ಶುಕ್ರವಾರ, 4 ಜುಲೈ 2025
×
ADVERTISEMENT

ETM Ticket

ADVERTISEMENT

ಬಿಎಂಟಿಸಿ | ಸ್ಮಾರ್ಟ್‌ ಇಟಿಎಂ: ಟೆಂಡರ್‌ ರದ್ದು

ಎನ್‌ಸಿಎಂಸಿ, ವಿಸಾ ಕಾರ್ಡ್‌, ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ ಪ್ರಯಾಣದ ಟಿಕೆಟ್‌ ಖರೀದಿಸಲು ಅವಕಾಶ ನೀಡಲು ಬೇಕಿದ್ದ ಆಧುನಿಕ ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌ಗಾಗಿ (ಇಟಿಎಂ) ಬಿಎಂಟಿಸಿ ಕರೆದಿದ್ದ ಟೆಂಡರ್‌ ಬಿಡ್‌ದಾರರ ನಿರಾಸಕ್ತಿಯಿಂದಾಗಿ ರದ್ದಾಗಿದೆ.
Last Updated 25 ಮೇ 2025, 23:31 IST
ಬಿಎಂಟಿಸಿ | ಸ್ಮಾರ್ಟ್‌ ಇಟಿಎಂ: ಟೆಂಡರ್‌ ರದ್ದು

ಕಲಬುರ್ಗಿ: ಕೆಟ್ಟು ನಿಂತ ಬಸ್; ಟಿಕೆಟ್ ಮಷಿನ್‌ ಕಸಿದ ಮಹಿಳೆ

ಸಮೀಪದ ಮಾದನ ಹಿಪ್ಪರಗಾ ಗ್ರಾಮದ ಬಸ್‌ ನಿಲ್ದಾಣದಲ್ಲಿ ಸೋಮವಾರ ಕಲಬುರಗಿ–ಸೊಲ್ಲಾಪುರ ಮಾರ್ಗದ ಬಸ್‌ ಕೆಟ್ಟು ನಿಂತಿದ್ದು, ಪ್ರಯಾಣದ ಹಣ ವಾಪಸ್‌ ಮಾಡದ್ದರಿಂದ ಆಕ್ರೋಶಗೊಂಡ ಮಹಿಳಾ ಪ್ರಯಾಣಿಕರೊಬ್ಬರು ನಿರ್ವಾಹಕ ಬಳಸುವ ಎಲೆಕ್ಟ್ರಾನಿಕ್ ಟಿಕೆಟ್ ಮಷಿನ್‌ (ಇಟಿಎಂ) ಕಿತ್ತುಕೊಂಡ ಘಟನೆ ನಡೆದಿದೆ.
Last Updated 19 ಅಕ್ಟೋಬರ್ 2021, 3:47 IST
ಕಲಬುರ್ಗಿ: ಕೆಟ್ಟು ನಿಂತ ಬಸ್; ಟಿಕೆಟ್ ಮಷಿನ್‌ ಕಸಿದ ಮಹಿಳೆ

ಬಿಎಂಟಿಸಿಯಲ್ಲಿ ಇಟಿಎಂ ಟಿಕೆಟ್ ಇಲ್ಲ

ಹಳೇ ಪದ್ಧತಿಯಂತೆ ಪೂರ್ವ ಮುದ್ರಿತ ಟಿಕೆಟ್ ವಿತರಣೆ
Last Updated 24 ಏಪ್ರಿಲ್ 2019, 19:20 IST
ಬಿಎಂಟಿಸಿಯಲ್ಲಿ ಇಟಿಎಂ ಟಿಕೆಟ್ ಇಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT