ಕಾಂತಾರದಲ್ಲಿ ಮೋಡಿ ಮಾಡಿದ ‘ಪಾರು’ ಖ್ಯಾತಿಯ ಪ್ರಾನ್ವಿ: ಹೇಗಿದೆ ಜನರ ರಿಯಾಕ್ಷನ್?
child artist Pranvi Akshay: ಜೀ ಕನ್ನಡದ ‘ಪಾರು’ ಧಾರಾವಾಹಿ ಮೂಲಕ ಜನಪ್ರಿಯಳಾದ ಪುಟಾಣಿ ಪ್ರಾನ್ವಿ ಈಗ ಕಾಂತಾರ ಅಧ್ಯಾಯ 1 ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಸಿನಿಮಾದಲ್ಲಿ ಅಭಿನಯಿಸಿದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.Last Updated 3 ಅಕ್ಟೋಬರ್ 2025, 11:19 IST