ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

CK Nayudu Cricket Tournament

ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಜಯ

ಕರ್ನಾಟಕ ತಂಡ, ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಬುಧವಾರ ಜಮ್ಮು ಮತ್ತು ಕಾಶ್ಮೀರ ತಂಡವನ್ನು 129 ರನ್‌ಗಳಿಂದ ಸೋಲಿಸಿತು.
Last Updated 24 ಜನವರಿ 2024, 23:25 IST
ಸಿ.ಕೆ.ನಾಯ್ಡು ಟ್ರೋಫಿ: ಕರ್ನಾಟಕಕ್ಕೆ ಜಯ

ಅಪ್ಪನ ನೆನಪಿನಂಗಳಲ್ಲಿ ಬಾಳಿದ ಚಂದ್ರಾ ನಾಯ್ಡು ಇನ್ನು ನೆನಪು ಮಾತ್ರ

ಮಧ್ಯಪ್ರದೇಶದ ಇಂದೋರ್‌ನ ಮನೋರಮಾ ಗಂಜ್‌ನಲ್ಲಿರುವ ರಾಯಲ್ ಅಪಾರ್ಟ್‌ಮೆಂಟ್‌ನ ಆ ಮನೆಯಲ್ಲಿ ಕಾಲಿಟ್ಟವರಿಗೆ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಪ್ರಪ್ರಥಮ ನಾಯಕ ಸಿ.ಕೆ. ನಾಯ್ಡು ಅವರ ನೆನಪುಗಳ ವೈಭವ ಮನತಟ್ಟುತ್ತವೆ. ಆದರೆ ಆ ನೆನಪುಗಳನ್ನು ಮೆಲುಕು ಹಾಕುತ್ತ, ಗತಕಾಲಕ್ಕೆ ಕೊಂಡೊಯ್ಯುತ್ತಿದ್ದ ಅವರ ಮಗಳು ಚಂದ್ರಾ ನಾಯ್ಡು (88) ಅವರು ಭಾನುವಾರ ಚಿರನಿದ್ರೆಗೆ ಜಾರಿದರು
Last Updated 4 ಏಪ್ರಿಲ್ 2021, 19:31 IST
ಅಪ್ಪನ ನೆನಪಿನಂಗಳಲ್ಲಿ ಬಾಳಿದ ಚಂದ್ರಾ ನಾಯ್ಡು ಇನ್ನು ನೆನಪು ಮಾತ್ರ

ಸಿ.ಕೆ.ನಾಯ್ಡು ಟ್ರೋಫಿ: ಶಿವಕುಮಾರ್‌ ಶತಕ, ಕರ್ನಾಟಕಕ್ಕೆ ಭರ್ಜರಿ ಜಯ

ಶಿವಕುಮಾರ್‌ ಬಿ.ಯು. ಶತಕ (111; 145ಎ, 15ಬೌಂ) ಮತ್ತು ಎನ್‌. ಜಯೇಶ್‌ ಅರ್ಧಶತಕದ (ಔಟಾಗದೇ 57; 122ಎ, 5ಬೌಂ) ಬಲದಿಂದ ಕರ್ನಾಟಕ ತಂಡವು 23 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಂಧ್ರ ವಿರುದ್ಧ ಗೆಲುವಿನ ‘ಕುಂದಾ’ ಸವಿಯಿತು.
Last Updated 8 ಜನವರಿ 2020, 12:39 IST
ಸಿ.ಕೆ.ನಾಯ್ಡು ಟ್ರೋಫಿ: ಶಿವಕುಮಾರ್‌ ಶತಕ, ಕರ್ನಾಟಕಕ್ಕೆ ಭರ್ಜರಿ ಜಯ

ಸಿ.ಕೆ. ನಾಯ್ಡು ಕ್ರಿಕೆಟ್: ಗಿರಿನಾಥ್‌ ಅರ್ಧಶತಕ, ಆಂಧ್ರ ಉತ್ತಮ ಮೊತ್ತ

ಗಿರಿನಾಥ್‌ ರೆಡ್ಡಿ ಅರ್ಧಶತಕದ (62; 150ಎ, 4ಬೌಂ, 1ಸಿಕ್ಸರ್) ನೆರವಿನಿಂದ ಆಂಧ್ರಪ್ರದೇಶ ತಂಡವು, 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡದ ವಿರುದ್ಧ ಮೊದಲನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆ ಹಾಕಿತು.
Last Updated 5 ಜನವರಿ 2020, 12:58 IST
fallback

ಸಂಕಷ್ಟದಲ್ಲಿ ಆತಿಥೇಯ ಕರ್ನಾಟಕ

ಕ್ರಿಕೆಟ್‌: ಮಧ್ಯಪ್ರದೇಶಕ್ಕೆ 255 ರನ್‌ಗಳ ಭರ್ಜರಿ ಮುನ್ನಡೆ
Last Updated 10 ಜನವರಿ 2019, 20:37 IST
ಸಂಕಷ್ಟದಲ್ಲಿ ಆತಿಥೇಯ ಕರ್ನಾಟಕ

ಮಧ್ಯಪ್ರದೇಶಕ್ಕೆ ಸಿದ್ದಾರ್ಥ್‌ ಆಸರೆ

ಸಿ.ಕೆ. ನಾಯ್ಡು ಕ್ರಿಕೆಟ್‌: ನಾಲ್ಕು ವಿಕೆಟ್‌ ಕಬಳಿಸಿದ ಭಾಂಡಗೆ
Last Updated 9 ಜನವರಿ 2019, 20:15 IST
ಮಧ್ಯಪ್ರದೇಶಕ್ಕೆ ಸಿದ್ದಾರ್ಥ್‌ ಆಸರೆ
ADVERTISEMENT
ADVERTISEMENT
ADVERTISEMENT
ADVERTISEMENT