ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Children Missing

ADVERTISEMENT

ಬಿಹಾರ | ಭಾಗಮತಿ ನದಿಯಲ್ಲಿ ಮಗುಚಿ‌ದ ದೋಣಿ: 10 ಮಕ್ಕಳು ನಾಪತ್ತೆ

ಬಿಹಾರದ ಮುಜಾಫುರ್ ಜಿಲ್ಲೆಯ ಭಾಗಮತಿ ನದಿಯಲ್ಲಿ ದೋಣಿ ಮಗುಚಿ ಕನಿಷ್ಠ 10 ಮಕ್ಕಳು ಕಾಣೆಯಾಗಿರುವ ಘಟನೆ ಗುರುವಾರ ನಡೆದಿದೆ.
Last Updated 14 ಸೆಪ್ಟೆಂಬರ್ 2023, 9:19 IST
ಬಿಹಾರ | ಭಾಗಮತಿ ನದಿಯಲ್ಲಿ ಮಗುಚಿ‌ದ ದೋಣಿ: 10 ಮಕ್ಕಳು ನಾಪತ್ತೆ

ಕಲಬುರಗಿ: ಇನ್ನೂ ಪತ್ತೆಯಾಗದ 35 ನಾರಿಯರು

276 ಮಹಿಳೆಯರ ಪೈಕಿ 241 ಮಹಿಳೆಯರು ಪತ್ತೆ: ಹೆಚ್ಚುತ್ತಿರುವ ಪತ್ತೆಯಾಗದವರ ಅಂತರ
Last Updated 2 ಆಗಸ್ಟ್ 2023, 6:37 IST
ಕಲಬುರಗಿ: ಇನ್ನೂ ಪತ್ತೆಯಾಗದ 35 ನಾರಿಯರು

ಬೆಂಗಳೂರು: ನಾಪತ್ತೆಯಾಗಿದ್ದ ಮಕ್ಕಳು, ಮೊಬೈಲ್ ಕರೆ ಸುಳಿವಿನಿಂದ ಪತ್ತೆ

ಶಾಲೆಯಿಂದ ಮನೆಗೆ ಹೋಗುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಕ್ಕಳನ್ನು ವಿ.ವಿ.ಪುರ ಠಾಣೆ ಪೊಲೀಸರು ಪತ್ತೆ ಮಾಡಿ, ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.
Last Updated 28 ಜುಲೈ 2023, 15:54 IST
ಬೆಂಗಳೂರು: ನಾಪತ್ತೆಯಾಗಿದ್ದ ಮಕ್ಕಳು, ಮೊಬೈಲ್ ಕರೆ ಸುಳಿವಿನಿಂದ ಪತ್ತೆ

ಆಳ-ಅಗಲ | ಮಕ್ಕಳ ನಾಪತ್ತೆ ಮತ್ತು ಅಪಹರಣ: ಕಳವಳ ಮೂಡಿಸಿದ ಏರಿಕೆ ಪ್ರಮಾಣ

ರಾಜ್ಯದಲ್ಲಿ ಕಾಣೆಯಾಗುತ್ತಿರುವ ಮತ್ತು ಅಪಹರಣವಾಗುತ್ತಿರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 2018ರಿಂದ 2022ರ ಅಂತ್ಯದವರೆಗೆ ಒಟ್ಟು 9,223 ಮಕ್ಕಳು ಕಾಣೆಯಾಗಿದ್ದಾರೆ. ಹೀಗೆ ಕಾಣೆಯಾದ ಮಕ್ಕಳಲ್ಲಿ ಶೇ 88ರಷ್ಟು ಮಕ್ಕಳು ಪತ್ತೆಯಾಗಿದ್ದಾರೆ. ಆದರೆ, ಪತ್ತೆಯಾಗದ ಮಕ್ಕಳ ಸಂಖ್ಯೆ 1,063ರಷ್ಟಿದೆ. ರಾಜ್ಯ ಗೃಹ ಸಚಿವರು ವಿಧಾನ ಪರಿಷತ್ತಿಗೆ ನೀಡಿರುವ ಮಾಹಿತಿಯಲ್ಲಿ ಈ ದತ್ತಾಂಶಗಳು ಇವೆ
Last Updated 21 ಫೆಬ್ರವರಿ 2023, 22:30 IST
ಆಳ-ಅಗಲ | ಮಕ್ಕಳ ನಾಪತ್ತೆ ಮತ್ತು ಅಪಹರಣ: ಕಳವಳ ಮೂಡಿಸಿದ ಏರಿಕೆ ಪ್ರಮಾಣ

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು
Last Updated 12 ಅಕ್ಟೋಬರ್ 2021, 21:32 IST
fallback

‘ರಕ್ಷಣೆ’ಯಲ್ಲಿದ್ದ 187 ಮಕ್ಕಳು ಕಣ್ಮರೆ!

ಸರ್ಕಾರದ ಬಾಲಮಂದಿರ, ವೀಕ್ಷಣಾಲಯದಲ್ಲಿದ್ದವರು ನಾಪತ್ತೆ
Last Updated 14 ನವೆಂಬರ್ 2019, 23:48 IST
‘ರಕ್ಷಣೆ’ಯಲ್ಲಿದ್ದ 187 ಮಕ್ಕಳು ಕಣ್ಮರೆ!

ಮಕ್ಕಳ ಕಣ್ಮರೆ ಕಳವಳಕಾರಿ ವಿವಿಧ ನೆಲೆಗಳಲ್ಲಿ ಕ್ರಮ ಕೈಗೊಳ್ಳಿ

ಸಂಪಾದಕೀಯ
Last Updated 7 ಜೂನ್ 2018, 8:43 IST
ಮಕ್ಕಳ ಕಣ್ಮರೆ ಕಳವಳಕಾರಿ ವಿವಿಧ ನೆಲೆಗಳಲ್ಲಿ ಕ್ರಮ ಕೈಗೊಳ್ಳಿ
ADVERTISEMENT
ADVERTISEMENT
ADVERTISEMENT
ADVERTISEMENT