ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Billie Jean King

ADVERTISEMENT

ಬಿಲ್ಲೀ ಜೀನ್‌ ಕಿಂಗ್ ಕಪ್: ಕಿವೀಸ್‌ಗೆ ಮಣಿದ ಭಾರತ

ಭಾರತ ತಂಡ, ಬಿಲ್ಲೀ ಜೀನ್‌ ಕಿಂಗ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಶನಿವಾರ ನ್ಯೂಜಿಲೆಂಡ್‌ ಎದುರು 1–2 ಅಂತರದ ಸೋಲನುಭವಿಸಿತು. ಅಂಕಿತಾ ರೈನಾ ನಿರ್ಣಾಯಕ ಎರಡನೇ ಸಿಂಗಲ್ಸ್‌ ಗೆಲ್ಲಲು ವಿಫಲವಾಗಿದ್ದು, ಪ್ರಾರ್ಥನಾ ತೊಂಬರೆ ಜೊತೆ ಡಬಲ್ಸ್‌ನಲ್ಲಿ ಸೋತಿದ್ದು ಹಿನ್ನಡೆಗೆ ಕಾರಣವಾಯಿತು.
Last Updated 13 ಏಪ್ರಿಲ್ 2024, 23:30 IST
ಬಿಲ್ಲೀ ಜೀನ್‌ ಕಿಂಗ್ ಕಪ್: ಕಿವೀಸ್‌ಗೆ ಮಣಿದ ಭಾರತ

ಬಿಲ್ಲೀ ಜೀನ್ ಕಪ್‌ ಟೆನಿಸ್‌: ಭಾರತಕ್ಕೆ ಮೂರನೇ ಜಯ

ಭಾರತ ತಂಡ, ಚೀನಾದ ಚಾಂಗ್ಶಾದಲ್ಲಿ ನಡೆಯುತ್ತಿರುವ ಬಿಲ್ಲೀ ಜೀನ್ ಕಿಂಗ್‌ ಕಪ್‌ ಟೆನಿಸ್‌ ಟೂರ್ನಿಯ ಏಷ್ಯಾ ಒಷಾನಿಯಾ ಒಂದನೇ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು 2–1 ರಿಂದ ಸೋಲಿಸಿತು.
Last Updated 12 ಏಪ್ರಿಲ್ 2024, 23:30 IST
ಬಿಲ್ಲೀ ಜೀನ್ ಕಪ್‌ ಟೆನಿಸ್‌: ಭಾರತಕ್ಕೆ ಮೂರನೇ ಜಯ

ಕೊರೊನಾದಿಂದ ಅಸಮಾನತೆ ಜಗಜ್ಜಾಹೀರು: ಬಿಲ್ಲಿ ಜೀನ್ ಕಿಂಗ್‌ 

‘ಕೊರೊನಾ ವೈರಾಣುವಿನಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಟೆನಿಸ್‌ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ. ಟೆನಿಸ್‌ನಲ್ಲಿ ಮೊದಲಿನಿಂದಲೂ ಅಸಮಾನತೆ ಇದೆ. ಅದು ಈಗ ಜಗಜ್ಜಾಹೀರಾಗಿದೆ’ ಎಂದು ಹಿರಿಯ ಟೆನಿಸ್‌ ಆಟಗಾರ್ತಿ ಬಿಲ್ಲಿ ಜೀನ್‌ ಕಿಂಗ್‌ ಹೇಳಿದ್ದಾರೆ.
Last Updated 21 ಏಪ್ರಿಲ್ 2020, 10:51 IST
ಕೊರೊನಾದಿಂದ ಅಸಮಾನತೆ ಜಗಜ್ಜಾಹೀರು: ಬಿಲ್ಲಿ ಜೀನ್ ಕಿಂಗ್‌ 
ADVERTISEMENT
ADVERTISEMENT
ADVERTISEMENT
ADVERTISEMENT