ಶನಿವಾರ, 7 ಮಾರ್ಚ್ 2026
×
ADVERTISEMENT

BCM Hostel

ADVERTISEMENT

ಹಳೇಬೀಡು | BCM ಬಾಲಕರ ಹಾಸ್ಟೆಲ್: ಶುದ್ಧ ನೀರು, ಸ್ನಾನಕ್ಕೆ ಬಿಸಿ ನೀರಿನ ಕೊರತೆ

Halebeedu News: ಹಳೇಬೀಡು ಬಿಸಿಎಂ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶುದ್ಧ ಕುಡಿಯುವ ನೀರು, ಸೌರ ವಾಟರ್ ಹೀಟರ್ ದುರಸ್ತಿ, ಯುಪಿಎಸ್ ಬ್ಯಾಟರಿ ಸಮಸ್ಯೆಯಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೋಷಕರು ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.
Last Updated 18 ಫೆಬ್ರುವರಿ 2026, 6:40 IST
ಹಳೇಬೀಡು | BCM ಬಾಲಕರ ಹಾಸ್ಟೆಲ್: ಶುದ್ಧ ನೀರು, ಸ್ನಾನಕ್ಕೆ ಬಿಸಿ ನೀರಿನ ಕೊರತೆ

ಅವ್ಯವಸ್ಥೆ ಆಗರ BCM ಹಾಸ್ಟೆಲ್‌: ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ

Student Hostel Problems: ಕೆಜಿಎಫ್‌ ನಗರದ ಕೋರಮಂಡಲ್‌ನಲ್ಲಿರುವ ಹಿಂದುಳಿದ ವರ್ಗಗಳ ಹಾಸ್ಟೆಲ್‌ ಅವ್ಯವಸ್ಥೆಗಳ ಆಗರವಾಗಿದ್ದು, ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
Last Updated 6 ಅಕ್ಟೋಬರ್ 2025, 2:40 IST
ಅವ್ಯವಸ್ಥೆ ಆಗರ BCM ಹಾಸ್ಟೆಲ್‌: ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ

ಚೇಳೂರು | ವಿದ್ಯಾರ್ಥಿಗಳ ಸ್ಥಳಾಂತರ; ದುರಸ್ತಿಗೆ ₹ 14 ಲಕ್ಷಕ್ಕೆ ಮನವಿ

ಚಿಲಕಲನೇರ್ಪು ಹಾಸ್ಟೆಲ್ ದುರಸ್ತಿಗೆ ಕ್ರಮ; ಸೆ.19ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು ವರದಿ
Last Updated 22 ಸೆಪ್ಟೆಂಬರ್ 2025, 6:27 IST
ಚೇಳೂರು | ವಿದ್ಯಾರ್ಥಿಗಳ ಸ್ಥಳಾಂತರ; ದುರಸ್ತಿಗೆ ₹ 14 ಲಕ್ಷಕ್ಕೆ ಮನವಿ

ಒಳನೋಟ: ಹದಗೆಟ್ಟ ಹಾಸ್ಟೆಲ್‌ ‘ಆರೋಗ್ಯ’.. ಸರಿಯಾಗದ SC, ST, OBC ವಸತಿಶಾಲೆಗಳು

ಹೊಸದಾಗಿ 200ಕ್ಕೂ ಹೆಚ್ಚು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಮಂಜೂರು ಮಾಡುವ ಅಗತ್ಯವಿದೆ.
Last Updated 22 ಜೂನ್ 2025, 0:27 IST
ಒಳನೋಟ: ಹದಗೆಟ್ಟ ಹಾಸ್ಟೆಲ್‌ ‘ಆರೋಗ್ಯ’.. ಸರಿಯಾಗದ SC, ST, OBC ವಸತಿಶಾಲೆಗಳು

