ಗುರುವಾರ, 3 ಜುಲೈ 2025
×
ADVERTISEMENT

Cycle rally

ADVERTISEMENT

ಸಮಾನತೆಯ ಸಂದೇಶ ಸಾರುವ ಸದಾಶಯ: ಕೋಲಾರದಿಂದ ಮೈಸೂರಿಗೆ ಸೈಕಲ್‌ ಯಾತ್ರೆ

12 ತಾಸಿನಲ್ಲಿ ಗುರಿ ಮುಟ್ಟಿದ ಸೈಕ್ಲಿಸ್ಟ್‌ ಬೀರಮಾನಹಳ್ಳಿ ಶ್ರೀನಿವಾಸ್‌ಗೆ ಅಭಿನಂದನೆ
Last Updated 15 ಮಾರ್ಚ್ 2025, 14:27 IST
ಸಮಾನತೆಯ ಸಂದೇಶ ಸಾರುವ ಸದಾಶಯ: ಕೋಲಾರದಿಂದ ಮೈಸೂರಿಗೆ ಸೈಕಲ್‌ ಯಾತ್ರೆ

ಭಾನುವಾರ ಸೈಕಲ್ ತುಳಿಯಿರಿ; ಸ್ಥೂಲಕಾಯ, ಮಾಲಿನ್ಯದ ವಿರುದ್ಧ ಹೋರಾಡಿ: ನೀರಜ್‌

ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಅವರು ಸರ್ಕಾರದ ‘ಫಿಟ್‌ ಇಂಡಿಯಾ ಸಂಡೇಸ್‌ ಆನ್‌ ಸೈಕಲ್‌’ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 1 ಮಾರ್ಚ್ 2025, 12:44 IST
ಭಾನುವಾರ ಸೈಕಲ್ ತುಳಿಯಿರಿ; ಸ್ಥೂಲಕಾಯ, ಮಾಲಿನ್ಯದ ವಿರುದ್ಧ ಹೋರಾಡಿ: ನೀರಜ್‌

ಕಲಬುರಗಿ: ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ

ಮೇ 7ರಂದು ಎಲ್ಲರೂ ತಪ್ಪದೇ ಮತಚಲಾಯಿಸಿ: ಬಿ.ಫೌಜಿಯಾ ತರನ್ನುಮ್
Last Updated 1 ಮೇ 2024, 14:07 IST
ಕಲಬುರಗಿ: ಮತದಾನ ಜಾಗೃತಿಗಾಗಿ ಸೈಕಲ್ ಜಾಥಾ

ಕಂಪ್ಲಿ | ಮತದಾನ ಜಾಗೃತಿ: ಸೈಕಲ್ ಜಾಥಾ

ಕಂಪ್ಲಿ: ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಲೋಕಸಭೆ ಚುನಾವಣೆ...
Last Updated 3 ಏಪ್ರಿಲ್ 2024, 13:23 IST
ಕಂಪ್ಲಿ | ಮತದಾನ ಜಾಗೃತಿ: ಸೈಕಲ್ ಜಾಥಾ

ನದಿ ಜೋಡಣೆಗಾಗಿ ಸೈಕಲ್‌ ಸವಾರಿ: ದೇಶ ಸಂಚಾರ ಹೊರಟ ತಮಿಳುನಾಡಿನ ಸಂಜೀವಿ

‘ರಾಜ್ಯಗಳ ನಡುವಿನ ವೈರತ್ವಕ್ಕೆ ನದಿ ನೀರು ಕಾರಣವಾಗುತ್ತಿದೆ. ಒಂದೆಡೆ ನೀರಿಗೆ ಹಾಹಾಕಾರ, ಮತ್ತೊಂದೆಡೆ ವ್ಯರ್ಥವಾಗಿ ಸಮುದ್ರ ಸೇರುವ ನದಿ ನೀರು. ಈ ಚಿತ್ರಣವೇ ನನ್ನನ್ನು ನದಿ ಜೋಡಣೆಯನ್ನು ಬೆಂಬಲಿಸುವಂತೆ ಮಾಡಿತು’..
Last Updated 18 ಜುಲೈ 2023, 16:25 IST
ನದಿ ಜೋಡಣೆಗಾಗಿ ಸೈಕಲ್‌ ಸವಾರಿ: ದೇಶ ಸಂಚಾರ ಹೊರಟ ತಮಿಳುನಾಡಿನ ಸಂಜೀವಿ

