ಗುರುವಾರ, 3 ಜುಲೈ 2025
×
ADVERTISEMENT

Exam Preparation

ADVERTISEMENT

ಆರೋಗ್ಯ | ಪರೀಕ್ಷೆ ಒತ್ತಡ ಬೇಡ: ಒತ್ತಾಸೆ ಇರಲಿ

ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿರುವಾಗ ಮನೆಯ ವಾತಾವರಣ ಅವರ ಓದಿಗೆ ಪೂರಕವಾಗಿರತಕ್ಕದ್ದು. ಶಾಂತಿಯುತ, ಸಹಕಾರಪೂರ್ಣ ವಾತಾವರಣವು ವಿದ್ಯಾರ್ಥಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಪರೀಕ್ಷಾ ಆತಂಕವನ್ನು ಕಡಿಮೆಗೊಳಿಸಿ, ಏಕಾಗ್ರತೆಯನ್ನು ವೃದ್ಧಿಸುತ್ತದೆ.
Last Updated 3 ಮಾರ್ಚ್ 2025, 23:30 IST
ಆರೋಗ್ಯ | ಪರೀಕ್ಷೆ ಒತ್ತಡ ಬೇಡ: ಒತ್ತಾಸೆ ಇರಲಿ

ವಿಶ್ಲೇಷಣೆ | ಈಗಿನಿಂದಲೇ ಪರೀಕ್ಷಾ ಸಿದ್ಧತೆ ನಡೆಸೋಣವೇ?

ಹೊಸ ಶೈಕ್ಷಣಿಕ ವರ್ಷ ಶುರುವಾಗಿ ಒಂದು ತಿಂಗಳು ಕಳೆದಿದೆ. ಪರೀಕ್ಷಾ ಸಿದ್ಧತೆಗೆ ಸಂಬಂಧಿಸಿ ಆಗುವ ಎಡವಟ್ಟುಗಳನ್ನು ಈಗಿನಿಂದಲೇ ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ‌.
Last Updated 11 ಜುಲೈ 2024, 22:54 IST
ವಿಶ್ಲೇಷಣೆ | ಈಗಿನಿಂದಲೇ ಪರೀಕ್ಷಾ ಸಿದ್ಧತೆ ನಡೆಸೋಣವೇ?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ನೀಟ್‌ಗೆ ಸಿದ್ಧತೆ ಹೇಗಿರಬೇಕು?

ನೀಟ್‌ ಸಿದ್ಧತೆ ಹೇಗಿರಬೇಕು ಎನ್ನುವ ಗೊಂದಲಕ್ಕೆ ತಜ್ಞರು ಉತ್ತರಿಸಿದ್ದಾರೆ.
Last Updated 17 ಜೂನ್ 2024, 0:07 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ | ನೀಟ್‌ಗೆ ಸಿದ್ಧತೆ ಹೇಗಿರಬೇಕು?

ಸಂಗತ | ಪರೀಕ್ಷೆ ಒತ್ತಡ: ಎಷ್ಟಿರಬೇಕು?

ಮಕ್ಕಳನ್ನು ಇಂದು ಹೆಚ್ಚಾಗಿ ಕಾಡುತ್ತಿರುವುದು ಪರೀಕ್ಷೆಯ ಆತಂಕವಲ್ಲ, ಸರಿಯಾದ ಕಲಿಕೆಯಿಲ್ಲದ, ಸಿದ್ಧತೆಯಿಲ್ಲದ ಆತಂಕ
Last Updated 5 ಮಾರ್ಚ್ 2023, 21:24 IST
ಸಂಗತ | ಪರೀಕ್ಷೆ ಒತ್ತಡ: ಎಷ್ಟಿರಬೇಕು?

ಪಾಠಗಳು ಮುಗಿದ ಮೇಲೆ..ಕೊನೆಯ ಹಂತದ ಸಿದ್ಧತೆ ಹೇಗಿರಬೇಕು?

