ಗುರುವಾರ, 16 ಏಪ್ರಿಲ್ 2026
×
ADVERTISEMENT

Book Publishing

ADVERTISEMENT

ಹನೂರು ಚನ್ನಪ್ಪರ ಕಬ್ಬಿಣದ ಕುದುರೆಗಳು ಕಾದಂಬರಿ ಜನಾರ್ಪಣೆ

ಪರಂಪರೆ ಮಿಳಿತ ಸಾಹಿತ್ಯವೇ ಗಟ್ಟಿ: ಬರಗೂರು
Last Updated 15 ಫೆಬ್ರುವರಿ 2026, 13:03 IST
ಹನೂರು ಚನ್ನಪ್ಪರ ಕಬ್ಬಿಣದ ಕುದುರೆಗಳು ಕಾದಂಬರಿ ಜನಾರ್ಪಣೆ

ಚಾಮರಾಜನಗರ: ‘ತಿರುವುಗಳು’ ಕೃತಿ ಬಿಡುಗಡೆ

ಲೇಖಕಿ ಎನ್.ಎಸ್.ಗುರುಲಿಂಗಮ್ಮ ನಾಗೇಂದ್ರ ರಚನೆಯ ‘ತಿರುವುಗಳು’ ಕೃತಿ ಬಿಡುಗಡೆ
Last Updated 9 ಫೆಬ್ರುವರಿ 2026, 6:59 IST
ಚಾಮರಾಜನಗರ: ‘ತಿರುವುಗಳು’ ಕೃತಿ ಬಿಡುಗಡೆ

ಸರ್ಕಾರದಿಂದ ಪುಸ್ತಕೋದ್ಯಮ ಕಡೆಗಣನೆ: ಹೋರಾಟಕ್ಕೆ ಮುದ್ರಕರ ಒಕ್ಕೂಟ ನಿರ್ಧಾರ

‘ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳಿಗೆ ಪೂರೈಸುವ ಏಕಗವಾಕ್ಷಿ ಸೇರಿ ವಿವಿಧ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ಪುಸ್ತಕೋದ್ಯಮವನ್ನು ಕಡೆಗಣಿಸುತ್ತಿದೆ.
Last Updated 22 ನವೆಂಬರ್ 2025, 14:37 IST
ಸರ್ಕಾರದಿಂದ ಪುಸ್ತಕೋದ್ಯಮ ಕಡೆಗಣನೆ: ಹೋರಾಟಕ್ಕೆ ಮುದ್ರಕರ ಒಕ್ಕೂಟ ನಿರ್ಧಾರ

ಪುಟವಾರು ದರ ಪರಿಷ್ಕರಣೆ ಕಗ್ಗಂಟು

Book Price Revision: ರಾಜ್ಯ ಸರ್ಕಾರವು ಎಂಟು ವರ್ಷಗಳ ಬಳಿಕ ಪುಸ್ತಕಗಳ ಪುಟವಾರು ದರ ಪರಿಷ್ಕರಣೆಗೆ ಕ್ರಮ ಕೈಗೊಂಡಿದೆ.
Last Updated 16 ನವೆಂಬರ್ 2025, 23:30 IST
ಪುಟವಾರು ದರ ಪರಿಷ್ಕರಣೆ ಕಗ್ಗಂಟು

ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿಗಳು 25: ಮುದ್ರಣ 500ಕ್ಕೂ ಹೆಚ್ಚು

Bhyrappa Books: ಗತಜನ್ಮದಿಂದ ಉತ್ತಕಾಂಡದವರೆಗೂ ಹಿರಿಯ ಸಾಹಿತಿ ಎಸ್.ಎಲ್‌.ಭೈರಪ್ಪ ಅವರು 25ಕ್ಕೂ ಹೆಚ್ಚು ಕಾದರಂಬರಿಗಳನ್ನು ರಚಿಸಿದ್ದಾರೆ. ಇವೆಲ್ಲವೂ ಒಟ್ಟು 500ಕ್ಕೂ ಹೆಚ್ಚು ಮುದ್ರಣ ಕಂಡಿದೆ.
Last Updated 24 ಸೆಪ್ಟೆಂಬರ್ 2025, 11:25 IST
ಎಸ್‌.ಎಲ್‌. ಭೈರಪ್ಪ ಅವರ ಕಾದಂಬರಿಗಳು 25: ಮುದ್ರಣ 500ಕ್ಕೂ ಹೆಚ್ಚು

