ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Essay

ADVERTISEMENT

ವಿದ್ಯಾರ್ಥಿಗಳಿಗೆ ‘ಗಾಂಧಿ’ ಪ್ರಬಂಧ ಸ್ಪರ್ಧೆ ಆಯೋಜಿಸಲು ಸರ್ಕಾರ ನಿರ್ಧಾರ

ಮಹಾತ್ಮ ಗಾಂಧಿಯವರ ಚಿಂತನೆಗಳ ಮೂಲಕ 21ನೇ ಶತಮಾನದ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲು ಸರ್ಕಾರ ನಿರ್ಧರಿಸಿದೆ.
Last Updated 23 ಜನವರಿ 2024, 16:33 IST
ವಿದ್ಯಾರ್ಥಿಗಳಿಗೆ ‘ಗಾಂಧಿ’ ಪ್ರಬಂಧ ಸ್ಪರ್ಧೆ ಆಯೋಜಿಸಲು ಸರ್ಕಾರ ನಿರ್ಧಾರ

‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ: ಶ್ರೀವತ್ಸ, ಬೀಚನಹಳ್ಳಿ, ಸೌಮ್ಯಾಗೆ ಬಹುಮಾನ

ಪ್ರಬಂಧಪ್ರಿಯರ ವಾರ್ಷಿಕ ಹಬ್ಬ ‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ–2023ರ ಫಲಿತಾಂಶ ಪ್ರಕಟಗೊಂಡಿದ್ದು, ಚೆನ್ನೈ ಕನ್ನಡಿಗ ಕೆ.ಎಲ್‌. ಶ್ರೀವತ್ಸ ಅವರ ‘ನೆರಳಿಗೆಷ್ಟೊಂದು ಮುಖ!’ ಬರಹ ಪ್ರಥಮ ಬಹುಮಾನ ಪಡೆದಿದೆ.
Last Updated 11 ಮಾರ್ಚ್ 2023, 19:30 IST
‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ: ಶ್ರೀವತ್ಸ, ಬೀಚನಹಳ್ಳಿ, ಸೌಮ್ಯಾಗೆ ಬಹುಮಾನ

‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ ಫಲಿತಾಂಶ: ಸಂತೋಷ, ಭಾರತಿ, ಮಿಸ್ರಿಯಾಗೆ ಬಹುಮಾನ

ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿಯ ಸಂತೋಷ ಗುಡ್ಡಿಯಂಗಡಿ ಅವರ ‘ನಾಟ್ಕದ ರಾಜನೂ ರಿಯಲ್ ಕುದುರೆಯೂ’ ಬರಹ, ‘ಸುಧಾ’ ಯುಗಾದಿ ‍ಪ್ರಬಂಧ ಸ್ಪರ್ಧೆ–2022ರಲ್ಲಿ ಮೊದಲ ಬಹುಮಾನ ಪಡೆದಿದೆ.
Last Updated 22 ಮಾರ್ಚ್ 2022, 19:31 IST
‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ ಫಲಿತಾಂಶ: ಸಂತೋಷ, ಭಾರತಿ, ಮಿಸ್ರಿಯಾಗೆ ಬಹುಮಾನ

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಪ್ರೀತಿ, ಶಾಂತಿ, ಸಹಬಾಳ್ವೆ ಮೂಲಕವೇ ಬದುಕು ಕಟ್ಟಿಕೊಳ್ಳಬೇಕು. ಆ ಮೂಲಕ ಸಹೋದರತೆಯನ್ನು ಪ್ರತಿಪಾದಿಸಬೇಕು ಎಂದು ಸಾಹಿತಿ ಸಿದ್ದಗಿರಿ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
Last Updated 26 ಜನವರಿ 2021, 3:05 IST
ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಕಂಗಾಲಾದ ತಿಂಗಳೇಶ!

ನೆಮ್ಮದಿಗೆಟ್ಟ ತಿಂಗಳೇಶ ರಿಮೊಟಿನ ಕೆಂಪು ಗುಂಡಿ ಅದುಮಿ ಕಣ್ಣು ಮುಚ್ಚಿಕೊಂಡ. ಕತ್ತಲಲ್ಲೂ ಕೊರೊನಾ ಕಾಣಿಸಿದಂತಾಗಿ ದಿಗ್ಗನೆದ್ದು ವಾಷ್ ಬೇಸಿನ್ ತಲುಪಿದ. ಕೈಗಳಿಗೆ ಸೋಪಿನ ದ್ರವ ಸುರಿದುಕೊಂಡು ಬಾಯಲ್ಲಿ ಮೂವತ್ತು ಅಂಕಿಗಳನ್ನು ಎಣಿಸುತ್ತ ಬೆರಳ ಸಂದಿಗಳನ್ನು ತಿಕ್ಕಿತಿಕ್ಕಿ ತೊಳೆದಾಗಲೇ ತುಸು ಸಮಾಧಾನ.
Last Updated 18 ಜುಲೈ 2020, 19:30 IST
ಕಂಗಾಲಾದ ತಿಂಗಳೇಶ!

ಒಂದಿಷ್ಟು ಕೊಳಕುತನ ಮಕ್ಕಳಿಗೆ ವರದಾನವೇ?

