ಬುಧವಾರ, 26 ನವೆಂಬರ್ 2025
×
ADVERTISEMENT

Beary Sahitya Academy

ADVERTISEMENT

ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

beary Literature: ಮಂಗಳೂರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು 2022 ಮತ್ತು 2023ನೇ ಸಾಲಿನ ಬ್ಯಾರಿ ಅಕಾಡೆಮಿ ಚಮ್ಮನ ಗೌರವ ಪುರಸ್ಕಾರಕ್ಕೆ ಹತ್ತು ಮಂದಿಯನ್ನು ಆಯ್ಕೆ ಮಾಡಿದೆ ಅಬ್ದುಲ್ ಸಮದ್ ಬಾವಾ ನಝ್ಮತ್ತುನ್ನೀಸಾ ಲೈಝ್ ಸೇರಿದಂತೆ ಸಾಧಕರು
Last Updated 26 ನವೆಂಬರ್ 2025, 14:04 IST
ಮಂಗಳೂರು: 10 ಸಾಧಕರಿಗೆ ಬ್ಯಾರಿ ಅಕಾಡೆಮಿ ಗೌರವ ಪುರಸ್ಕಾರ

ಸಾಹಿತ್ಯವು ಜನಜೀವನ ನೋಡುವ ಕಿಟಕಿ: ಬ್ಯಾರಿ ಕಾರ್ಯಕ್ರಮದಲ್ಲಿ ಯು.ಟಿ‌ ಖಾದರ್

ಸಾಹಿತ್ಯ ಕೇವಲ ಭಾಷೆಯಲ್ಲ, ಜನಜೀವನ, ಸಂಸ್ಕೃತಿಯನ್ನು ನೋಡುವ ಕಿಟಕಿ ಎಂದು ವಿಧಾನಸಭೆಯ ಅಧ್ಯಕ್ಷ ಯು.ಟಿ‌ ಖಾದರ್ ಹೇಳಿದರು
Last Updated 19 ಜುಲೈ 2024, 19:37 IST
ಸಾಹಿತ್ಯವು ಜನಜೀವನ ನೋಡುವ ಕಿಟಕಿ: ಬ್ಯಾರಿ ಕಾರ್ಯಕ್ರಮದಲ್ಲಿ ಯು.ಟಿ‌ ಖಾದರ್

ಬ್ಯಾರಿ‌ ಅಕಾಡೆಮಿ‌ ಅಧ್ಯಕ್ಷರ ನೇಮಕ‌ ರದ್ದು

ರಹೀಂ ಉಚ್ಚಿಲ್ ಅವರ ಪದಚ್ಯುತಿಗೆ ಕಾರಣ ತಿಳಿಸಿಲ್ಲ.‌ ತಕ್ಷಣದಿಂದ ‌ಜಾರಿಗೆ ಬರುವಂತೆ ರಹೀಂ ಉಚ್ಚಿಲ್ ಅವರ ನೇಮಕವನ್ನು ರದ್ದುಗೊಳಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.
Last Updated 6 ಏಪ್ರಿಲ್ 2022, 7:07 IST
ಬ್ಯಾರಿ‌ ಅಕಾಡೆಮಿ‌ ಅಧ್ಯಕ್ಷರ ನೇಮಕ‌ ರದ್ದು

ಉಳ್ಳಾಲ: ಬ್ಯಾರಿ ಭವನ ನಿರ್ಮಾಣಕ್ಕೆ ವಿರೋಧ, ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ತೊಕ್ಕೊಟ್ಟು ಜಂಕ್ಷನ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ‌.
Last Updated 26 ಫೆಬ್ರುವರಿ 2022, 8:11 IST
ಉಳ್ಳಾಲ: ಬ್ಯಾರಿ ಭವನ ನಿರ್ಮಾಣಕ್ಕೆ ವಿರೋಧ, ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಗೌರವ ಪ್ರಶಸ್ತಿ ಪ್ರಕಟ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ 2021ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಗೌರವ ಪುರಸ್ಕೃತರ ಪಟ್ಟಿಯನ್ನು ಅಕಾಡೆಮಿ ಮಂಗಳವಾರ ಇಲ್ಲಿ ಪ್ರಕಟಿಸಿದೆ.
Last Updated 29 ಜೂನ್ 2021, 11:46 IST
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಗೌರವ ಪ್ರಶಸ್ತಿ ಪ್ರಕಟ

ಬ್ಯಾರಿ ಲಿಪಿ ಕಲಿಕೆಗೆ ಮೊಬೈಲ್ ಆ್ಯಪ್

ಗೂಗಲ್‌ನಲ್ಲಿ ಈ ಲಿಪಿ ಸೇರಿಸಲು ಅಕಾಡೆಮಿಯಿಂದ ಪ್ರಯತ್ನ
Last Updated 15 ಸೆಪ್ಟೆಂಬರ್ 2020, 8:40 IST
ಬ್ಯಾರಿ ಲಿಪಿ ಕಲಿಕೆಗೆ ಮೊಬೈಲ್ ಆ್ಯಪ್

ತೃತೀಯ ಭಾಷೆಯಾಗಿ ಬ್ಯಾರಿ ಕಲಿಕೆ

ಸುರುತೊ ಬ್ಯಾರಿ ವ್ಯಾಕರಣ ಗ್ರಂಥ ಬಿಡುಗಡೆಯಲ್ಲಿ ಕರಂಬಾರು ಆಶಯ
Last Updated 27 ಜುಲೈ 2019, 13:48 IST
ತೃತೀಯ ಭಾಷೆಯಾಗಿ ಬ್ಯಾರಿ ಕಲಿಕೆ
ADVERTISEMENT

ಮನೆವಾರ್ತೆ ಜತೆ ಓದುವ ಹವ್ಯಾಸವೂ ಇರಲಿ

ಝುಲೇಖ ಮುಮ್ತಾಜ್ ಸಂದರ್ಶನ
Last Updated 26 ಜುಲೈ 2019, 19:45 IST
ಮನೆವಾರ್ತೆ ಜತೆ ಓದುವ ಹವ್ಯಾಸವೂ ಇರಲಿ
ADVERTISEMENT
ADVERTISEMENT
ADVERTISEMENT