ಸೋಮವಾರ, 24 ನವೆಂಬರ್ 2025
×
ADVERTISEMENT

chandana

ADVERTISEMENT

Chandan Flirt | ಸಂದರ್ಶನ: ಪ್ರೇಕ್ಷಕರ ತೀರ್ಪಿಗೆ ಕಾಯುತ್ತಿದ್ದೇನೆ; ನಟ ಚಂದನ್‌

Chandan Flirt : ನಟ ಚಂದನ್‌ ನಟಿಸಿ, ನಿರ್ದೇಶಿಸಿರುವ ‘ಫ್ಲರ್ಟ್‌’ ಚಿತ್ರ ನ. 28ರಂದು ತೆರೆ ಕಾಣುತ್ತಿದೆ. ಕಿರುತೆರೆಯಿಂದ ಹಿರಿತೆರೆಯ ಕನಸು ಕಾಣುತ್ತಿರುವ ಅವರು ತಮ್ಮ ಸಿನಿಮಾ ಕುರಿತು ಮಾತನಾಡಿದ್ದಾರೆ. ಚಿತ್ರ ಸೈಕಿಕ್‌, ಥ್ರಿಲ್ಲರ್ ಜಾನರ್ ಆಗಿದೆ ಮತ್ತು ರಿವರ್ಸ್ ಸ್ಕ್ರೀನ್‍ಪ್ಲೇ ಹೊಂದಿದೆ
Last Updated 20 ನವೆಂಬರ್ 2025, 23:34 IST
Chandan Flirt | ಸಂದರ್ಶನ: ಪ್ರೇಕ್ಷಕರ ತೀರ್ಪಿಗೆ ಕಾಯುತ್ತಿದ್ದೇನೆ; ನಟ ಚಂದನ್‌

5 ಸಾವಿರ ಸಂಚಿಕೆ ಹೊಸ್ತಿಲಲ್ಲಿ 'ಥಟ್ ಅಂತ ಹೇಳಿ': ಗಿನ್ನಿಸ್ ದಾಖಲೆಯತ್ತ ದಾಪುಗಾಲು

Kannada Quiz Milestone: 2002ರಿಂದ ನಿರಂತರ ಪ್ರಸಾರವಾಗುತ್ತಿರುವ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮ 5,000ನೇ ಸಂಚಿಕೆಯ ಬಾಗಿಲಲ್ಲಿ ನಿಂತಿದ್ದು, ಗಿನ್ನಿಸ್ ದಾಖಲೆ ಕಡೆ ದಾಪುಗಾಲಿಡುತ್ತಿದೆ.
Last Updated 10 ಅಕ್ಟೋಬರ್ 2025, 4:51 IST
5 ಸಾವಿರ ಸಂಚಿಕೆ ಹೊಸ್ತಿಲಲ್ಲಿ 'ಥಟ್ ಅಂತ ಹೇಳಿ': ಗಿನ್ನಿಸ್ ದಾಖಲೆಯತ್ತ ದಾಪುಗಾಲು

ಜೈನ್‌ ದೀಕ್ಷೆ ಸ್ವೀಕರಿಸಿದ ಚಂದನಾಳಿಗೆ ಅದ್ದೂರಿ ಮೆರವಣಿಗೆ

ಸಿಂಧನೂರು: ನಗರದ ರಾಜೇಂದ್ರ ಕುಮಾರ ನಾಹರ್ ಅವರ ಪುತ್ರಿ ಚಂದನಾ ನಾಹರ ಅವರು ಡಿಸೆಂಬರ್‌ 2 ರಂದು ಜೈನ್‌ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಲು ತೀರ್ಮಾನಿಸಿದ್ದು, ತನಿಮಿತ್ತ ಜೈನ್‌ ಸಮಾಜದಿಂದ ನಗರದಲ್ಲಿ ಶುಕ್ರವಾರ ಬೃಹತ್ ಮೆರವಣಿಗೆ ನಡೆಸಲಾಯಿತು.
Last Updated 19 ನವೆಂಬರ್ 2021, 12:50 IST
ಜೈನ್‌ ದೀಕ್ಷೆ ಸ್ವೀಕರಿಸಿದ ಚಂದನಾಳಿಗೆ ಅದ್ದೂರಿ ಮೆರವಣಿಗೆ

