ಶುಕ್ರವಾರ, 4 ಜುಲೈ 2025
×
ADVERTISEMENT

BBMP Property Tax

ADVERTISEMENT

ಬಿಬಿಎಂಪಿ | ಆಸ್ತಿ ತೆರಿಗೆ: ₹2 ಸಾವಿರ ಕೋಟಿ ಸಂಗ್ರಹ

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲಿ ಬಿಬಿಎಂಪಿ ₹2,424.93 ಕೋಟಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಿದೆ.
Last Updated 30 ಮೇ 2025, 20:02 IST
ಬಿಬಿಎಂಪಿ | ಆಸ್ತಿ ತೆರಿಗೆ: ₹2 ಸಾವಿರ ಕೋಟಿ ಸಂಗ್ರಹ

ಬಿಬಿಎಂಪಿ ಆಸ್ತಿ ತೆರಿಗೆ: ₹4,284 ಕೋಟಿ ಸಂಗ್ರಹ

ಬಿಬಿಎಂಪಿಯ ಒಂದು ಬಾರಿ ಪರಿಹಾರ ಯೋಜನೆ(ಒಟಿಎಸ್‌) ನವೆಂಬರ್ 30ಕ್ಕೆ ಅಂತ್ಯಗೊಂಡಿದ್ದು, ₹4,284 ಕೋಟಿ ಮೊತ್ತದ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇದು ಪಾಲಿಕೆಯಲ್ಲಿ ಈವರೆಗಿನ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 1 ಡಿಸೆಂಬರ್ 2024, 14:43 IST
ಬಿಬಿಎಂಪಿ ಆಸ್ತಿ ತೆರಿಗೆ: ₹4,284 ಕೋಟಿ ಸಂಗ್ರಹ

ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿಗೆ ಸಾಲು

ಒಟಿಎಸ್‌ ಯೋಜನೆ‌ ಕೊನೆ ದಿನ ಹೆಚ್ಚಾದ ಸರ್ವರ್‌ ಸಮಸ್ಯೆ; ಅವಧಿ ವಿಸ್ತರಿಸಲು ಮತ್ತೆ ಮನವಿ
Last Updated 1 ಆಗಸ್ಟ್ 2024, 0:15 IST
ಬಿಬಿಎಂಪಿ: ಆಸ್ತಿ ತೆರಿಗೆ ಪಾವತಿಗೆ ಸಾಲು

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿಗೆ ಒಟಿಎಸ್ ಜಾರಿ

ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಿಸುವುದಿಲ್ಲ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Last Updated 11 ಜೂನ್ 2024, 9:40 IST
ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿಗೆ ಒಟಿಎಸ್ ಜಾರಿ

ಆಸ್ತಿ ತೆರಿಗೆ: ಜುಲೈ ಅಂತ್ಯದವರೆಗೆ ಶೇ 5ರಷ್ಟು ರಿಯಾಯಿತಿ- ಬಿಬಿಎಂಪಿ

2024–25ನೇ ಸಾಲಿನ ಆಸ್ತಿ ತೆರಿಗೆಯನ್ನು ಪೂರ್ಣವಾಗಿ ಪಾವತಿಸಿದರೆ, ಶೇ 5ರಷ್ಟು ರಿಯಾಯಿತಿ ನೀಡುವ ಅವಧಿಯನ್ನು ಜುಲೈ ಅಂತ್ಯದವರೆಗೆ ಬಿಬಿಎಂಪಿ ವಿಸ್ತರಿಸಿದೆ.
Last Updated 14 ಮಾರ್ಚ್ 2024, 22:04 IST
ಆಸ್ತಿ ತೆರಿಗೆ: ಜುಲೈ ಅಂತ್ಯದವರೆಗೆ ಶೇ 5ರಷ್ಟು ರಿಯಾಯಿತಿ-  ಬಿಬಿಎಂಪಿ

ಬಿಬಿಎಂಪಿ: ದುಪ್ಪಟ್ಟು ದಂಡ ಇಲ್ಲ, ಬ್ಯಾಂಕ್‌ ಬಡ್ಡಿ ದರ

ತಪ್ಪು ಮಾಹಿತಿ ನೀಡಿರುವ ಆಸ್ತಿ ತೆರಿಗೆ ಪಾವತಿದಾರರಿಗೆ ನಿರಾಳ
Last Updated 6 ಫೆಬ್ರುವರಿ 2024, 23:30 IST
ಬಿಬಿಎಂಪಿ: ದುಪ್ಪಟ್ಟು ದಂಡ ಇಲ್ಲ, ಬ್ಯಾಂಕ್‌ ಬಡ್ಡಿ ದರ

ಬಿಬಿಎಂಪಿ: ಆಸ್ತಿ ತೆರಿಗೆ ವಸೂಲಿಗೆ ‘ಖಾತಾ ಮೇಳ’

2021–22ನೇ ಸಾಲಿನಲ್ಲಿ ಇದುವರೆಗೆ ₹ 1,563.78 ಕೋಟಿ ಆಸ್ತಿ ತೆರಿಗೆ ಸಂಗ್ರಹ
Last Updated 28 ಜೂನ್ 2021, 20:57 IST
ಬಿಬಿಎಂಪಿ: ಆಸ್ತಿ ತೆರಿಗೆ ವಸೂಲಿಗೆ ‘ಖಾತಾ ಮೇಳ’
ADVERTISEMENT

ಬಿಬಿಎಂಪಿ ಆಸ್ತಿ ತೆರಿಗೆ: ಶೇ 5ರ ರಿಯಾಯಿತಿ ಅವಧಿ ವಿಸ್ತರಣೆ

ಕೊರೊನಾ ಸಂಕಷ್ಟ: ಆಸ್ತಿ ಮಾಲೀಕರ ಬೇಡಿಕೆಗೆ ಸ್ಪಂದಿಸಿದ ಬಿಬಿಎಂಪಿ
Last Updated 28 ಏಪ್ರಿಲ್ 2020, 16:11 IST
ಬಿಬಿಎಂಪಿ ಆಸ್ತಿ ತೆರಿಗೆ: ಶೇ 5ರ ರಿಯಾಯಿತಿ ಅವಧಿ ವಿಸ್ತರಣೆ

ಆಸ್ತಿ ತೆರಿಗೆ ಹೆಚ್ಚಳಕ್ಕೆ ಮುಂದಾದ ಪಾಲಿಕೆ

ವಸತಿಗೆ ಶೇ 25ರಷ್ಟು, ವಸತಿಯೇತರಕ್ಕೆ ಶೇ 30ರಷ್ಟು ಏರಿಕೆ ಸಾಧ್ಯತೆ
Last Updated 21 ನವೆಂಬರ್ 2018, 20:45 IST
fallback
ADVERTISEMENT
ADVERTISEMENT
ADVERTISEMENT