ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Balakote

ADVERTISEMENT

ಅಮೀನಗಡ: ವಾರದ ಸಂತೆಗೆ ಟ್ರಾಫಿಕ್‌ ಬಿಸಿ

ಬೆಳಗಾವಿ–ರಾಯಚೂರು ಹೆದ್ದಾರಿ ಮುಖ್ಯ ರಸ್ತೆಯಲ್ಲಿ ನಡೆಯುವ ಸಂತೆ
Last Updated 21 ಮೇ 2023, 23:39 IST
ಅಮೀನಗಡ: ವಾರದ ಸಂತೆಗೆ ಟ್ರಾಫಿಕ್‌ ಬಿಸಿ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅಮಿತ್ ಶಾ ವಿಶ್ವಾಸ

ಅಲ್ಲಮಪ್ರಭು ಸ್ಮರಿಸಿ ಭಾಷಣ ಆರಂಭ, ಕೈಮಗ್ಗದಲ್ಲಿ ನೇಯ್ದು ಕಾರ್ಯಕ್ರಮ ಉದ್ಘಾಟಿಸಿದ ಶಾ
Last Updated 25 ಏಪ್ರಿಲ್ 2023, 16:01 IST
ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅಮಿತ್ ಶಾ ವಿಶ್ವಾಸ

ತೇರದಾಳ | ಕಾಂಗ್ರೆಸ್ ಬಣ್ಣ ಬಯಲು: ಸಿದ್ದು ಸವದಿ

‘ನ್ಯಾಯಬದ್ಧವಾಗಿ ಕೆಲವು ಸಮುದಾಯಗಳಿಗೆ ಸಿಗಬೇಕಿದ್ದ ಮೀಸಲಾತಿಯನ್ನು ನೀಡದೇ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ಮತಬ್ಯಾಂಕ್‌ಗಳಾಗಿ ಮಾಡಿಕೊಂಡ ಕಾಂಗ್ರೆಸ್ ಬಣ್ಣ ಇದೀಗ ಬಯಲಾಗಿದೆ. ಬಿಜೆಪಿ ಗೆಲ್ಲಿಸಲು ಜನತೆಯೇ ಮುಂದೆ ಬಂದಿದ್ದಾರೆ.
Last Updated 25 ಏಪ್ರಿಲ್ 2023, 15:57 IST
ತೇರದಾಳ | ಕಾಂಗ್ರೆಸ್ ಬಣ್ಣ ಬಯಲು: ಸಿದ್ದು ಸವದಿ

ಬಾಗಲಕೋಟೆಗೂ ವಿಸ್ತರಿಸಿದ ಬಂಡಾಯದ ಬಿಸಿ

ಅಸಮಾಧಾನ ಶಮನಕ್ಕೆ ಪಕ್ಷದ ನಾಯಕರ ಕಸರತ್ತು: ಬಗ್ಗದ ಬಂಡಾಯಗಾರರು
Last Updated 15 ಏಪ್ರಿಲ್ 2023, 5:59 IST
ಬಾಗಲಕೋಟೆಗೂ ವಿಸ್ತರಿಸಿದ ಬಂಡಾಯದ ಬಿಸಿ

ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಮಿಲಿಟರಿ ಕಾರ್ಯತಂತ್ರದಲ್ಲಿ, ವಿಶೇಷವಾಗಿ ವಾಯುಪಡೆಯಲ್ಲಿ, ಆಕ್ರಮಣಕಾರಿ ಮುಂಚೂಣಿ ದಳವು ಉತ್ತಮ ರಕ್ಷಣೆಯನ್ನು ಹೊಂದಿದ್ದರೆ ಮಾತ್ರ ಅದನ್ನು ಅತ್ಯುತ್ತಮವೆಂದು ಪರಿಗಣಿಸಬಹುದು.
Last Updated 25 ಜನವರಿ 2022, 16:26 IST
ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಬಾಲಾಕೋಟ್‌ ದಾಳಿಗೆ 2 ವರ್ಷ: ಸಶಸ್ತ್ರ ಪಡೆಗಳನ್ನು ಕೊಂಡಾಡಿದ ಶಾ, ರಾಜನಾಥ್‌

ಪುಲ್ವಾಮ ಉಗ್ರ ದಾಳಿಗೆ ಪ್ರತಿಯಾಗಿ, ಭಾರತದ ವಾಯುಪಡೆ ನಡೆಸಿದ ಬಾಲಾಕೋಟ್‌ ವೈಮಾನಿಕ ದಾಳಿ ನಡೆದು ಇಂದಿಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಗೃಹ ಸಚಿವ ಅಮಿತ್‌ ಶಾ ಭಾರತೀಯ ಸಶಸ್ತ್ರ ಪಡೆಗಳನ್ನು ಕೊಂಡಾಡಿದ್ದಾರೆ.
Last Updated 26 ಫೆಬ್ರವರಿ 2021, 4:26 IST
ಬಾಲಾಕೋಟ್‌ ದಾಳಿಗೆ 2 ವರ್ಷ: ಸಶಸ್ತ್ರ ಪಡೆಗಳನ್ನು ಕೊಂಡಾಡಿದ ಶಾ, ರಾಜನಾಥ್‌

500 ಉಗ್ರರು ನುಸುಳುವ ಮುನ್ಸೂಚನೆ: ದಾಳಿಗೆ ಸಿದ್ಧವಿರಲು ಸೈನಿಕರಿಗೆ ಸೇನೆ ಸೂಚನೆ

ತರಬೇತಿ ಪಡೆದ ಉಗ್ರರ ತಂಡಗಳು ಭಾರತದ ಒಳಗೆ ನುಸುಳಲು ಬಾಲಾಕೋಟ್‌ನಲ್ಲಿ ಹೊಂಚು ಹಾಕಿ ಕುಳಿತಿವೆ ಎಂದು ಭಾರತಕ್ಕೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.
Last Updated 23 ಸೆಪ್ಟೆಂಬರ್ 2019, 13:44 IST
500 ಉಗ್ರರು ನುಸುಳುವ ಮುನ್ಸೂಚನೆ: ದಾಳಿಗೆ ಸಿದ್ಧವಿರಲು ಸೈನಿಕರಿಗೆ ಸೇನೆ ಸೂಚನೆ
ADVERTISEMENT

ಬಾಲಾಕೋಟ್‌ನಲ್ಲಿ ಉಗ್ರ ಶಿಬಿರಗಳು ಮತ್ತೆ ಸಕ್ರಿಯ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿ ನಾಶಮಾಡಿದ್ದಉಗ್ರರ ಶಿಬಿರಗಳು ಮತ್ತೆ ಸಕ್ರಿಯವಾಗಿವೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
Last Updated 23 ಸೆಪ್ಟೆಂಬರ್ 2019, 8:00 IST
ಬಾಲಾಕೋಟ್‌ನಲ್ಲಿ ಉಗ್ರ ಶಿಬಿರಗಳು ಮತ್ತೆ ಸಕ್ರಿಯ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಬಾಲಾಕೋಟ್‌ ಹೀರೊಗೆ ವೀರಚಕ್ರ

ಪಾಕ್‌ ವಿಮಾನ ಹೊಡೆದುರುಳಿಸಿದ ಯೋಧನಿಗೆ ಮೂರನೇ ಅತ್ಯುನ್ನತ ಗೌರವ
Last Updated 14 ಆಗಸ್ಟ್ 2019, 20:30 IST
ಬಾಲಾಕೋಟ್‌ ಹೀರೊಗೆ ವೀರಚಕ್ರ

ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ವರ್ಗಾವಣೆ

ಭಾರತದ ವಾಯುಗಡಿ ದಾಟಿ ಒಳಬಂದ್ದಿದ್ದವು ಎನ್ನಲಾದ ಪಾಕಿಸ್ತಾನದ ಎಫ್‌ 16 ವಿಮಾನಗಳನ್ನು ಬೆನ್ನುಹತ್ತಿ ಹೋಗಿ, ಪಾಕಿಸ್ತಾನಕ್ಕೆ ಸೆರೆ ಸಿಕ್ಕಿದ್ದ ವ್ಹಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಶ್ರೀನಗರ ವಾಯುನೆಲೆಯಿಂದ ವರ್ಗಾವಣೆ ಮಾಡಲಾಗಿದೆ.
Last Updated 20 ಏಪ್ರಿಲ್ 2019, 13:31 IST
ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ವರ್ಗಾವಣೆ
ADVERTISEMENT
ADVERTISEMENT
ADVERTISEMENT