ವಿಶ್ವ ಅಪ್ಪಂದಿರ ದಿನ: 'ನನಗೆ ಸಲ್ಯೂಟ್ ಮಾಡಲು ಕಾಯುತ್ತೇನೆ ಅಂತಿದ್ದರು ಅಪ್ಪ'
‘ಯವ್ವಾ ನೀ ಐಎಎಸ್ ಆಫೀಸರ್ ಆಗಬೇಕು, ಸರ್ಕಾರಿ ಕಾರಿನ್ಯಾಗ ಬರೂದನ್ನ ನಾ ಕಣ್ತುಂಬ ನೋಡಬೇಕು. ಇಷ್ಟು ವರ್ಷ ಯಾರ್‍ಯಾರಿಗೋ ಸೆಲ್ಯೂಟ್ ಹೊಡದೇನಿ. ನನ್ನ ಮಗಳಿಗೆ ನಾನೇ ಒಮ್ಮೆ ಸಲ್ಯೂಟ್ ಹೊಡಿಬೇಕು. ಅದಕ್ಕಾಗಿ ಕಾಯ್ಲಾತೇನಿ...’Last Updated 20 ಜೂನ್ 2021, 8:33 IST