 ಏಪ್ರಿಲ್ 2024, 13:21 IST
ಹೆಚ್ಚು ಮತಗಳ ಅಂತರರಿಂದ ಗೆಲ್ಲಿಸಿ: ಭೀಮಸೇನ ಚಿಮ್ಮನಕಟ್ಟಿ ಮನವಿ

ಬಾಲಕೋಟೆ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೊಸ ದಾಖಲೆ

ಇಲ್ಲಿಯವರೆಗಿನ ಚುನಾವಣೆಯಲ್ಲಿ ಈ ಸಂಖ್ಯೆಯಲ್ಲಿ ಸ್ಪರ್ಧಿಸಿರಲಿಲ್ಲ
Last Updated 23 ಏಪ್ರಿಲ್ 2024, 5:48 IST
ಬಾಲಕೋಟೆ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೊಸ ದಾಖಲೆ

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಸ್ಪರ್ಧೆಗೆ ಇಳಿದ ‘ಮೌನ’ ಅಭ್ಯರ್ಥಿ

19 ವರ್ಷಗಳಿಂದ ಮೌನ ವ್ರತ; ಸಂಸತ್ತಿನಲ್ಲೇ ವಿಷಯ ಮಂಡಿಸುವ ಅಭಿಲಾಷೆ
Last Updated 20 ಏಪ್ರಿಲ್ 2024, 6:36 IST
ಬಾಗಲಕೋಟೆ ಲೋಕಸಭಾ ಕ್ಷೇತ್ರ: ಸ್ಪರ್ಧೆಗೆ ಇಳಿದ ‘ಮೌನ’ ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT