ಶುಕ್ರವಾರ, 12 ಸೆಪ್ಟೆಂಬರ್ 2025
×
ADVERTISEMENT

Bhagavadgita

ADVERTISEMENT

ಭಗವದ್ಗೀತೆ ಅಭಿಯಾನ ಉದ್ಘಾಟನೆ ಅ.25ಕ್ಕೆ

-
Last Updated 12 ಸೆಪ್ಟೆಂಬರ್ 2025, 6:10 IST
ಭಗವದ್ಗೀತೆ ಅಭಿಯಾನ ಉದ್ಘಾಟನೆ ಅ.25ಕ್ಕೆ

ಭಗವದ್ಗೀತಾ ಅಭಿಯಾನ ಮಹಾಸಮರ್ಪಣಾ ಸಮಾರಂಭ ಜ.4ರಂದು

ಯಲ್ಲಾಪುರ: ಪಟ್ಟಣದ ಹುಲ್ಲೋರಮನೆ ಗಜಾನನ-ಮಾರುತಿ ದೇವಾಲಯದ ಆವಾರದಲ್ಲಿ ಜನವರಿ 4ರಂದು ಮಧ್ಯಾಹ್ನ 2-30ಕ್ಕೆ ಉತ್ತರ ಕನ್ನಡ ಜಿಲ್ಲಾ ಮಟ್ಟದ ಭಗವದ್ಗೀತಾ ಅಭಿಯಾನ ಮಹಾಸಮರ್ಪಣಾ ಸಮಾರಂಭ ನಡೆಯಲಿದೆ.
Last Updated 27 ಡಿಸೆಂಬರ್ 2024, 13:11 IST
fallback

ಭಗವದ್ಗೀತೆ ಮೋಕ್ಷ ಶಾಸ್ತ್ರವಲ್ಲ, ವಿಶ್ವ ಗ್ರಂಥ: ಸುಗುಣೇಂದ್ರ ತೀರ್ಥ ಸ್ವಾಮೀಜಿ

ಲೌಕಿಕ, ಪಾರಮಾರ್ಥಿಕ ಸತ್ಯವನ್ನು ಪ್ರತಿಪಾದಿಸುವ ಭಗವದ್ಗೀತೆ, ಸರ್ವಕಾಲದಲ್ಲೂ, ಸರ್ವವ್ಯಾಪಿಯಾಗಿರುವ ಏಕೈಕ ವಿಶ್ವಗ್ರಂಥವಾಗಿದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
Last Updated 25 ಅಕ್ಟೋಬರ್ 2024, 4:03 IST
ಭಗವದ್ಗೀತೆ ಮೋಕ್ಷ ಶಾಸ್ತ್ರವಲ್ಲ, ವಿಶ್ವ ಗ್ರಂಥ: ಸುಗುಣೇಂದ್ರ ತೀರ್ಥ ಸ್ವಾಮೀಜಿ

ಭಗವದ್ಗೀತೆ ಅಭಿಯಾನ ಯಶಸ್ವಿಗೊಳಿಸಿ: ಸ್ವರ್ಣವಲ್ಲೀ ಶ್ರೀ

ಬೆಳಗಾವಿ: ‘ನವೆಂಬರ್‌ 21ರಿಂದ ಡಿಸೆಂಬರ್‌ 23ರವರೆಗೆ ಬೆಳಗಾವಿ ಕೇಂದ್ರತವಾಗಿ ಆಯೋಜಿಸಿರುವ ರಾಜ್ಯ ಮಟ್ಟದ ಭಗವದ್ಗೀತೆ ಅಭಿಯಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಕರೆ ನೀಡಿದ್ದಾರೆ.
Last Updated 6 ಅಕ್ಟೋಬರ್ 2023, 16:54 IST
ಭಗವದ್ಗೀತೆ ಅಭಿಯಾನ ಯಶಸ್ವಿಗೊಳಿಸಿ: ಸ್ವರ್ಣವಲ್ಲೀ ಶ್ರೀ

