ಬುಧವಾರ, 18 ಸೆಪ್ಟೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Darbar
ADVERTISEMENT
'ದರ್ಬಾರ್' ಅಲ್ಲ 'ಶೆಹನ್‌ಷಾ' ಪರಿಕಲ್ಪನೆ ಇದೆ: ಪ್ರಿಯಾಂಕಾ ಗಾಂಧಿ ವಾದ್ರಾ
ರಾಷ್ಟ್ರಪತಿ ಭವನದ ಎರಡು ಪ್ರಮುಖ ಸಭಾಂಗಣಗಳಾದ 'ದರ್ಬಾರ್ ಹಾಲ್' ಮತ್ತು 'ಅಶೋಕ ಹಾಲ್' ಹೆಸರುಗಳನ್ನು ಮರುನಾಮಕರಣ ಮಾಡಲಾಗಿದೆ.
Last Updated 25 ಜುಲೈ 2024, 11:17 IST
ಪ್ರೀತಿ ಮಾಡಲು ಸಮಯವಿಲ್ಲ ಎಂದ ‘ದರ್ಬಾರ್’ ಬೆಡಗಿ ನಿವೇತಾ ಥಾಮಸ್
ನಟಿ ನಿವೇತಾ ಥಾಮಸ್ ಬೆಳ್ಳಿತೆರೆ ಪ್ರವೇಶಿಸಿದ್ದು ಬಾಲನಟಿಯಾಗಿ. ಮಲಯಾಳ, ತೆಲುಗು ಹಾಗೂ ತಮಿಳಿನ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ‘ದರ್ಬಾರ್‘ ಚಿತ್ರದಲ್ಲಿನ ಮನೋಜ್ಞ ನಟನೆಯ ಮೂಲಕ ನಿವೇತಾ ನೂರಾರು ಪ್ರೇಕ್ಷಕರ ಮನದಲ್ಲಿ ಗಟ್ಟಿಯಾದ ಸ್ಥಾನ ಪಡೆದಿದ್ದಾರೆ.
Last Updated 14 ಆಗಸ್ಟ್ 2020, 7:40 IST
ಸೋತ ‘ದರ್ಬಾರ್’: ಪರಿಹಾರ ನೀಡಲು ರಜನಿಕಾಂತ್‌ಗೆ ನಿರ್ಮಾಪಕರ ಬೇಡಿಕೆ
ರಜಿನಿಕಾಂತ್ ಅಭಿನಯದ ‘ದರ್ಬಾರ್’ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ನಷ್ಟ ಅನುಭವಿಸಿದ್ದು, ವಿತರಕರು ರಜನಿಕಾಂತ್ ಅವರೇ ಪರಿಹಾರ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
Last Updated 3 ಫೆಬ್ರುವರಿ 2020, 14:41 IST
ರಜನಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ
ರಜನಿಕಾಂತ್ ಅಭಿನಯದ ‘ದರ್ಬಾರ್’ ಚಿತ್ರ ಭಾರಿ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಎರಡೇ ದಿನದಲ್ಲಿ ₹75 ಕೋಟಿ ಗಳಿಸಿದ ಚಿತ್ರವಿದು. ಈಗ ಈ ಚಿತ್ರದಲ್ಲಿ ಅಭಿನಯಕ್ಕಾಗಿ ಲೈಕಾ ಪ್ರೊಡಕ್ಷನ್ ಭಾರಿ ಮೊತ್ತದ ಸಂಭಾವನೆಯನ್ನು ರಜನಿಕಾಂತ್‌ಗೆ ನೀಡಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
Last Updated 13 ಜನವರಿ 2020, 19:45 IST
ರಜನಿ, ಮಹೇಶ್ ಬಾಬು, ಅಲ್ಲು ಅರ್ಜುನ್, ದೀಪಿಕಾ ಸಿನಿಮಾಗಳ ಕಲೆಕ್ಷನ್ ಎಷ್ಟು?
ಸಂಕ್ರಾಂತಿ ಬ್ಲಾಕ್‌ಬಸ್ಟರ್ ಸಿನಿಮಾಗಳು
Last Updated 13 ಜನವರಿ 2020, 10:54 IST
'ದರ್ಬಾರ್' ವಿಮರ್ಶೆ: ಖಾಕಿಗೆ ಕಣ್ಣಿಲ್ಲ, ರಜನಿಗೆ ಬ್ರೇಕಿಲ್ಲ...
