ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CAD

ADVERTISEMENT

ಶೇ 1ರಷ್ಟು ಚಾಲ್ತಿ ಖಾತೆ ಕೊರತೆ

ದೇಶದಲ್ಲಿ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಪ್ರಸಕ್ತ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ಜಿಡಿಪಿಯ ಶೇ 1ರಷ್ಟು (₹69,000 ಕೋಟಿ) ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.
Last Updated 26 ಡಿಸೆಂಬರ್ 2023, 15:52 IST
ಶೇ 1ರಷ್ಟು ಚಾಲ್ತಿ ಖಾತೆ ಕೊರತೆ

ಹೃದಯವಂತ ವೈದ್ಯರ ‘ಕ್ಯಾಡ್‌’ ಸೇವೆ

ವಾಟ್ಸ್‌ಆ್ಯಪ್ ಗ್ರೂಪ್‌ ಮೂಲಕ ಹಳ್ಳಿ ಹಳ್ಳಿಗಳಿಗೆ ಚಿಕಿತ್ಸೆ, ಸಲಹೆ ಸೂಚನೆ ನೀಡುತ್ತಿರುವ ಮಂಗಳೂರಿನ ವೈದ್ಯ ಡಾ. ಪದ್ಮನಾಭ ಕಾಮತ್, ಇಲ್ಲಿವರೆಗೂ 23 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಸ್ಪಂದಿಸಿದ್ದಾರೆ. ಇದೇ ಮಾದರಿ ಅನುಸರಿಸಿ ಕೊರೊನಾ ಕಾಲದಲ್ಲೂ ಇನ್ನೂರು ಜೀವಗಳನ್ನು ಉಳಿಸಿದ್ದಾರೆ.
Last Updated 20 ಜುಲೈ 2020, 19:30 IST
ಹೃದಯವಂತ ವೈದ್ಯರ ‘ಕ್ಯಾಡ್‌’ ಸೇವೆ

ಚಾಲ್ತಿ ಖಾತೆ ಕೊರತೆ ಶೇ 2ಕ್ಕೆ ಇಳಿಕೆ

ದೇಶದ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯ ಶೇ 2ಕ್ಕೆ ಇಳಿಕೆಯಾಗಿದೆ. ಮೌಲ್ಯದ ಲೆಕ್ಕದಲ್ಲಿ ₹ 1.01 ಲಕ್ಷ ಕೋಟಿಗಳಷ್ಟಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಹಿತಿ ನೀಡಿದೆ.
Last Updated 30 ಸೆಪ್ಟೆಂಬರ್ 2019, 20:00 IST
ಚಾಲ್ತಿ ಖಾತೆ ಕೊರತೆ ಶೇ 2ಕ್ಕೆ ಇಳಿಕೆ

ಸಿಎಡಿ ತಗ್ಗಿಸಲು ಇನ್ನಷ್ಟು ಕ್ರಮ: ಅರುಣ್‌ ಜೇಟ್ಲಿ

‘ಚಾಲ್ತಿ ಖಾತೆ ಕೊರತೆ (ಸಿಎಡಿ) ತಗ್ಗಿಸಲು ಹಾಗೂ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಿಸಲು ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಶನಿವಾರ ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2018, 18:23 IST
fallback
ADVERTISEMENT
ADVERTISEMENT
ADVERTISEMENT
ADVERTISEMENT