ಗೋಲಿ, ಬುಗುರಿ ಎಂದು ದಿನವಿಡೀ ಮಣ್ಣಿನಲ್ಲೇ ಕಾಲಕಳೆಯುತ್ತಿದ್ದೆವು. ಊಟಕ್ಕೆ ಕೂರುವ ಮೊದಲು ಕಾಟಾಚಾರಕ್ಕೆಂಬಂತೆ ಕೈಗಳ ಸ್ವಚ್ಛಗೊಳಿಸುವ ಶಾಸ್ತ್ರ ಮುಗಿಸುತ್ತಿದ್ದೆವು. ಈಗಿನಂತೆ ಲಿಕ್ವಿಡ್ ಸೋಪು ಬಳಸುವುದಿರಲಿ ಮಾಮೂಲಿ ಸೋಪನ್ನೂ ಬಳಸುತ್ತಿರಲಿಲ್ಲ. ಅದೆಷ್ಟು ಬ್ಯಾಕ್ಟೀರಿಯಾಗಳು, ವೈರಾಣುಗಳು ಮತ್ತು ಹುಳುಗಳ ಮೊಟ್ಟೆಗಳು ನಮ್ಮ ಹೊಟ್ಟೆ ಸೇರಿರುತ್ತಿದ್ದವೋ....
Last Updated 12 ಏಪ್ರಿಲ್ 2020, 5:01 IST
ಒಂದಿಷ್ಟು ಕೊಳಕುತನ ಮಕ್ಕಳಿಗೆ ವರದಾನವೇ?

ಪ್ರಬಂಧ | ಅಪರಿಚಿತ ನೆಂಟ

ಎದುರು ಕೂತ ಯುವಕ ‘ಹಲೋ, ನಾನು ಶ್ರೀಪತಿ ಬೆಂಗಳೂರಿಗೆ ಹೋಗುತ್ತಿದ್ದೇನೆ. ನಿಮ್ಮ ಹೆಸರು?’ ಎಂದು ವಿಚಾರಿಸಿದ. ನಾನು ಹೆಸರು ಹೇಳಿ ನಾನೂ ಬೆಂಗಳೂರಿಗೆ ಹೋಗುವುದು ಎಂದೆ. ‘ಕಾಫಿ ಕುಡಿಯುತ್ತಿರಾ?’ ಎಂದಾತ ಕೇಳಿದಾಗ, ಅಮ್ಮ ಮಾಡುವ ಕಾಫಿಯ ವಾಸನೆ ನೆನಪಾಗಿ ಹೂಂ ಎಂದೆ.
Last Updated 29 ಮಾರ್ಚ್ 2020, 1:59 IST
ಪ್ರಬಂಧ | ಅಪರಿಚಿತ ನೆಂಟ
ADVERTISEMENT

ಲಲಿತ ಪ್ರಬಂಧ | ಏರಿದ ಬಸ್ಸಲಿ ಬೆರೆತಾಗ

ಒಮ್ಮೊಮ್ಮೆ ಬಸ್ಸು ಹಿಡಿಯಲಾರದೇ ತಪ್ಪಿಸಿಕೊಂಡಿದ್ದರೂ ಒಡನಾಟ ತಪ್ಪಿಲ್ಲ. ಸುಟ್ಟುಸುಟ್ಟು ಕುದಿ ಹಿಡಿದ ಸಾರು ಕುದ್ದಷ್ಟು ಮತ್ತಿಷ್ಟು ರುಚಿ ಹೆಚ್ಚಾಗಿ ನಾಲಿಗೆಗೆ ಒಪ್ಪುವಂತೆ, ಹೊಗೆ ಕಾರೀ ಕಾರೀ ಕಡು ಬೇಸಿಗೆಯಲ್ಲಂತೂ ಕುದಿಸಿ ಕುದಿಸಿ ನೀರಿಳಿಸಿಯೇ ಕೆಳಗಿಳಿಸಿದೆ.. ಓಡುವ ಬಸ್ಸು ಮುಂದೆ ಮುಂದೆ ಸಾಗಿ ಹಿಂದೆ ಹಿಂದೆ ನನ್ನ ಓಡಿಸಿ ಹೈರಾಣು ಮಾಡಿದೆ.
Last Updated 7 ಫೆಬ್ರುವರಿ 2020, 19:45 IST
ಲಲಿತ ಪ್ರಬಂಧ | ಏರಿದ ಬಸ್ಸಲಿ ಬೆರೆತಾಗ

ಮೆಚ್ಚುಗೆ ಪಡೆದ ಪ್ರಬಂಧ| ಎಮ್ಮಾಯಣ

ಭೂಮಿಕ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆ
Last Updated 31 ಜನವರಿ 2020, 19:30 IST
ಮೆಚ್ಚುಗೆ ಪಡೆದ ಪ್ರಬಂಧ| ಎಮ್ಮಾಯಣ

ಪ್ರಬಂಧ ಬರವಣಿಗೆ ಸೃಜನಶೀಲವಾಗಿರಲಿ!

ಶಾಲಾ– ಕಾಲೇಜುಗಳಲ್ಲೇ ಇರಲಿ ಅಥವಾ ಸ್ಪರ್ಧೆಗಳಲ್ಲೇ ಇರಲಿ, ನಿಬಂಧ ಅಥವಾ ಪ್ರಬಂಧ ಬರೆಯುವುದು ಒಂದು ಕಲೆ. ಕೊಟ್ಟ ವಿಷಯವನ್ನು ಅರ್ಥ ಮಾಡಿಕೊಂಡು, ಸಮಗ್ರವಾಗಿ ಬರವಣಿಗೆಗೆ ಇಳಿಸುವುದು ಹೇಗೆ?
Last Updated 7 ಜನವರಿ 2020, 19:30 IST
ಪ್ರಬಂಧ ಬರವಣಿಗೆ ಸೃಜನಶೀಲವಾಗಿರಲಿ!
ADVERTISEMENT
ADVERTISEMENT
ADVERTISEMENT