ಭಗವದ್ಗೀತೆಯಲ್ಲೂ ಜಿಹಾದ್‌: ಶಿವರಾಜ್‌ ಪಾಟೀಲ್‌ ಹೇಳಿಕೆಗೆ ಬಿಜೆಪಿ ಆಕ್ಷೇಪ

ಕಾಂಗ್ರೆಸ್‌ನ ಶಿವರಾಜ್‌ ಪಾಟೀಲ್‌ ಹೇಳಿಕೆಗೆ ಬಿಜೆಪಿ ಆಕ್ಷೇಪ
Last Updated 21 ಅಕ್ಟೋಬರ್ 2022, 20:24 IST
fallback

ಶಾಲೆಗಳಲ್ಲಿ ವೇದ, ರಾಮಾಯಣ, ಗೀತೆ ಕಲಿಸಬೇಕು: ಉತ್ತರಾಖಂಡ ಶಿಕ್ಷಣ ಸಚಿವ

ಡೆಹ್ರಾಡೂನ್‌: ರಾಜ್ಯದ ಎಲ್ಲ ಶಾಲೆಗಳಲ್ಲಿ ವೇದಗಳು, ರಾಮಾಯಣ ಹಾಗೂ ಗೀತೆಯನ್ನು (ಭಗವದ್ಗೀತೆ) ಕಲಿಸಬೇಕು ಎಂದು ಉತ್ತರಾಖಂಡ ಶಿಕ್ಷಣ ಸಚಿವ ಧನ ಸಿಂಗ್‌ ರಾವತ್‌ ಹೇಳಿದ್ದಾರೆ. ಉತ್ತರಾಖಂಡದ ಇತಿಹಾಸ ಮತ್ತು ಭೂಗೋಳದ ಕುರಿತು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದಿದ್ದಾರೆ.
Last Updated 2 ಮೇ 2022, 3:01 IST
ಶಾಲೆಗಳಲ್ಲಿ ವೇದ, ರಾಮಾಯಣ, ಗೀತೆ ಕಲಿಸಬೇಕು: ಉತ್ತರಾಖಂಡ ಶಿಕ್ಷಣ ಸಚಿವ

ವಾಚಕರ ವಾಣಿ| ಭಗವದ್ಗೀತೆ: ಔಚಿತ್ಯದ ಪ್ರಶ್ನೆ

ಶಾಲಾ ಶಿಕ್ಷಣದಲ್ಲಿ ಭಗವದ್ಗೀತೆಯ ಪಠ್ಯ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಭಿನ್ನ ಅಭಿಪ್ರಾಯಗಳನ್ನು (ಪ್ರ.ಜಾ., ಚರ್ಚೆ, ಮಾರ್ಚ್ 26) ಪ್ರಕಟಿಸಿದ್ದು ಸಾಂದರ್ಭಿಕವಾದುದಾಗಿದೆ.ಆದರೆ, ‘ಶಿಕ್ಷಣದಲ್ಲಿ ಭಗವದ್ಗೀತೆ ಬೇಡವೇ?’ ಎಂಬ ನಾರಾಯಣ ಶೇವರೆ ಅವರ ಲೇಖನವು ಚರ್ಚಾಪಟುವಿನ ವಾದ ಮಂಡನೆಯಂತೆ ತೋರು ತ್ತದೆ. ಬೌದ್ಧಿಕ ವಲಯವು ಭಗವದ್ಗೀತೆಯನ್ನು ವಿರೋಧಿಸುತ್ತದೆ ಎಂಬ ಅವರ ಪೂರ್ವಗ್ರಹಿಕೆಯು ಇದಕ್ಕೆ ಬಹುಶಃ ಕಾರಣವಾಗಿರಬಹುದು.ಕೆಲವು ಕಾರಣಗಳಿಗಾಗಿ ಮತ್ತು ಕೆಲವು ಶ್ಲೋಕಗಳಲ್ಲಿನ ವಿಚಾರಗಳಿಗಾಗಿ ವಿರೋಧವಿದೆಯೇ ಹೊರತು ಇಡೀ ಭಗವದ್ಗೀತೆಯನ್ನು ಯಾರೂ ವಿರೋಧಿಸುತ್ತಿಲ್ಲ ಮತ್ತು ಶಾಲಾ ಹಂತದಲ್ಲಿನ ಸಾಧ್ಯಾಸಾಧ್ಯತೆಗಳ ಹಿನ್ನೆಲೆಯಲ್ಲಿ ಇದರ ಔಚಿತ್ಯ ಉಚಿತವೇ ಎಂಬುದನ್ನು ಅವರು ಅರಿಯಬೇಕಾಗಿದೆ.
Last Updated 27 ಮಾರ್ಚ್ 2022, 20:08 IST
fallback
ADVERTISEMENT