ಚಂದನದ ಅಕ್ಷರ ಚಂದಾಗಿ ಮೂಡಿಬರಲಿ

ಚಂದನ ಟಿ.ವಿ. ವಾಹಿನಿಯಲ್ಲಿ ಈಗ ಶಾಲಾ ಮಕ್ಕಳಿಗಾಗಿ ಪಾಠಗಳು ಬರುತ್ತಿವೆ. ನನ್ನ ಮಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಟಿ.ವಿ. ದೊಡ್ಡ ಗಾತ್ರದ್ದಾದರೂ ಪರದೆಯಲ್ಲಿ ಮೂಡಿಬರುವ ಅಕ್ಷರಗಳು ಹೆಚ್ಚಿನ ಬಾರಿ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿ ಇರುತ್ತವೆ
Last Updated 24 ಜುಲೈ 2020, 19:31 IST
fallback

8, 9, 10ನೇ ತರಗತಿಗೆ ಜುಲೈಯಿಂದ ಡಿಸೆಂಬರ್‌ವರೆಗೆ ದೂರದರ್ಶನದಲ್ಲಿ ಪಾಠ

ರಾಜ್ಯದಲ್ಲಿ ಕೋವಿಡ್‌ 19 ಕಾರಣದಿಂದ ಶಾಲೆಗಳು ನಿಗದಿತ ಸಮಯದಲ್ಲಿ ಆರಂಭವಾಗದ ಹಿನ್ನೆಲೆಯಲ್ಲಿ, 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಿನಿಂದ ಡಿಸೆಂಬರ್‌ವರೆಗೆ ದೂರದರ್ಶನ (ಚಂದನ ವಾಹಿನಿ) ಮೂಲಕ ಪಾಠ ಪ್ರಸಾರ ಮಾಡುವ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
Last Updated 18 ಜುಲೈ 2020, 10:16 IST
8, 9, 10ನೇ ತರಗತಿಗೆ ಜುಲೈಯಿಂದ ಡಿಸೆಂಬರ್‌ವರೆಗೆ ದೂರದರ್ಶನದಲ್ಲಿ ಪಾಠ

20ರಿಂದ ‘ಚಂದನ’ದಲ್ಲಿ ಸೇತುಬಂಧ ತರಗತಿ

‘8ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಕೋವಿಡ್ ಸಂದರ್ಭದಲ್ಲಿ ನಿರಂತರ ಕಲಿಕೆಗೆ ಅಡಚಣೆ ಆಗದಂತೆ ನೋಡಿಕೊಳ್ಳಲು ಇದೇ 20ರಿಂದ 20 ದಿನಗಳ ಸೇತುಬಂಧ ಕಾರ್ಯಕ್ರಮಗಳನ್ನು ‘ಚಂದನ’ ವಾಹಿನಿಯಲ್ಲಿ ಬಿತ್ತರಿಸಲಾಗುವುದು’
Last Updated 13 ಜುಲೈ 2020, 20:55 IST
fallback

ಕಾದು ಸುಸ್ತಾದ ವಿದ್ಯಾರ್ಥಿಗಳು

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ವತಿಯಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಪಾಠಗಳು ಪ್ರಸಾರವಾಗುತ್ತವೆ ಎಂದು ನಂಬಿದ ಸಾವಿರಾರು ಮಂದಿ ಚಂದನದ ಮುಂದೆ ಕಾದುಕುಳಿತು ಸುಸ್ತಾದರು. ಆದರೆ, ಪಾಠವೇ ಬಿತ್ತರವಾಗಲಿಲ್ಲ.
Last Updated 6 ಜುಲೈ 2020, 19:17 IST
fallback
ADVERTISEMENT

84 ದಿನ ಬಿಗ್‌ಬಾಸ್‌ ಮನೆಯಲ್ಲಿದ್ದ ಚಂದನಾಗೆ ಶೈನ್‌ ಫೇವರಿಟ್‌ !

ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಮೇಲೆ ಚಂದನಾ ಏನು ಮಾಡುತ್ತಿದ್ದಾರೆ ಮತ್ತು ಮನೆಯೊಳಗಿರುವ ಸ್ಪರ್ಧಿಗಳು ಹಾಗೂ ಆಪ್ತ ಸ್ನೇಹಿತ ವಾಸುಕಿ ವೈಭವ್‌ ಕುರಿತು ತಮ್ಮ ಅನಿಸಿಕೆಗಳನ್ನು ‘ಸಿನಿಮಾ ಪುರವಣಿ’ಯ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.
Last Updated 17 ಜನವರಿ 2020, 6:19 IST
84 ದಿನ ಬಿಗ್‌ಬಾಸ್‌ ಮನೆಯಲ್ಲಿದ್ದ ಚಂದನಾಗೆ ಶೈನ್‌ ಫೇವರಿಟ್‌ !
ADVERTISEMENT
ADVERTISEMENT
ADVERTISEMENT