ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Education loan

ADVERTISEMENT

'ಅರಿವು' ಸಾಲ ಯೋಜನೆಗೆ ಹೆಚ್ಚುವರಿ ಅನುದಾನ: ಸಿಎಂ ಸಿದ್ದರಾಮಯ್ಯ ಸೂಚನೆ

'ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಲಹೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಅರಿವು' ಸಾಲ ಯೋಜನೆಯಡಿ ವೈದ್ಯಕೀಯ ಕಲಿಯುವ ವಿದ್ಯಾರ್ಥಿಗಳಿಗೆ ನೀಡುವ ಸಾಲದ ಮೊತ್ತ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 10 ಅಕ್ಟೋಬರ್ 2023, 8:21 IST
'ಅರಿವು' ಸಾಲ ಯೋಜನೆಗೆ ಹೆಚ್ಚುವರಿ ಅನುದಾನ: ಸಿಎಂ ಸಿದ್ದರಾಮಯ್ಯ ಸೂಚನೆ

ಶಿಕ್ಷಣ ಸಾಲ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

ಒಳ್ಳೆಯ ಶಿಕ್ಷಣವು ಉತ್ತಮ ಭವಿಷ್ಯಕ್ಕೆ ಸೋಪಾನ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ.
Last Updated 25 ಜೂನ್ 2023, 23:30 IST
ಶಿಕ್ಷಣ ಸಾಲ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

ಬ್ಯಾಂಕ್ ಆಫ್ ಬರೋಡದಿಂದ ಶೈಕ್ಷಣಿಕ ಸಾಲ

ನರ್ಸರಿಯಿಂದ ಆರಂಭಿಸಿ ಉನ್ನತ ಶಿಕ್ಷಣದ ಹಂತದವರೆಗೆ ವಿದ್ಯಾರ್ಥಿಗಳಿಗೆ ಹಲವು ಬಗೆಯ ಸಾಲಗಳನ್ನು ವಿತರಿಸುವುದಾಗಿ ಬ್ಯಾಂಕ್ ಆಫ್ ಬರೋಡ ಹೇಳಿದೆ.
Last Updated 12 ಜುಲೈ 2022, 14:25 IST
ಬ್ಯಾಂಕ್ ಆಫ್ ಬರೋಡದಿಂದ ಶೈಕ್ಷಣಿಕ ಸಾಲ

ಡಿಎಂಕೆ ಅಧಿಕಾರಕ್ಕೇರಿದರೆ ಶಿಕ್ಷಣ ಸಾಲ ಮನ್ನಾ: ಸ್ಟಾಲಿನ್‌

ಏಪ್ರಿಲ್‌–ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಡಿಎಂಕೆ ಅಧಿಕಾರಕ್ಕೇರಿದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮಾಡಿರುವ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಹೇಳಿದ್ದಾರೆ.
Last Updated 3 ಜನವರಿ 2021, 14:15 IST
ಡಿಎಂಕೆ ಅಧಿಕಾರಕ್ಕೇರಿದರೆ ಶಿಕ್ಷಣ ಸಾಲ ಮನ್ನಾ: ಸ್ಟಾಲಿನ್‌

ವಿದ್ಯಾರ್ಥಿಗಳಿಗೆ ₹7.5 ಲಕ್ಷ ಬಡ್ಡಿ ರಹಿತ ಸಾಲ

₹4.5 ಲಕ್ಷಕ್ಕಿಂತ ಕಡಿಮೆ ಆದಾಯದ ಕುಟುಂಬಗಳ ವಿದ್ಯಾರ್ಥಿಗಳಿಗೆ ಅನ್ವಯ
Last Updated 20 ಡಿಸೆಂಬರ್ 2020, 20:25 IST
ವಿದ್ಯಾರ್ಥಿಗಳಿಗೆ ₹7.5 ಲಕ್ಷ ಬಡ್ಡಿ ರಹಿತ ಸಾಲ

ಸಂಗತ | ಶಿಕ್ಷಣ ಸಾಲದ ‘ಋಣಭಾರ’ದಲ್ಲಿ ವಿದ್ಯಾರ್ಥಿವೃಂದ

ಬೇಕಿದೆ ವಿನಾಯ್ತಿ
Last Updated 3 ಆಗಸ್ಟ್ 2020, 2:08 IST
ಸಂಗತ | ಶಿಕ್ಷಣ ಸಾಲದ ‘ಋಣಭಾರ’ದಲ್ಲಿ ವಿದ್ಯಾರ್ಥಿವೃಂದ

ಆರ್ಯವೈಶ್ಯ ನಿಗಮದಿಂದ ಶೈಕ್ಷಣಿಕ ‌ಹಾಗೂ ಉದ್ಯೋಗ ಸಾಲ

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ‌ನಿಗಮದಿಂದ ಒಟ್ಟು 1650 ಜನರಿಗೆ ತಲಾ ₹ 1 ಲಕ್ಷ ಸಾಲ ನೀಡಲಾಗಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ತಿಳಿಸಿದರು.
Last Updated 8 ಜುಲೈ 2020, 7:32 IST
ಆರ್ಯವೈಶ್ಯ ನಿಗಮದಿಂದ ಶೈಕ್ಷಣಿಕ ‌ಹಾಗೂ ಉದ್ಯೋಗ ಸಾಲ
ADVERTISEMENT

ಐಸಿಐಸಿಐ ಬ್ಯಾಂಕ್‌: ಇನ್‌ಸ್ಟಾ ಎಜುಕೇಷನ್‌ ಲೋನ್‌

ಉನ್ನತ ಶಿಕ್ಷಣ ಮಾಡಲು ಬಯಸುವವರಿಗಾಗಿ ₹ 1 ಕೋಟಿಯವರೆಗೂ ತಕ್ಷಣವೇ ಸಾಲ ಮಂಜೂರು ಪತ್ರ ನೀಡುವ ವ್ಯವಸ್ಥೆಗೆ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಚಾಲನೆ ನೀಡಿದೆ.
Last Updated 22 ಜೂನ್ 2020, 14:40 IST
ಐಸಿಐಸಿಐ ಬ್ಯಾಂಕ್‌: ಇನ್‌ಸ್ಟಾ ಎಜುಕೇಷನ್‌ ಲೋನ್‌

ಶಿಕ್ಷಣ ಸಾಲ ಮನ್ನಾಕ್ಕೆ ಆಗ್ರಹ

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದರಿಂದಾಗಿ, ವಿದ್ಯಾರ್ಥಿಗಳು ಪಡೆದಿರುವ ಶಿಕ್ಷಣ ಸಾಲ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ನೇತೃತ್ವದಲ್ಲಿ ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
Last Updated 13 ಫೆಬ್ರವರಿ 2020, 14:08 IST
ಶಿಕ್ಷಣ ಸಾಲ ಮನ್ನಾಕ್ಕೆ ಆಗ್ರಹ

ಶಿಕ್ಷಣ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಆನ್‌ಲೈನ್‌ ಅರ್ಜಿಗಳು, ಅರ್ಜಿಯ ಕ್ಷಿಪ್ರ ವಿಲೇವಾರಿ, ತಜ್ಞರ ಸಲಹೆ ಶೈಕ್ಷಣಿಕ ಸಾಲವನ್ನು ವಿದ್ಯಾರ್ಥಿಸ್ನೇಹಿಯನ್ನಾಗಿಸಿದರೂ ಇದರಲ್ಲಿ ಕೆಲವು ಜಟಿಲತೆಗಳೂ ಅಡಗಿವೆ.
Last Updated 26 ಜೂನ್ 2019, 9:55 IST
ಶಿಕ್ಷಣ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT