ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Five state elections

ADVERTISEMENT

ಬಿಜೆಪಿ ಸರ್ಕಾರವನ್ನು ಕಿತ್ತೊಗೆದಾಗಲೇ ಜನರಿಗೆ ಸಂತಸವಾಗುವುದು: ಅಖಿಲೇಶ್ ಯಾದವ್

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದಾಗ ಮಾತ್ರವೇ ಜನರಿಗೆ ಸಂತಸವಾಗುತ್ತದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.
Last Updated 16 ಡಿಸೆಂಬರ್ 2023, 3:00 IST
ಬಿಜೆಪಿ ಸರ್ಕಾರವನ್ನು ಕಿತ್ತೊಗೆದಾಗಲೇ ಜನರಿಗೆ ಸಂತಸವಾಗುವುದು: ಅಖಿಲೇಶ್ ಯಾದವ್

ಶಾಸಕರಾಗಿ ಆಯ್ಕೆಯಾದ ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

ಇತ್ತೀಚೆಗೆ ಮುಕ್ತಾಯವಾದ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ 10 ಮಂದಿ ಸಂಸತ್ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
Last Updated 6 ಡಿಸೆಂಬರ್ 2023, 9:21 IST
ಶಾಸಕರಾಗಿ ಆಯ್ಕೆಯಾದ ಬಿಜೆಪಿಯ 10 ಸಂಸದರಿಂದ ಸಂಸತ್ ಸ್ಥಾನಕ್ಕೆ ರಾಜೀನಾಮೆ

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು: ಮತ ಎಣಿಕೆಗೆ ಕ್ಷಣಗಣನೆ

ಲೋಕಸಭಾ ಚುನಾವಣೆಗೆ ಮುನ್ನ ‘ಸೆಮಿಫೈನಲ್‌’ ಫಲಿತಾಂಶಕ್ಕೆ ಕ್ಷಣಗಣನೆ
Last Updated 3 ಡಿಸೆಂಬರ್ 2023, 0:54 IST
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು: ಮತ ಎಣಿಕೆಗೆ ಕ್ಷಣಗಣನೆ

ಐದು ರಾಜ್ಯಗಳ ಚುನಾವಣಾ ಫಲಿತಾಂಶ: ಮತ ಎಣಿಕೆಯ ಮುನ್ನಾ ದಿನ...

ಸ್ಥೂಲ ನೋಟ ಕೊಟ್ಟ ಮತಗಟ್ಟೆ ಸಮೀಕ್ಷೆಗಳು
Last Updated 1 ಡಿಸೆಂಬರ್ 2023, 23:29 IST
ಐದು ರಾಜ್ಯಗಳ ಚುನಾವಣಾ ಫಲಿತಾಂಶ: ಮತ ಎಣಿಕೆಯ ಮುನ್ನಾ ದಿನ...

ರಾಜಸ್ಥಾನ ಚುನಾವಣೆ: ಡ್ರಗ್ಸ್, ಮದ್ಯ ಸೇರಿ ₹ 690 ಕೋಟಿ ಮೊತ್ತದ ವಿವಿಧ ಸರಕು ವಶ

ರಾಜಸ್ಥಾನದಲ್ಲಿ ಮತದಾರರಿಗೆ ಹಂಚಲು ಉದ್ದೇಶಿಸಿದ್ದ ನಗದು, ಮದ್ಯ, ಡ್ರಗ್ಸ್‌ ಸೇರಿದಂತೆ ಒಟ್ಟು ₹ 690 ಕೋಟಿ ಮೊತ್ತದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Last Updated 25 ನವೆಂಬರ್ 2023, 16:13 IST
ರಾಜಸ್ಥಾನ ಚುನಾವಣೆ: ಡ್ರಗ್ಸ್, ಮದ್ಯ ಸೇರಿ ₹ 690 ಕೋಟಿ ಮೊತ್ತದ ವಿವಿಧ ಸರಕು ವಶ

ಪಂಚರಾಜ್ಯಗಳ ಚುನಾವಣಾ ಕಣದಲ್ಲಿ...