ಮಹಾರಾಷ್ಟ್ರದ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಪರಿಚಯಿಸಿ: ಬಿಜೆಪಿ ಶಾಸಕ ಲೋಧಾ

ಮಹಾರಾಷ್ಟ್ರದ ಶಿವಸೇನಾ ನೇತೃತ್ವದ ಸರ್ಕಾರವು ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯ ಒಂದು ಅಧ್ಯಾಯವನ್ನು ಪರಿಚಯಿಸಬೇಕು ಎಂದು ಬಿಜೆಪಿ ಶಾಸಕ ಮಂಗಲ್‌ ಪ್ರಭಾತ್‌ ಲೋಧಾ ಮಂಗಳವಾರ ಬೇಡಿಕೆಯಿಟ್ಟಿದ್ದಾರೆ.
Last Updated 22 ಮಾರ್ಚ್ 2022, 12:57 IST
ಮಹಾರಾಷ್ಟ್ರದ ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಪರಿಚಯಿಸಿ: ಬಿಜೆಪಿ ಶಾಸಕ ಲೋಧಾ

ಭಗವದ್ಗೀತೆ ಮೂಲ ಪುಸ್ತಕದ ಮಾಹಿತಿಯೇ ಇಲ್ಲ: ಆರ್‌ಟಿಐ ಅರ್ಜಿಗೆ ಕೇಂದ್ರದ ಉತ್ತರ

ಭಗವದ್ಗೀತೆ ಮೂಲ ಪುಸ್ತಕದ ಬಗ್ಗೆ ಕೇಂದ್ರ ಸರ್ಕಾರದ ಬಳಿ ಮಾಹಿತಿ ಇಲ್ಲದಿರುವುದು ತಿಳಿದುಬಂದಿದೆ.
Last Updated 22 ಮಾರ್ಚ್ 2022, 5:24 IST
ಭಗವದ್ಗೀತೆ ಮೂಲ ಪುಸ್ತಕದ ಮಾಹಿತಿಯೇ ಇಲ್ಲ: ಆರ್‌ಟಿಐ ಅರ್ಜಿಗೆ ಕೇಂದ್ರದ ಉತ್ತರ

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ತಪ್ಪೇನು?: ಸಿಎಂ ಬಸವರಾಜ ಬೊಮ್ಮಾಯಿ

‘ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ವಿದ್ಯಾರ್ಥಿಗಳಬೌದ್ಧಿಕ ಮಟ್ಟ ಹೆಚ್ಚಿ, ನೈತಿಕತೆ ಬೆಳೆಯುತ್ತದೆ. ಗುಜರಾತ್‌ ರಾಜ್ಯದಂತೆ ನಮ್ಮಲ್ಲಿಯೂ ಭಗವದ್ಗೀತೆ ಬೋಧಿಸಿದರೆ ತಪ್ಪೇನಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
Last Updated 19 ಮಾರ್ಚ್ 2022, 20:04 IST
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸಿದರೆ ತಪ್ಪೇನು?: ಸಿಎಂ ಬಸವರಾಜ ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT