ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Buddha Purnima

ADVERTISEMENT

‘ಬುದ್ಧನ ಬೆಳಕು’ ಕವನ ಸ್ಪರ್ಧೆ ಫಲಿತಾಂಶ ಪ್ರಕಟ

ಗಣಕರಂಗ ಸಂಸ್ಥೆಯು 2566ನೇ ಬುದ್ಧ ಪೂರ್ಣಿಮೆ ಆಚರಣೆ ಅಂಗವಾಗಿ ಆಯೋಜಿಸಿದ್ದ ‘ಬುದ್ಧ ಬೆಳಕು’ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
Last Updated 6 ಮೇ 2023, 17:51 IST
‘ಬುದ್ಧನ ಬೆಳಕು’ ಕವನ ಸ್ಪರ್ಧೆ ಫಲಿತಾಂಶ ಪ್ರಕಟ

ಸಂಗತ : ಬುದ್ಧನೆಂಬ ಪ್ರಬುದ್ಧ ಧನ್ವಂತರಿ

ಮನುಕುಲಕ್ಕೆ ದಯೆ, ಅನುಕಂಪವನ್ನು ಹೇಳಿಕೊಟ್ಟ ಬುದ್ಧ, ಮನುಷ್ಯಸಂತತಿ ಅಸ್ತಿತ್ವದಲ್ಲಿ ಇರುವವರೆಗೆ ಸಂಗತವಾಗಿ ಇರುತ್ತಾನೆ
Last Updated 4 ಮೇ 2023, 20:32 IST
ಸಂಗತ : ಬುದ್ಧನೆಂಬ ಪ್ರಬುದ್ಧ ಧನ್ವಂತರಿ

Buddha Purnima 2023 : ಮೈತ್ರಿ ಕರುಣೆಗಳ ಬುದ್ಧಪಥ

ಬುದ್ಧ ಹುಟ್ಟಿದ್ದು, ಸಂಬೋಧಿಯನ್ನು (ಎಂದರೆ, ಜ್ಞಾನೋದಯವನ್ನು) ಪಡೆದದ್ದು ಮತ್ತು ಪರಿನಿರ್ವಾಣವನ್ನು(ಶರೀರತ್ಯಾಗ) ಹೊಂದಿದ್ದು – ಈ ಮೂರು ಘಟನೆಗಳು ನಡೆದದ್ದು ವೈಶಾಖದ ಹುಣ್ಣಿಮೆಯಂದೇ ಹೌದು. ಹುಣ್ಣಿಮೆ ಎಂಬುದು ತಂಪಿಗೂ ಆನಂದಕ್ಕೂ ಸಂಕೇತ.
Last Updated 4 ಮೇ 2023, 20:24 IST
Buddha Purnima 2023 : ಮೈತ್ರಿ ಕರುಣೆಗಳ ಬುದ್ಧಪಥ

ಭಗವಾನ ಬುದ್ಧನ ತತ್ವ ಜಗತ್ತಿಗೆ ತಾರಕಮಂತ್ರ: ಡಾ.ಗುರುಲಿಂಗಪ್ಪ ಧಬಾಲೆ

‘ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದ ಭಗವಾನ ಬುದ್ಧನ ತತ್ವ ಜಗತ್ತಿಗೆ ತಾರಕ ಮಂತ್ರವಾಗಿದೆ’ ಎಂದು ಅಕ್ಕಲಕೋಟೆಯ ಕನ್ನಡ ಪ್ರಾಧ್ಯಾಪಕ ಡಾ.ಗುರುಲಿಂಗಪ್ಪ ಧಬಾಲೆ ಹೇಳಿದರು.
Last Updated 18 ಮೇ 2022, 4:33 IST
ಭಗವಾನ ಬುದ್ಧನ ತತ್ವ ಜಗತ್ತಿಗೆ ತಾರಕಮಂತ್ರ: ಡಾ.ಗುರುಲಿಂಗಪ್ಪ ಧಬಾಲೆ

ದಾರ್ಶನಿಕರ ಸಂದೇಶಗಳು ಇಂದಿನ ಅಗತ್ಯ: ಪ್ರೊ.ಬಿ.ಪಿ. ವೀರಭದ್ರಪ್ಪ

ಡಿಎಸ್ಎಸ್ ನೇತೃತ್ವದಲ್ಲಿ ಬುದ್ಧಪೂರ್ಣಿಮೆ
Last Updated 17 ಮೇ 2022, 4:27 IST
ದಾರ್ಶನಿಕರ ಸಂದೇಶಗಳು ಇಂದಿನ ಅಗತ್ಯ: ಪ್ರೊ.ಬಿ.ಪಿ. ವೀರಭದ್ರಪ್ಪ

