ವಿಶ್ವ ಬಾಕ್ಸಿಂಗ್ ಕಪ್: ನಾಲ್ಕರ ಘಟ್ಟಕ್ಕೆ ಮನಿಷ್, ಹಿತೇಶ್, ಅಭಿನಾಶ್
ಭಾರತದ ಮನೀಷ್ ರಾಥೋಡ್, ಹಿತೇಶ್ ಮತ್ತು ಅಭಿನಾಶ್ ಜಾಮವಾಲ್ ಅವರು ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಕಪ್ ಟೂರ್ನಿಯ ತಮ್ಮ ತಮ್ಮ ತೂಕ ವಿಭಾಗಗಳಲ್ಲಿ ಬುಧವಾರ ಸೆಮಿಫೈನಲ್ ತಲುಪಿದರು.Last Updated 3 ಏಪ್ರಿಲ್ 2025, 12:19 IST