ವಿದ್ಯಾರ್ಥಿವೇತನ ವಿಳಂಬ, ಹಾಸ್ಟೆಲ್‌ ಪರಿಸ್ಥಿತಿ ಕುರಿತು ಪ್ರಧಾನಿಗೆ ರಾಹುಲ್ ಪತ್ರ

ವಸತಿ ನಿಲಯಗಳಲ್ಲಿ ಶೋಚನೀಯ ಪರಿಸ್ಥಿತಿ ಮತ್ತು ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಬವನ್ನು ಟೀಕಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Last Updated 11 ಜೂನ್ 2025, 6:23 IST
ವಿದ್ಯಾರ್ಥಿವೇತನ ವಿಳಂಬ, ಹಾಸ್ಟೆಲ್‌ ಪರಿಸ್ಥಿತಿ ಕುರಿತು ಪ್ರಧಾನಿಗೆ ರಾಹುಲ್ ಪತ್ರ

ಹೊಸಕೋಟೆ: 11 ಹಾಸ್ಟೆಲ್‌ಗಳಿಗೆ ನಾಲ್ವರು ವಾರ್ಡನ್‌

ಎಂಟು ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ ಇಲ್ಲ ನಿಲಯ ಪಾಲಕರು
Last Updated 5 ಮಾರ್ಚ್ 2024, 4:54 IST
ಹೊಸಕೋಟೆ: 11 ಹಾಸ್ಟೆಲ್‌ಗಳಿಗೆ ನಾಲ್ವರು ವಾರ್ಡನ್‌

ಸಿದ್ಧಗಂಗಾ ಮಠದಿಂದ BCM ಹಾಸ್ಟೆಲ್‌ಗಳಿಗೆ ಅಕ್ಕಿ ಸಾಲ ಕೇಳಿದ್ದ ಅಧಿಕಾರಿ ಅಮಾನತು

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಮ್ಮ ಅವರನ್ನು ಮಂಗಳವಾರ ಅಮಾನತು ಮಾಡಲಾಗಿದೆ.
Last Updated 20 ಫೆಬ್ರುವರಿ 2024, 21:13 IST
ಸಿದ್ಧಗಂಗಾ ಮಠದಿಂದ BCM ಹಾಸ್ಟೆಲ್‌ಗಳಿಗೆ ಅಕ್ಕಿ ಸಾಲ ಕೇಳಿದ್ದ ಅಧಿಕಾರಿ ಅಮಾನತು
ADVERTISEMENT

ಬಿಸಿಎಂ ಹಾಸ್ಟೆಲ್‌ಗಳಿಗೆ ಸಿದ್ಧಗಂಗಾ ಮಠದಿಂದ ಅಕ್ಕಿ ಸಾಲ!

ಪೂರೈಕೆ ವಿಳಂಬದಿಂದ ಹಾಸ್ಟೆಲ್‌ಗಳಲ್ಲಿ ಅಕ್ಕಿ ಕೊರತೆ
Last Updated 18 ಫೆಬ್ರುವರಿ 2024, 21:09 IST
ಬಿಸಿಎಂ ಹಾಸ್ಟೆಲ್‌ಗಳಿಗೆ ಸಿದ್ಧಗಂಗಾ ಮಠದಿಂದ ಅಕ್ಕಿ ಸಾಲ!

ದೇವನಹಳ್ಳಿ: 40 ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ 180 ಮಕ್ಕಳು!

40 ವಿದ್ಯಾರ್ಥಿಗಳು ತಂಗುವ ಸಾಮರ್ಥ್ಯ ಹೊಂದಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದಲ್ಲಿ 180 ಮಕ್ಕಳಿಗೆ ಪ್ರವೇಶ ನೀಡಲಾಗಿದೆ!
Last Updated 15 ಫೆಬ್ರುವರಿ 2024, 14:08 IST
ದೇವನಹಳ್ಳಿ: 40 ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ 180 ಮಕ್ಕಳು!

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ರದ್ದಾದ ಹುದ್ದೆ- ತರಾತುರಿ ಮುಂಬಡ್ತಿ!

312 ನಿಲಯ ಪಾಲಕರ ಬಡ್ತಿಯಲ್ಲಿ ಅಕ್ರಮದ ಆರೋಪ
Last Updated 22 ಆಗಸ್ಟ್ 2023, 0:31 IST
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ರದ್ದಾದ ಹುದ್ದೆ- ತರಾತುರಿ ಮುಂಬಡ್ತಿ!
ADVERTISEMENT
ADVERTISEMENT
ADVERTISEMENT