ಕತ್ತಲಿಗೆ ಬೆಳಕಿನ ರೂಪ ಕೊಟ್ಟ ಬುದ್ಧ: ಪ್ರೊ.ಪ್ರಶಾಂತ್ ನಾಯಕ

‘ಮೌನದ ಮೂಲಕ ಜಗತ್ತನ್ನು ಅರ್ಥೈಸಿಕೊಂಡು, ಸಮುದಾಯದ ಸಂಕಟಗಳಿಗೆ ಪರಿಹಾರ ಹುಡುಕಿದ ಬುದ್ಧ, ಎದೆಯ ಕತ್ತಲಿಗೆ ಬೆಳಕಿನ ರೂಪ ಕೊಟ್ಟ ದಾರ್ಶನಿಕ’ ಎಂದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಮುಖ್ಯಸ್ಥ ಪ್ರೊ.ಪ್ರಶಾಂತ್ ನಾಯಕ ಅಭಿಪ್ರಾಯಪಟ್ಟರು.
Last Updated 17 ಮೇ 2022, 4:10 IST
ಕತ್ತಲಿಗೆ ಬೆಳಕಿನ ರೂಪ ಕೊಟ್ಟ ಬುದ್ಧ: ಪ್ರೊ.ಪ್ರಶಾಂತ್ ನಾಯಕ

ಶ್ರದ್ಧೆ ಇಲ್ಲದಿದ್ದರೆ ಬುದ್ಧ ಅರ್ಥವಾಗುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

ವೈಶಾಖ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಅಭಿಮತ
Last Updated 17 ಮೇ 2022, 3:50 IST
ಶ್ರದ್ಧೆ ಇಲ್ಲದಿದ್ದರೆ ಬುದ್ಧ ಅರ್ಥವಾಗುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
ADVERTISEMENT

ಹಿಂಸೆ ನೀಡುವವರಿಗೆ ಬುದ್ಧನ ಅರಿವು ಬರಲಿ: ಜಬೀನಾಖಾನಂ

ದೈಹಿಕವಾಗಿ ಅಥವಾ ಮಾನಸಿಕವಾಗಿ ಬೇರೆಯವರಿಗೆ ಹಿಂಸೆ ನೀಡಿಯೇ ಬದುಕುವವರಿಗೆ ಬುದ್ಧನ ಪ್ರೀತಿಯ, ಶಾಂತಿಯ ಅರಿವು ಬರಲಿ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾಖಾನಂ ಹೇಳಿದರು.
Last Updated 17 ಮೇ 2022, 3:46 IST
ಹಿಂಸೆ ನೀಡುವವರಿಗೆ ಬುದ್ಧನ ಅರಿವು ಬರಲಿ:  ಜಬೀನಾಖಾನಂ

ಇಂದು ಬುದ್ಧ ಪೂರ್ಣಿಮಾ: ಬುದ್ಧಾನ್ವೇಷಣೆಗೆ ಸಾಧನೆಯ ದಾರಿ

ಒಮ್ಮೆ ಭಗವಾನ್‌ ಬುದ್ಧರು ಅನಾಥಪಿಂಡಕನ ಚೇತವನದಲ್ಲಿ ತಂಗಿದ್ದರು. ಬುದ್ಧ ತೇವಿಜ್ಜ ಸಂಪನ್ನರು; ಎಂದರೆ ಮೂರು ಪರಮಜ್ಞಾನ ಗಳ ಒಡೆಯರು, ಆ ಮೂರು ಯಾವುವೆಂದರೆ: 1. ಪೂರ್ವಜನ್ಮಗಳ ಸ್ಮರಣೆಯ ಜ್ಞಾನ (ಪುಬ್ಬೇನಿವಾಸಾನುಸ್ಸತಿ); 2. ದಿವ್ಯಚಕ್ಷುವಿನಿಂದ ಬೇರೆ‌ ಜೀವಿಗಳ ಮನಸ್ಸನ್ನು, ಅವುಗಳ ಇಡೀ ಜೀವನವನ್ನು ಅರಿತಿರುವ ಜ್ಞಾನ (ಚೇತೋಪರಿಯ ಜ್ಞಾನ); 3. ಚತುರಾರ್ಯಸತ್ಯಗಳ ಭೂಮಿಕೆಯಾದ ಆಸವಕ್ಖಯ ಜ್ಞಾನ.
Last Updated 15 ಮೇ 2022, 19:44 IST
ಇಂದು ಬುದ್ಧ ಪೂರ್ಣಿಮಾ: ಬುದ್ಧಾನ್ವೇಷಣೆಗೆ ಸಾಧನೆಯ ದಾರಿ

ಬುದ್ಧ ಪೂರ್ಣಿಮೆ: ಬೆಂಗಳೂರಿನಲ್ಲಿ ನಾಳೆ ಮಾಂಸ ಮಾರಾಟ ನಿಷೇಧ

ಬುದ್ಧ ಪೂರ್ಣಿಮೆ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮೇ 16ರಂದು (ಸೋಮವಾರ)ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಲಾಗಿದೆ.
Last Updated 15 ಮೇ 2022, 5:57 IST
ಬುದ್ಧ ಪೂರ್ಣಿಮೆ: ಬೆಂಗಳೂರಿನಲ್ಲಿ ನಾಳೆ ಮಾಂಸ ಮಾರಾಟ ನಿಷೇಧ
ADVERTISEMENT
ADVERTISEMENT
ADVERTISEMENT