ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Breastfeeding

ADVERTISEMENT

ಸ್ತನಪಾನ ಶಿಶುವಿಗೆ ಅಮೃತಕ್ಕೆ ಸಮಾನ: ಡಾ.ಹಣಮಂತ ಪ್ರಸಾದ್

ಐಎಪಿ ಮತ್ತು ಯಿಮ್ಸ್ ಸಹಯೋಗದಲ್ಲಿ ಸ್ತನಪಾನ ಜಾಗೃತ ಸಪ್ತಾಹ ಸಮಾರೋಪ
Last Updated 10 ಆಗಸ್ಟ್ 2024, 15:45 IST
ಸ್ತನಪಾನ ಶಿಶುವಿಗೆ ಅಮೃತಕ್ಕೆ ಸಮಾನ: ಡಾ.ಹಣಮಂತ ಪ್ರಸಾದ್

ಸಂಗತ | ಹಾಲುಣಿಸಲು ಕೊಠಡಿ: ಎಲ್ಲೆಡೆ ವಿಸ್ತರಿಸಲಿ

ತಾಯಂದಿರಿಗೆ ಯಾವುದೇ ರೀತಿಯ ಸಂಕೋಚವಿಲ್ಲದೆ ಸುರಕ್ಷಿತ‌– ಸ್ವಚ್ಛ ಸ್ಥಳದಲ್ಲಿ ಮಗುವಿಗೆ ಹಾಲುಣಿಸಲು ಅವಕಾಶ ಕಲ್ಪಿಸುವುದು ಮೂಲಭೂತ ಅಗತ್ಯ
Last Updated 8 ಡಿಸೆಂಬರ್ 2023, 23:24 IST
ಸಂಗತ | ಹಾಲುಣಿಸಲು ಕೊಠಡಿ: ಎಲ್ಲೆಡೆ ವಿಸ್ತರಿಸಲಿ

ಅನಾರೋಗ್ಯ; ಮಗುವಿಗೆ ಎದೆ ಹಾಲು ಕುಡಿಸಲು ಆಗದ್ದಕ್ಕೆ ನೊಂದು ಮಹಿಳೆ ಆತ್ಮಹತ್ಯೆ

ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ 19ನೇ ಮಹಡಿಯಿಂದ ಜಿಗಿದು ಚರಿಸ್ಮಾ ಸಿಂಗ್ (40) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 26 ಡಿಸೆಂಬರ್ 2022, 6:52 IST
ಅನಾರೋಗ್ಯ; ಮಗುವಿಗೆ ಎದೆ ಹಾಲು ಕುಡಿಸಲು ಆಗದ್ದಕ್ಕೆ ನೊಂದು ಮಹಿಳೆ ಆತ್ಮಹತ್ಯೆ

ಸ್ತನ್ಯಪಾನ ಸಪ್ತಾಹ | ಡಾ. ರವನೀತ್ ಜೋಶಿ ಸಂದರ್ಶನ: ಎದೆಹಾಲು ದ್ರವರೂಪದ ಅಪರಂಜಿ

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಎದೆಹಾಲಿಗೆ ಪರ್ಯಾಯ ಅಂತ ಯಾವುದೂ ಇಲ್ಲ. ಪ್ರಸ್ತುತ ಸಮಾಜದಲ್ಲಿ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಇದೇ ಕಾರಣಕ್ಕಾಗಿ ‘ಸ್ತನ್ಯಪಾನ ಸಪ್ತಾಹ’ದ ಈ ವರ್ಷದ ಘೋಷ ವಾಕ್ಯವೂ ‘ಸ್ತನ್ಯಪಾನಕ್ಕಾಗಿ ಹೆಜ್ಜೆ: ಶಿಕ್ಷಣ ಮತ್ತು ಬೆಂಬಲ’ ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಲ್ಯಾಕ್ಟೇಶನ್‌ ಫಿಸಿಶಿಯನ್‌ ಡಾ. ರವನೀತ್ಜೋಶಿ ಅವರೊಂದಿಗೆ ರೂಪಾ ಕೆ.ಎಂ. ನಡೆಸಿದ ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ.
Last Updated 6 ಆಗಸ್ಟ್ 2022, 4:12 IST
ಸ್ತನ್ಯಪಾನ ಸಪ್ತಾಹ | ಡಾ. ರವನೀತ್ ಜೋಶಿ ಸಂದರ್ಶನ: ಎದೆಹಾಲು ದ್ರವರೂಪದ ಅಪರಂಜಿ