‘ಮೋದಿ ಘೋಷಣೆಗೆ ಕ್ರಮ ಇಲ್ಲ’: ಕರ್ನಾಟಕ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ‘ಜೈ ಬಜರಂಗ ಬಲಿ’ ಎಂದು ಘೋಷಣೆ ಕೂಗಿದ್ದರು.
Last Updated 25 ನವೆಂಬರ್ 2023, 15:29 IST
ಪಂಚರಾಜ್ಯಗಳ ಚುನಾವಣಾ ಕಣದಲ್ಲಿ...

ಪಂಚರಾಜ್ಯಗಳ ಚುನಾವಣಾ ಕಣದಲ್ಲಿ...

ಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರು ಕೋರುತ್ತಿರುವ ವಿಡಿಯೊವನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರು ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ
Last Updated 24 ನವೆಂಬರ್ 2023, 15:30 IST
ಪಂಚರಾಜ್ಯಗಳ ಚುನಾವಣಾ ಕಣದಲ್ಲಿ...
ADVERTISEMENT

Madhya Pradesh Polls: ದಿಮಾನಿ ವಿಧಾನಸಭೆ ಕ್ಷೇತ್ರದಲ್ಲಿ ಕಲ್ಲು ತೂರಾಟ

Madhya Pradesh Assembly Polls: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ದಿಮಾನಿ ವಿಧಾನಸಭೆ ಕ್ಷೇತ್ರದ ಮಿರ್ಘಾನ್‌ ಗ್ರಾಮದ ಮತಗಟ್ಟೆ 147–148ರಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ.
Last Updated 17 ನವೆಂಬರ್ 2023, 5:53 IST
Madhya Pradesh Polls: ದಿಮಾನಿ ವಿಧಾನಸಭೆ ಕ್ಷೇತ್ರದಲ್ಲಿ ಕಲ್ಲು ತೂರಾಟ

News Express | ಕಾಂಗ್ರೆಸ್‌ ನಾಟಕ ಕಂಪನಿ: ಶ್ರೀರಾಮುಲು ಟೀಕೆ

‘ಬಿಜೆಪಿಯಿಂದ ಹಲವು ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುವ ಕಾಂಗ್ರೆಸ್‌ ಶಾಸಕ ರವಿ ಗಾಣಿಗ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ. ಇದೆಲ್ಲವೂ ಕಾಂಗ್ರೆಸ್‌ ನಾಟಕ ಕಂಪನಿಯ ಭಾಗ’ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಟೀಕಿಸಿದರು.
Last Updated 11 ನವೆಂಬರ್ 2023, 15:50 IST
News Express | ಕಾಂಗ್ರೆಸ್‌ ನಾಟಕ ಕಂಪನಿ: ಶ್ರೀರಾಮುಲು ಟೀಕೆ

ಪಂಚ ರಾಜ್ಯಗಳ ಚುನಾವಣೆ: ನುಡಿ– ಕಿಡಿ

ಛತ್ತೀಸಗಢದಲ್ಲಿ ಕಾಂಗ್ರೆಸ್‌ ಸರ್ಕಾರ ಒಂದೂ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಜನರಿಂದ ಈ ಸರ್ಕಾರ ಅಂಕಗಳನ್ನು ಬಯಸಿದರೆ ಅದಕ್ಕೆ ಸಿಗುವುದು ಸೊನ್ನೆಯೇ.
Last Updated 11 ನವೆಂಬರ್ 2023, 14:27 IST
ಪಂಚ ರಾಜ್ಯಗಳ ಚುನಾವಣೆ: ನುಡಿ– ಕಿಡಿ
ADVERTISEMENT
ADVERTISEMENT
ADVERTISEMENT