ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

capital

ADVERTISEMENT

ಅವಧಿಗೆ ಮೊದಲೇ ಸಾಲ ತೀರಿಸಿದರೆ ಇಲ್ಲ ದಂಡ

Loan Prepayment: byline no author page goes here ಭಾರತೀಯ ರಿಸರ್ವ್ ಬ್ಯಾಂಕ್ 2026ರ ಜನವರಿಯಿಂದ ಹೊಸ ನಿಯಮ ಜಾರಿಗೊಳಿಸಿದೆ. ಬದಲಾಗುವ ಬಡ್ಡಿ ದರದಲ್ಲಿ ಪಡೆದ ಗೃಹಸಾಲ, ವಾಹನ ಸಾಲ, ಶಿಕ್ಷಣ ಸಾಲ ಮುಂತಾದವನ್ನು ಅವಧಿಗೆ ಮುಂಚಿತವಾಗಿ ತೀರಿಸಿದರೂ ದಂಡ ವಿಧಿಸಲಾಗುವುದಿಲ್ಲ...
Last Updated 24 ಆಗಸ್ಟ್ 2025, 22:07 IST
ಅವಧಿಗೆ ಮೊದಲೇ ಸಾಲ ತೀರಿಸಿದರೆ ಇಲ್ಲ ದಂಡ

ಹೂಡಿಕೆದಾರರ ಸಮಾವೇಶಕ್ಕೆ ₹100 ಕೋಟಿ ವೆಚ್ಚ

Investment Summit: ಫೆಬ್ರುವರಿಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ರಾಜ್ಯ ಸರ್ಕಾರ ₹100.69 ಕೋಟಿ ವೆಚ್ಚ ಮಾಡಿದೆ. ಇವೆಂಟ್‌ ಮ್ಯಾನೇಜ್‌ಮೆಂಟ್‌, ಜಾಹೀರಾತು, ರೋಡ್‌ಷೋ, ಊಟ ಮತ್ತು ಉಡುಗೊರೆಗಳಿಗೆ ಹೆಚ್ಚಿನ ವೆಚ್ಚವಾಗಿದೆ...
Last Updated 24 ಆಗಸ್ಟ್ 2025, 21:20 IST
ಹೂಡಿಕೆದಾರರ ಸಮಾವೇಶಕ್ಕೆ ₹100 ಕೋಟಿ ವೆಚ್ಚ

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗಳಿಗೆ ಪರಿಹಾರ

ನಾನು ವಿಮಾ ಪಾಲಿಸಿ ಮಾಡಿಸಬೇಕೆಂದಿದ್ದೇನೆ. ಅನೇಕ ಬಗೆಯ ಪಾಲಿಸಿಗಳ ಬಗ್ಗೆ ಜಾಹೀರಾತುಗಳಲ್ಲಿ ನೋಡಿದ್ದೇನೆ. ನಾನು ಉದ್ಯೋಗಿಯಾಗಿದ್ದು ನನಗೆ ಪತ್ನಿ.....
Last Updated 10 ಜೂನ್ 2025, 23:28 IST
ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗಳಿಗೆ ಪರಿಹಾರ

ಗೋಲ್ಡ್ ಇಟಿಎಫ್: ಹೂಡಿಕೆ ಮಾಡುವುದು ಹೇಗೆ?

ಹೂಡಿಕೆಗೆ ₹100 ಇದೆ ಎಂದಾದರೆ ಅದರಲ್ಲಿ ಕನಿಷ್ಠ ₹10 ಚಿನ್ನದ ಮೇಲೆ ತೊಡಗಿಸಬೇಕು ಎನ್ನುವುದು ಒಂದು ಲೆಕ್ಕಾಚಾರ. ಬಂಗಾರದ ಮೇಲೆ ಹೂಡಿಕೆ ಅಂತ ಬಂದಾಗ ಬಹುತೇಕರು ಒಡವೆ ಚಿನ್ನ, ಚಿನ್ನದ ನಾಣ್ಯ, ಚಿನ್ನದ ಬಿಸ್ಕೆಟ್‌ಗಳನ್ನು ಖರೀದಿಸುತ್ತಾರೆ.
Last Updated 8 ಜೂನ್ 2025, 23:40 IST
ಗೋಲ್ಡ್ ಇಟಿಎಫ್: ಹೂಡಿಕೆ ಮಾಡುವುದು ಹೇಗೆ?

ನವೋದ್ಯಮಗಳಿಗೆ ಹೂಡಿಕೆ ಕೊರತೆ: ಮೋಹನದಾಸ್ ಪೈ

ಸರ್ಕಾರದ ನಿಯಮಗಳ ಕಾರಣದಿಂದಾಗಿ ಭಾರತದ ನವೋದ್ಯಮಗಳಿಗೆ ಭಾರತದಲ್ಲಿಯೇ ಹೂಡಿಕೆ ಸಿಗುತ್ತಿಲ್ಲ, ಇದು ಅವುಗಳಿಗೆ ಅಡ್ಡಿಯಾಗಿ ಪರಿಣಮಿಸಿದೆ ಎಂದು ಆರೀನ್ ಕ್ಯಾಪಿಟಲ್‌ನ ಅಧ್ಯಕ್ಷ ಮೋಹನದಾಸ್ ಪೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 8 ಜೂನ್ 2025, 15:44 IST
ನವೋದ್ಯಮಗಳಿಗೆ ಹೂಡಿಕೆ ಕೊರತೆ: ಮೋಹನದಾಸ್ ಪೈ