ತಾಯಿ ಹಾಲಿನ ಪ್ರಾಮುಖ್ಯತೆ, ಎದೆ ಹಾಲಿನ ಬ್ಯಾಂಕ್‌ಗಳು...ಇಲ್ಲಿದೆ ಮಾಹಿತಿ

ತಾಯಿಯ ಹಾಲನ್ನು ಜೀವಾಮೃತ ಎಂದೇ ಹೇಳಬಹುದು. ತಾಯಿ ಮಗುವನ್ನು ಅಪ್ಪಿ ಹಿಡಿದು ಹಾಲುಣಿಸುವ ಆ ಸಮಯ ಮಗುವಿಗೆ ಬೆಚ್ಚನೆಯ ಭಾವ ನೀಡುತ್ತದೆ. ಇದು, ಮಗುವಿಗೆರಕ್ಷಣಾಭಾವ, ಸಂತೃಪ್ತಿ, ಬಾಂಧವ್ಯ ಬೆಸುಗೆಯನ್ನು ನೀಡುತ್ತದೆ.
Last Updated 5 ಆಗಸ್ಟ್ 2022, 1:18 IST
ತಾಯಿ ಹಾಲಿನ ಪ್ರಾಮುಖ್ಯತೆ, ಎದೆ ಹಾಲಿನ ಬ್ಯಾಂಕ್‌ಗಳು...ಇಲ್ಲಿದೆ ಮಾಹಿತಿ

ಎದೆಹಾಲು ವೃದ್ಧಿಗೆ ಇಲ್ಲಿವೆ ಸರಳ ಮಾರ್ಗಗಳು

ವಿಶ್ವ ಸ್ತನ್ಯಪಾನ ಜಾಗೃತಿ ಸಪ್ತಾಹ
Last Updated 30 ಜುಲೈ 2022, 2:00 IST
ಎದೆಹಾಲು ವೃದ್ಧಿಗೆ ಇಲ್ಲಿವೆ ಸರಳ ಮಾರ್ಗಗಳು

ಕೋವಿಡ್ ಲಸಿಕೆ ಹಾಕಿಸಿಕೊಂಡ ತಾಯಂದಿರ ಎದೆ ಹಾಲಿನಲ್ಲಿ ಪ್ರತಿಕಾಯಗಳು ಪತ್ತೆ

ಅಧ್ಯಯನವೊಂದರ ಪ್ರಕಾರ ’ಕೋವಿಡ್‌–19’ ಸೋಂಕಿಗೆ ಒಳಗಾಗಿ ಮತ್ತು ಸೋಂಕಿನ ವಿರುದ್ಧ ಲಸಿಕೆ ಪಡೆದವರು ಸಕ್ರಿಯ ಕೋವಿಡ್‌ ಪ್ರತಿಕಾಯಗಳೊಂದಿಗೆ ಎದೆ ಹಾಲನ್ನು ಉತ್ಪಾದಿಸುತ್ತಾರೆ.
Last Updated 15 ನವೆಂಬರ್ 2021, 11:12 IST
ಕೋವಿಡ್ ಲಸಿಕೆ ಹಾಕಿಸಿಕೊಂಡ ತಾಯಂದಿರ ಎದೆ ಹಾಲಿನಲ್ಲಿ ಪ್ರತಿಕಾಯಗಳು ಪತ್ತೆ
ADVERTISEMENT

ಹಾಲುಣಿಸುವ ಸ್ವಾತಂತ್ರ್ಯ: ಮಗನ ಜತೆ ಫೋಟೊ ಪೋಸ್ಟ್ ಮಾಡಿದ ನೇಹಾ ಧೂಪಿಯಾ

ನಟಿ ನೇಹಾ ಧೂಪಿಯಾ ಮಗನಿಗೆ ಹಾಲುಣಿಸುವ ಫೋಟೊ ಪೋಸ್ಟ್ ಮಾಡಿದ್ದಾರೆ.
Last Updated 28 ಅಕ್ಟೋಬರ್ 2021, 6:44 IST
ಹಾಲುಣಿಸುವ ಸ್ವಾತಂತ್ರ್ಯ: ಮಗನ ಜತೆ ಫೋಟೊ ಪೋಸ್ಟ್ ಮಾಡಿದ ನೇಹಾ ಧೂಪಿಯಾ

ಪುತ್ರಿ ಲಾರಾ ಜತೆ ಕಾಣಿಸಿಕೊಂಡ ಲಿಸಾ ಹೇಡನ್

ನಟಿ ಲಿಸಾ ಹೇಡನ್ ಪುತ್ರಿಯ ಜತೆ ಫೋಟೊ ಪೋಸ್ಟ್ ಮಾಡಿದ್ದಾರೆ.
Last Updated 16 ಆಗಸ್ಟ್ 2021, 12:09 IST
ಪುತ್ರಿ ಲಾರಾ ಜತೆ ಕಾಣಿಸಿಕೊಂಡ ಲಿಸಾ ಹೇಡನ್

ಬೀದರ್: ತಾಯಿ ಹಾಲಿನಲ್ಲಿ ಇದೆ ರೋಗ ನಿರೋಧಕ ಶಕ್ತಿ

ವಿಶ್ವ ಸ್ತನ್ಯಪಾನ ಸಪ್ತಾಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಶರಣ ಬುಳ್ಳಾ ಹೇಳಿಕೆ
Last Updated 3 ಆಗಸ್ಟ್ 2021, 14:52 IST
ಬೀದರ್: ತಾಯಿ ಹಾಲಿನಲ್ಲಿ ಇದೆ ರೋಗ ನಿರೋಧಕ ಶಕ್ತಿ
ADVERTISEMENT
ADVERTISEMENT
ADVERTISEMENT