ನಿರ್ದೇಶಕ ಮುರುಗದಾಸ್ ಮತ್ತು ‘ಸೂಪರ್‌ಸ್ಟಾರ್’ ರಜನಿಕಾಂತ್ ಮೊದಲ ಬಾರಿಗೆ ಜೊತೆಗೂಡಿ ತೆರೆಗೆ ತಂದಿರುವ ‘ದರ್ಬಾರ್’ ಸಿನಿಮಾವನ್ನು ಒಂದೇ ವಾಕ್ಯದಲ್ಲಿ ಬಣ್ಣಿಸಬೇಕೆಂದರೆ, ‘ಖಾಕಿ ಹೆಣಗಳ ಮೇಲೆ ತುಪಾಕಿ ದರ್ಬಾರ್’ ಎನ್ನಬಹುದು.
Last Updated 9 ಜನವರಿ 2020, 12:35 IST
ರಜನಿ 'ದರ್ಬಾರ್' ಯಶಸ್ಸಿಗಾಗಿ ಅಭಿಮಾನಿಗಳಿಂದ ನೆಲದ ಮೇಲೆ ಊಟ, ವಿಶಿಷ್ಟ ಹರಕೆ
ರಜನಿಕಾಂತ್ ಹೊಸ ಸಿನಿಮಾ 'ದರ್ಬಾರ್' ಯಶಸ್ಸು ಕಾಣಲೆಂದು ರಜನಿ ಅಭಿಮಾನಿಗಳಿಂದ ಈಗಾಗಲೇ ದೇವರಿಗೆ ನಾನಾ ಬಗೆಯ ಹರಕೆ ಹೊತ್ತುಕೊಂಡಿರುವುದಲ್ಲದೆ, ವ್ರತಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ.
Last Updated 8 ಜನವರಿ 2020, 12:38 IST
ADVERTISEMENT
ರಜನಿಕಾಂತ್ ‘ದರ್ಬಾರ್’ ಎಫೆಕ್ಟ್: ಈ ವಾರ ಒಂದೂ ಕನ್ನಡ ಸಿನಿಮಾ ಬಿಡುಗಡೆ ಇಲ್ಲ!
ಕನ್ನಡ ಸಿನಿಮಾ ಪ್ರೇಕ್ಷಕರ ಪಾಲಿಗೆ ಜನವರಿ 10ರ ಶುಕ್ರವಾರ ಶೂನ್ಯ ದಿನ ಎಂದರೆ ತಪ್ಪಲ್ಲ. ಏಕೆಂದರೆ ಈ ವಾರ ಒಂದು ಕನ್ನಡ ಸಿನಿಮಾವೂ ಬಿಡುಗಡೆಯಾಗುತ್ತಿಲ್ಲ. ತಮಿಳು ಮತ್ತು ತೆಲುಗು ಚಿತ್ರಗಳು ಈ ವಾರ ಥಿಯೇಟರ್‌ಗೆ ಲಗ್ಗೆ ಇಡುತ್ತಿರುವುದೇ ಇದಕ್ಕೆ ಮೂಲ ಕಾರಣ.
Last Updated 8 ಜನವರಿ 2020, 8:42 IST
27 ವರ್ಷಗಳ ಬಳಿಕ ರಜನಿ ಪೊಲೀಸ್
ರಜನಿಕಾಂತ್ ಮತ್ತೆ ತೆರೆಗೆ ಅಪ್ಪಳಿಸಿದ್ದಾರೆ. ಈ ಸಲ ಪೊಲೀಸ್ ಅಧಿಕಾರಿ ರೂಪದಲ್ಲಿ. ರಜನಿ ಪೊಲೀಸ್ ಪಾತ್ರ ವಹಿಸದೇ 27 ವರ್ಷಗಳಾಗಿವೆ.
Last Updated 6 ಜನವರಿ 2020, 19:45 IST
₹ 5 ಕೋಟಿ ಬಾಕಿ: 'ದರ್ಬಾರ್' ನಿರ್ಮಾಪಕರ ವಿರುದ್ಧ ಸಿನಿಮಾ ವಿತರಕರ ಪ್ರತಿಭಟನೆ
ಲೈಕಾ ಪ್ರೊಡಕ್ಷನ್ ಕಂಪನಿಯು ಬಾಕಿ ₹ 5 ಕೋಟಿ ಪಾವತಿಸುವವರೆಗೂ ಕರ್ನಾಟಕದಲ್ಲಿ 'ಸೂಪರ್ ಸ್ಟಾರ್' ರಜನಿಕಾಂತ್ ನಟನೆಯ 'ದರ್ಬಾರ್' ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡ ಸಿನಿಮಾ ವಿತರಕರು ಇಲ್ಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 6 ಜನವರಿ 2020, 12:18 IST
ADVERTISEMENT
<
1
2
>
ADVERTISEMENT
ADVERTISEMENT