ಒಳನೋಟ | ಘೋಷಣೆ ಅಗಾಧ, ಹೂಡಿಕೆ ಅಲ್ಪ

‘ಕರ್ನಾಟಕದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆದಾಗಲೆಲ್ಲಾ ಹತ್ತಾರು ಲಕ್ಷ ಕೋಟಿ ರೂಪಾಯಿ ಬಂಡವಾಳದ ಘೋಷಣೆ ಆಗುತ್ತದೆ. ಆದರೆ ವಾಸ್ತವದಲ್ಲಿ ಅಷ್ಟು ಹೂಡಿಕೆ ಆಗುವುದೇ ಇಲ್ಲ. ಹೂಡಿಕೆ ದಾರರ ಸಮಾವೇಶದ ಘೋಷಣೆಗಳಿಗೂ, ವಾಸ್ತವದ ಹೂಡಿಕೆಯ ಮೊತ್ತಕ್ಕೂ ತಾಳೆಯಾಗು ವುದೇ ಇಲ್ಲ.
Last Updated 31 ಮೇ 2025, 23:30 IST
ಒಳನೋಟ | ಘೋಷಣೆ ಅಗಾಧ, ಹೂಡಿಕೆ ಅಲ್ಪ

ಹಣಕಾಸು ಸಾಕ್ಷರತೆ | ಎಸ್ಐಪಿ ಹೂಡಿಕೆ: ಈ ತಪ್ಪು ಮಾಡದಿರಿ

ಯಾವುದೇ ಹೂಡಿಕೆಯಲ್ಲಿ ಲಾಭ ಗಳಿಸಬೇಕಾದರೆ ಆ ಹೂಡಿಕೆ ಉತ್ಪನ್ನದ ಬಗ್ಗೆ ಸರಿಯಾದ ಅರಿವಿರಬೇಕು.
Last Updated 19 ಆಗಸ್ಟ್ 2024, 0:48 IST
ಹಣಕಾಸು ಸಾಕ್ಷರತೆ | ಎಸ್ಐಪಿ ಹೂಡಿಕೆ: ಈ ತಪ್ಪು ಮಾಡದಿರಿ
ADVERTISEMENT

ಬಂಡವಾಳ ವೃದ್ಧಿ ತೆರಿಗೆ ಬಿಸಿ

ಬಂಡವಾಳ ವೃದ್ಧಿ ತೆರಿಗೆ ಬಿಸಿ
Last Updated 23 ಜುಲೈ 2024, 19:50 IST
ಬಂಡವಾಳ ವೃದ್ಧಿ ತೆರಿಗೆ ಬಿಸಿ

ಹಣಕಾಸು ಸಾಕ್ಷರತೆ | ಮ್ಯೂಚುವಲ್ ಫಂಡ್ : ಕಮಿಷನ್‌ ಲೆಕ್ಕಾಚಾರ ಹೇಗೆ?

ಮ್ಯೂಚುವಲ್ ಫಂಡ್ ಆಯ್ಕೆ ಮಾಡುವಾಗ ಪ್ರಮುಖವಾಗಿ ಪರಿಗಣಿಸಬೇಕಾದ ಅಂಶಗಳಲ್ಲಿ ವೆಚ್ಚ ಅನುಪಾತ (ಎಕ್ಸ್‌ಪೆನ್ಸ್ ರೇಷಿಯೊ) ಪ್ರಮುಖವಾದುದು. ವೆಚ್ಚ ಅನುಪಾತ ಅಂದರೆ ಮ್ಯೂಚುವಲ್ ಫಂಡ್ ನಿರ್ವಹಣೆಗೆ ಪಡೆಯುವ ಕಮಿಷನ್.
Last Updated 22 ಜುಲೈ 2024, 0:10 IST
ಹಣಕಾಸು ಸಾಕ್ಷರತೆ | ಮ್ಯೂಚುವಲ್ ಫಂಡ್ : ಕಮಿಷನ್‌ ಲೆಕ್ಕಾಚಾರ ಹೇಗೆ?

ಅಮರಾವತಿಗೆ ನಾಯ್ಡು ಭೇಟಿ: ರಾಜಧಾನಿ ನಿರ್ಮಾಣಕ್ಕೆ ಶ್ವೇತಪತ್ರ ಹೊರಡಿಸುವ ಭರವಸೆ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಗುರುವಾರ ಅಮರಾವತಿಗೆ ಭೇಟಿ ನೀಡಿ ರಾಜಧಾನಿ ನಿರ್ಮಾಣದ ಸ್ಥಿಗತಿಗಳನ್ನು ಪರಿಶೀಲಿಸಿದರು.
Last Updated 20 ಜೂನ್ 2024, 11:22 IST
ಅಮರಾವತಿಗೆ ನಾಯ್ಡು ಭೇಟಿ: ರಾಜಧಾನಿ ನಿರ್ಮಾಣಕ್ಕೆ ಶ್ವೇತಪತ್ರ ಹೊರಡಿಸುವ ಭರವಸೆ
ADVERTISEMENT
ADVERTISEMENT
ADVERTISEMENT