ಮಾಂಟೆ ಕಾರ್ಲೊ: ಫೋಗ್ನಿನಿಗೆ ಪ್ರಶಸ್ತಿ
ಪ್ರೇಕ್ಷಕರಿಗೆ ಭರಪೂರ ರಂಜನೆ ನೀಡಿದ ಇಟಲಿಯ ಫ್ಯಾಬಿಯೊ ಫಾಗ್ನಿನಿ ಅವರು ಮಾಂಟೆ ಕಾರ್ಲೊ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಭಾನುವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ದೂಸಾನ್ ಲಾಜೊವಿಚ್ ಅವರನ್ನು 6–3, 6–4ರಿಂದ ಮಣಿಸಿದರು.Last Updated 21 ಏಪ್ರಿಲ್ 2019, 20:15 IST