ಶಾಲಾ–ಕಾಲೇಜುಗಳಲ್ಲಿ ಪಾಠಗಳೆಲ್ಲ ಮುಗಿದಿವೆ. ಪರೀಕ್ಷೆ ದಿನಾಂಕವೂ ಘೋಷಣೆಯಾಗಿದೆ. ವಿದ್ಯಾರ್ಥಿಗಳೀಗ ಕೊನೆಯ ಹಂತದ ಸಿದ್ಧತೆಯಲ್ಲಿದ್ದಾರೆ. ಆ ಸಿದ್ಧತೆ ಹೇಗಿರಬೇಕು. ಇಲ್ಲಿದೆ ಮಾಹಿತಿ.
Last Updated 22 ಜನವರಿ 2023, 21:45 IST
ಪಾಠಗಳು ಮುಗಿದ ಮೇಲೆ..ಕೊನೆಯ ಹಂತದ ಸಿದ್ಧತೆ ಹೇಗಿರಬೇಕು?

‘ಎಸ್‌ಎಸ್‌ಸಿ’ ಪರೀಕ್ಷೆಯಲ್ಲಿ ಕನ್ನಡಿಗರು ಹೆಚ್ಚಲಿ

ಇದೇ ಮೊದಲ ಬಾರಿಗೆ ಎಸ್‌ಎಸ್‌ಸಿ 20 ಸಾವಿರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಕನ್ನಡಿಗರಿಗೊಂದು ಸುವರ್ಣಾವಕಾಶ.
Last Updated 5 ಅಕ್ಟೋಬರ್ 2022, 20:45 IST
‘ಎಸ್‌ಎಸ್‌ಸಿ’ ಪರೀಕ್ಷೆಯಲ್ಲಿ ಕನ್ನಡಿಗರು ಹೆಚ್ಚಲಿ

ಮಿಷನ್ ವಾತ್ಸಲ್ಯ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ವಿದ್ಯಮಾನಗಳ ಮಾಹಿತಿ

ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನ ಕುರಿತಮಾಹಿತಿ ಇಲ್ಲಿದೆ.
Last Updated 10 ಆಗಸ್ಟ್ 2022, 19:30 IST
ಮಿಷನ್ ವಾತ್ಸಲ್ಯ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ವಿದ್ಯಮಾನಗಳ ಮಾಹಿತಿ
ADVERTISEMENT

ನಾಯಕನಹಟ್ಟಿಯಲ್ಲಿ 'ಎಕ್ಸಾಂ ಮಾಸ್ಟರ್‌ ಮೈಂಡ್‌' ಪತ್ರಿಕೆ ಲೋಕಾರ್ಪಣೆ

ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆ
Last Updated 21 ಜೂನ್ 2022, 15:28 IST
ನಾಯಕನಹಟ್ಟಿಯಲ್ಲಿ 'ಎಕ್ಸಾಂ ಮಾಸ್ಟರ್‌ ಮೈಂಡ್‌' ಪತ್ರಿಕೆ ಲೋಕಾರ್ಪಣೆ

ವರ್ಷಾಂತ್ಯದ ಪರೀಕ್ಷೆಗೆ ಹೀಗಿರಲಿ ಸಿದ್ಧತೆ

ಶಾಲಾ ಪರೀಕ್ಷೆಗಳು ವರ್ಷದ ಕೊನೆಯಲ್ಲಿದ್ದರೂ, ಸಿದ್ಧತೆ ಇಂದಿನಿಂದಲೇ ಆರಂಭವಾಗಬೇಕು. ಯಾವ ರೀತಿಯ ತಯಾರಿ ಬೇಕು?
Last Updated 29 ಮೇ 2022, 19:30 IST
ವರ್ಷಾಂತ್ಯದ ಪರೀಕ್ಷೆಗೆ ಹೀಗಿರಲಿ ಸಿದ್ಧತೆ

ಸಿವಿಲ್‌ ಸರ್ವೀಸಸ್ ಪರೀಕ್ಷೆ: ಟಿಪ್ಪಣಿ-ಯಶಸ್ಸಿನ ಏಣಿ

ಅಣಕು ಪರೀಕ್ಷೆಯ ಮಿಣುಕು
Last Updated 30 ಮಾರ್ಚ್ 2022, 19:30 IST
ಸಿವಿಲ್‌ ಸರ್ವೀಸಸ್ ಪರೀಕ್ಷೆ: ಟಿಪ್ಪಣಿ-ಯಶಸ್ಸಿನ ಏಣಿ
ADVERTISEMENT
ADVERTISEMENT
ADVERTISEMENT