ಪ್ರಕಾಶಕರ ಸಂಕಷ್ಟ: ಖರೀದಿಯಾಗದ ಮೂರು ವರ್ಷಗಳ ಪುಸ್ತಕ

ಪುಸ್ತಕ ಪಟ್ಟಿಗೆ ಸಿಗದ ಅನುಮೋದನೆ
Last Updated 3 ಅಕ್ಟೋಬರ್ 2023, 23:37 IST
ಪ್ರಕಾಶಕರ ಸಂಕಷ್ಟ: ಖರೀದಿಯಾಗದ ಮೂರು ವರ್ಷಗಳ ಪುಸ್ತಕ

ಸಮಾಜಮುಖಿ ಕಥಾಪುರಸ್ಕಾರ ಪ್ರಕಟ

ಸಮಾಜಮುಖಿ ಪ್ರಕಾಶನವು 2023ನೇ ಸಾಲಿನ ವಾರ್ಷಿಕ ಕಥಾ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಿದೆ.
Last Updated 1 ಏಪ್ರಿಲ್ 2023, 20:05 IST
fallback
ADVERTISEMENT

ಬ್ರಾಹ್ಮಣ, ವೇದ-ಉಪನಿಷತ್ ಅವಹೇಳನವು ಭಾರತೀಯರ ನಾಶಕ್ಕೆ ಮುಹೂರ್ತ: ನಾರಾಯಣಾಚಾರ್ಯ

'ಇತ್ತೀಚೆಗೆ ಎಲ್ಲೆಡೆ ಬ್ರಾಹ್ಮಣ, ಸಂಸ್ಕೃತ, ವೇದ, ಉಪನಿಷತ್ ಅವಹೇಳನ ನಡೆಯುತ್ತಿದೆ. ಇದು ಭಾರತೀಯರ ನಾಶಕ್ಕೆ ಮುಹೂರ್ತ ಇಟ್ಟ ಹಾಗೆ' ಎಂದು ಡಾ. ಕೆ.ಎಸ್. ನಾರಾಯಣಾಚಾರ್ಯ ಅಭಿಪ್ರಾಯಪಟ್ಟರು.
Last Updated 17 ಜುಲೈ 2021, 9:05 IST
ಬ್ರಾಹ್ಮಣ, ವೇದ-ಉಪನಿಷತ್ ಅವಹೇಳನವು ಭಾರತೀಯರ ನಾಶಕ್ಕೆ ಮುಹೂರ್ತ: ನಾರಾಯಣಾಚಾರ್ಯ

ಕೃತಿಗಳ ಬಿಡುಗಡೆ 23ರಂದು

ಸಪ್ನ ಬುಕ್ ಹೌಸ್‌ ತನ್ನ 45ನೇ ವಾರ್ಷಿಕೋತ್ಸವ ಸಂಭ್ರಮ ನಿಮಿತ್ತ 50 ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದೆ. ಇಲ್ಲಿನ ಲೇಖಕರಾದ ಚಂದ್ರಕಾಂತ ಪೋಕಳೆ ಹಾಗೂ ಡಿ.ಎಸ್. ಚೌಗಲೆ ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮ ಜ. 23ರಂದು ಬೆಳಿಗ್ಗೆ 11.30ಕ್ಕೆ ನಗರದ ಕೃಷ್ಣದೇವರಾಯ ವೃತ್ತ (ಕೊಲ್ಲಾಪುರ ವೃತ್ತ) ಸಮೀಪದ ಸಪ್ನ ಬುಕ್ ಹೌಸ್‌ ಬೆಳಗಾವಿ ಶಾಖೆಯಲ್ಲಿ ನಡೆಯಲಿದೆ.
Last Updated 20 ಜನವರಿ 2021, 11:30 IST
fallback

ಜನಪ್ರಿಯ ಮಕ್ಕಳ ಕಥೆಗಳ ಸಂಗ್ರಹದ ಎರಡು ಹೊಸ ಸಂಪುಟ

ಹ್ಯಾಚೆಟ್ ಪ್ರಕಾಶನ ಪ್ರಕಟಿತ ಹಿರಿಯ ಮತ್ತು ಕಿರಿಯ ಮಕ್ಕಳಿಗಾಗಿ ಕಥೆ ಪುಸ್ತಕ
Last Updated 20 ಜನವರಿ 2021, 11:29 IST
ಜನಪ್ರಿಯ ಮಕ್ಕಳ ಕಥೆಗಳ ಸಂಗ್ರಹದ ಎರಡು ಹೊಸ ಸಂಪುಟ
ADVERTISEMENT
ADVERTISEMENT
ADVERTISEMENT