ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Christchurch

ADVERTISEMENT

ಕ್ರೈಸ್ಟ್‌ಚರ್ಚ್‌ ಗುಂಡಿನ ದಾಳಿಗೆ ಪ್ರತಿಕಾರವಾಗಿ ಶ್ರೀಲಂಕಾದಲ್ಲಿ ಬಾಂಬ್‌ ದಾಳಿ

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿನ ಮಸೀದಿ ಮೇಲೆ ನಡೆದ ದಾಳಿಗೆ ಪ್ರತಿದಾಳಿ
Last Updated 23 ಏಪ್ರಿಲ್ 2019, 11:20 IST
ಕ್ರೈಸ್ಟ್‌ಚರ್ಚ್‌ ಗುಂಡಿನ ದಾಳಿಗೆ ಪ್ರತಿಕಾರವಾಗಿ ಶ್ರೀಲಂಕಾದಲ್ಲಿ ಬಾಂಬ್‌ ದಾಳಿ

ನ್ಯೂಜಿಲೆಂಡ್‌: ಕ್ರೈಸ್ಟ್‌ಚರ್ಚ್‌ ಮಸೀದಿಯಲ್ಲಿ ದಾಳಿ ಬಳಿಕ ಮೊದಲ ಬಾರಿ ಪ್ರಾರ್ಥನೆ

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ನಗರದ ಅಲ್‌ನೂರ್‌ ಮತ್ತು ಲಿನ್‌ವುಡ್‌ ಮಸೀದಿಗಳಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಶನಿವಾರ ಮತ್ತೆ ಪ್ರಾರ್ಥನೆ ನಡೆಯಿತು.
Last Updated 23 ಮಾರ್ಚ್ 2019, 16:39 IST
ನ್ಯೂಜಿಲೆಂಡ್‌: ಕ್ರೈಸ್ಟ್‌ಚರ್ಚ್‌ ಮಸೀದಿಯಲ್ಲಿ ದಾಳಿ ಬಳಿಕ ಮೊದಲ ಬಾರಿ ಪ್ರಾರ್ಥನೆ

ನ್ಯೂಜಿಲೆಂಡ್ ತೊರೆದ ಬಾಂಗ್ಲಾ ಕ್ರಿಕೆಟ್‌ ತಂಡ

ಸೀದಿಯಲ್ಲಿ ಉಗ್ರರ ದಾಳಿ ನಡೆದು 24 ತಾಸುಗಳ ಒಳಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ನ್ಯೂಜಿಲೆಂಡ್‌ನಿಂದ ವಾಪಸಾಗಿದೆ.
Last Updated 16 ಮಾರ್ಚ್ 2019, 20:10 IST
ನ್ಯೂಜಿಲೆಂಡ್ ತೊರೆದ ಬಾಂಗ್ಲಾ ಕ್ರಿಕೆಟ್‌ ತಂಡ

ದಾಳಿ: ಪತ್ತೆಯಾಗದ ಐವರು ಭಾರತೀಯರು

ಆರೋಪಿ ವಿರುದ್ಧ ಹತ್ಯೆ ಪ್ರಕರಣ ದಾಖಲು * ಕೇರಳದ ಮಹಿಳೆ ಸಾವು
Last Updated 16 ಮಾರ್ಚ್ 2019, 20:10 IST
ದಾಳಿ: ಪತ್ತೆಯಾಗದ ಐವರು ಭಾರತೀಯರು

ನ್ಯೂಜಿಲೆಂಡ್‌ ದಾಳಿ: ಕೋರ್ಟ್‌ನಲ್ಲಿ ಮಾಧ್ಯಮಗಳ ಕಡೆಗೆ ಹುಸಿ ನಗೆ ಬೀರಿದ ಹಂತಕ

ದಾಳಿಯಲ್ಲಿ 5 ಬಂದೂಕು ಬಳಕೆ
Last Updated 16 ಮಾರ್ಚ್ 2019, 6:04 IST
ನ್ಯೂಜಿಲೆಂಡ್‌ ದಾಳಿ: ಕೋರ್ಟ್‌ನಲ್ಲಿ ಮಾಧ್ಯಮಗಳ ಕಡೆಗೆ ಹುಸಿ ನಗೆ ಬೀರಿದ ಹಂತಕ

‘ಬಾಂಗ್ಲಾ ತಂಡವನ್ನು ದೇವರೇ ಕಾಪಾಡಿದ’

ಭಯೋತ್ಪಾದಕರ ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾದ ಬಾಂಗ್ಲಾದೇಶ ಕ್ರಿಕೆಟ್ ತಂಡದೊಂದಿಗೆ ಬೌಲಿಂಗ್ ಕೋಚ್‌, ಕರ್ನಾಟಕದ ಸುನಿಲ್ ಜೋಶಿ ಕೂಡ ಇದ್ದರು. ಘಟನೆಯ ಬಗ್ಗೆ ಮಾತನಾಡಿದ ಅವರು ‘ಅದೊಂದು ಘೋರ ಕೃತ್ಯ. ಇದರಿಂದ ನಮ್ಮ ತಂಡವನ್ನು ದೇವರೇ ಬಚಾವ್ ಮಾಡಿದ, ದೇವರು ದೊಡ್ಡವ’ ಎಂದರು.
Last Updated 15 ಮಾರ್ಚ್ 2019, 20:25 IST
‘ಬಾಂಗ್ಲಾ ತಂಡವನ್ನು ದೇವರೇ ಕಾಪಾಡಿದ’

ನ್ಯೂಜಿಲೆಂಡ್‌: ಭೀಕರ ಗುಂಡಿನ ದಾಳಿಗೆ 49 ಬಲಿ

ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್‌ ನಗರದ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಸೇರಿದ್ದ ಜನಸಮೂಹದ ಮೇಲೆ ಬಂದೂಕುಧಾರಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಗೆ ಕನಿಷ್ಠ 49 ಮಂದಿ ಸಾವಿಗೀಡಾಗಿದ್ದಾರೆ.
Last Updated 15 ಮಾರ್ಚ್ 2019, 19:41 IST
ನ್ಯೂಜಿಲೆಂಡ್‌: ಭೀಕರ ಗುಂಡಿನ ದಾಳಿಗೆ 49 ಬಲಿ
ADVERTISEMENT
ADVERTISEMENT
ADVERTISEMENT
ADVERTISEMENT