ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Chitfund fraud

ADVERTISEMENT

ಬೆಂಗಳೂರು | ‌ಅಕ್ರಮವಾಗಿ ಚೀಟಿ ವ್ಯವಹಾರ; ದಂಪತಿ ಮನೆಗೆ ಮುತ್ತಿಗೆ

ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿಗಳು 100ಕ್ಕೂ ಹೆಚ್ಚು ಜನರಿಗೆ ಸುಮಾರು  ಕೋಟಿಯಷ್ಟು ವಂಚನೆ ಮಾಡಿರುವ ಪ್ರಕರಣ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಸಂದ್ರ ಬಳಿಯ ಬಿ.ಎಚ್.ಇ.ಎಲ್ ಮಿನಿ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ.
Last Updated 1 ಜುಲೈ 2023, 14:27 IST
ಬೆಂಗಳೂರು | ‌ಅಕ್ರಮವಾಗಿ ಚೀಟಿ ವ್ಯವಹಾರ; ದಂಪತಿ ಮನೆಗೆ ಮುತ್ತಿಗೆ

ಫೈನಾನ್ಸ್‌ ಕಂಪನಿಗೆ ₹5.47 ಲಕ್ಷ ವಂಚನೆ

ಇಲ್ಲಿನ ಜೆಸಿ ನಗರದ ಶ್ರೀರಾಮ ಸಿಟಿ ಯೂನಿಯನ್‌ ಫೈನಾನ್ಸ್‌ ಕಂಪನಿಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಾಕರ ಜಯರಾಜ ಅವರು, ಗ್ರಾಹಕರು ತುಂಬಿದ ₹5.47 ಲಕ್ಷವನ್ನು ಸ್ವಂತಕ್ಕೆ ಬಳಸಿಕೊಂಡು ಕಂಪನಿಗೆ ವಂಚನೆ ಮಾಡಿದ ಪ್ರಕರಣ ಶಹರ ಠಾಣೆಯಲ್ಲಿ ದಾಖಲಾಗಿದೆ.
Last Updated 7 ಜೂನ್ 2023, 6:13 IST
ಫೈನಾನ್ಸ್‌ ಕಂಪನಿಗೆ ₹5.47 ಲಕ್ಷ ವಂಚನೆ

ಚಿಟ್‌ ಫಂಡ್‌ ವ್ಯವಹಾರಕ್ಕೂ ಆನ್‌ಲೈನ್‌ ವ್ಯವಸ್ಥೆ

‘ಚಿಟ್‌ ಫಂಡ್‌ ವ್ಯವಹಾರದಲ್ಲೂ ಆನ್‌ಲೈನ್‌ ವ್ಯವಸ್ಥೆ ತರಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲರೂ ಆನ್‌ಲೈನ್‌ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್‌ ಮೂಲವೇ ಶುಲ್ಕವನ್ನೂ ಪಾವತಿಸಬಹುದು. ಈ ಸಂಬಂಧ ಸರ್ಕಾರದಿಂದಲೇ ಅಧಿಸೂಚನೆ ಹೊರಡಿಸಲಾಗುತ್ತದೆ’ ಎಂದು ರಾಜ್ಯ ಸಹಕಾರ ಸಂಘಗಳ ನಿಬಂಧಕ ಜಿಯಾ ಉಲ್ಲಾ ತಿಳಿಸಿದರು.
Last Updated 27 ಆಗಸ್ಟ್ 2021, 22:45 IST
ಚಿಟ್‌ ಫಂಡ್‌ ವ್ಯವಹಾರಕ್ಕೂ ಆನ್‌ಲೈನ್‌ ವ್ಯವಸ್ಥೆ

ಚಿಟ್‌ ಫಂಡ್ಸ್‌ ತಿದ್ದುಪಡಿ ಮಸೂದೆ ವಂಚನೆಗೆ ಬೀಳಲಿ ಕಡಿವಾಣ

ಚಿಟ್‌ ಫಂಡ್‌ ವಹಿವಾಟು ಸುಗಮಗೊಳಿಸುವ ತಿದ್ದುಪಡಿ ಮಸೂದೆಯಿಂದಾಗಿ ಬಡವರ ಹಣ ಲೂಟಿ ಮಾಡುವವರ ವಂಚನೆಗೆ ಕಡಿವಾಣ ಬೀಳಲಿ. ***
Last Updated 21 ನವೆಂಬರ್ 2019, 20:26 IST
ಚಿಟ್‌ ಫಂಡ್ಸ್‌ ತಿದ್ದುಪಡಿ ಮಸೂದೆ ವಂಚನೆಗೆ ಬೀಳಲಿ ಕಡಿವಾಣ

ಚಿಟ್‌ಫಂಡ್ ವಂಚನೆ: ಹಿಗ್ಗಾಮುಗ್ಗಾ ಥಳಿತ

ಠೇವಣಿ ಹಣ– ಬಡ್ಡಿ ಕೊಡದೆ ಸತಾಯಿಸುತ್ತಿದ್ದ ಮಾಲೀಕ
Last Updated 30 ಏಪ್ರಿಲ್ 2019, 10:12 IST
ಚಿಟ್‌ಫಂಡ್ ವಂಚನೆ: ಹಿಗ್ಗಾಮುಗ್ಗಾ ಥಳಿತ
ADVERTISEMENT
ADVERTISEMENT
ADVERTISEMENT
ADVERTISEMENT