ಗಿನಿಯಾದಲ್ಲಿ ಕಾಣಿಸಿಕೊಂಡಿದ್ದ ಎಬೋಲಾದ 2ನೇ ಅಲೆ ಅಂತ್ಯ: ವಿಶ್ವ ಆರೋಗ್ಯ ಸಂಸ್ಥೆ
ಗಿನಿಯಾದಲ್ಲಿ ಕಾಣಿಸಿಕೊಂಡಿದ್ದ ಎಬೋಲಾದ ಎರಡನೇ ಅಲೆಯು ಅಂತ್ಯಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶನಿವಾರ ಘೋಷಿಸಿದೆ. ಎರಡನೇ ಬಾರಿಗೆ ಎಬೋಲಾ ಸಾಂಕ್ರಾಮಿಕಗೊಂಡಿದೆ ಎಂದು ಫೆ. 14ರಂದು ಘೋಷಿಸಲಾಗಿತ್ತು.Last Updated 19 ಜೂನ್ 2021, 13:09 IST