90 ಕಿ.ಮೀ ಕ್ರಮಿಸಿದ ಸೈಕಲ್‌ ರ್‍ಯಾಲಿ

ಗಮನ ಸೆಳೆದ ಎಸಿ ಮಹಮ್ಮದ್ ನಯೀಮ್‌ ಮೋಮಿನ್‌
Last Updated 27 ಸೆಪ್ಟೆಂಬರ್ 2022, 14:34 IST
90 ಕಿ.ಮೀ ಕ್ರಮಿಸಿದ ಸೈಕಲ್‌ ರ್‍ಯಾಲಿ

ಮಂಗಳೂರು: ಜನಜಾಗೃತಿಗೆ ಸೈಕಲ್ ಜಾಥಾ ನಾಳೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮತ್ತು ಜ್ಯೂಯಿಸ್‌ ಫಿಟ್‌ನೆಸ್ ಕ್ಲಬ್ ಹಾಗೂ ಜಿಲ್ಲೆಯ 30 ಸಂಘಟನೆಗಳ ಸಹಯೋಗದಲ್ಲಿ ಆ.14ರಂದು ಬೆಳಿಗ್ಗೆ 7ಕ್ಕೆ ಜನಜಾಗೃತಿಗಾಗಿ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಯೋಜಕ ಸಂತೋಷ್ ಶೆಟ್ಟಿ ತಿಳಿಸಿದರು.
Last Updated 12 ಆಗಸ್ಟ್ 2022, 11:48 IST
fallback
ADVERTISEMENT

‘ಸ್ವಾತಂತ್ರ್ಯಕ್ಕಾಗಿ ಸೈಕಲ್‌' ರ‍್ಯಾಲಿ: ಸಂಸದರಾದ ತೇಜಸ್ವಿ ಸೂರ್ಯ, ಮುನಿಸ್ವಾಮಿ

ಸಂಸದರಾದ ತೇಜಸ್ವಿ ಸೂರ್ಯ, ಮುನಿಸ್ವಾಮಿ ಭಾಗಿ
Last Updated 27 ಮಾರ್ಚ್ 2022, 19:55 IST
‘ಸ್ವಾತಂತ್ರ್ಯಕ್ಕಾಗಿ ಸೈಕಲ್‌' ರ‍್ಯಾಲಿ: ಸಂಸದರಾದ ತೇಜಸ್ವಿ ಸೂರ್ಯ, ಮುನಿಸ್ವಾಮಿ

ವಾಚಕರವಾಣಿ: ಸೈಕಲ್ ರ‍್ಯಾಲಿ, ಸೂಕ್ತ ಜನಜಾಗೃತಿ ಮೂಡಿಸಿ

ಸೈಕಲ್ ರ‍್ಯಾಲಿ: ಸೂಕ್ತ ಜನಜಾಗೃತಿ ಮೂಡಿಸಿ
Last Updated 11 ನವೆಂಬರ್ 2021, 19:31 IST
fallback

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿ ಸದಾನಂದ ಅಮರಾಪುರ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದು, ಬುಧವಾರ ಕರ್ನಾಟಕ ಪ್ರವೇಶಿಸಿದರು. ನಿಪ್ಪಾಣಿ ತಾಲ್ಲೂಕು ಪ್ರವೇಶಿಸಿದ ಅವರನ್ನು ತಾ.ಪಂ. ಅಧಿಕಾರಿಗಳು ಮಾರ್ಲಾಪಣೆ ಮಾಡಿ ಸ್ವಾಗತಿಸಿದರು.
Last Updated 10 ನವೆಂಬರ್ 2021, 13:21 IST
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ
ADVERTISEMENT
ADVERTISEMENT
ADVERTISEMENT