₹43 ಲಕ್ಷ ಕೋಟಿ ನೇರ ತೆರಿಗೆ ಬಾಕಿ, ವಸೂಲಾತಿ ಕಷ್ಟಕರ: ಸಿಬಿಡಿಟಿ ಹೇಳಿಕೆ
ದೇಶದಲ್ಲಿ ₹43 ಲಕ್ಷ ಕೋಟಿಯಷ್ಟು ನೇರ ತೆರಿಗೆ ಬಾಕಿ ಉಳಿದಿದೆ. ಈ ಪೈಕಿ ಮೂರನೇ ಎರಡರಷ್ಟು ತೆರಿಗೆ ವಸೂಲಾತಿಯು ತೀರಾ ಕಷ್ಟಕರವಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು, ಹಣಕಾಸಿಗೆ ಸಂಬಂಧಿಸಿದಂತೆ ರಚಿಸಿರುವ ಸಂಸದೀಯ ಸಮಿತಿಗೆ ತಿಳಿಸಿದೆ. Last Updated 20 ಮಾರ್ಚ್ 2025, 12:22 IST