ಹಾವೇರಿ | ದರ ಕುಸಿತಕ್ಕೆ ಆಕ್ರೋಶ; ರಸ್ತೆಗೆ ಸೇವಂತಿಗೆ ಹೂ ಚೆಲ್ಲಿದ ರೈತ
ಸೇವಂತಿಗೆ ಹೂವಿನ ದರ ತೀವ್ರ ಕುಸಿದ ಪರಿಣಾಮ 25ಕ್ಕೂ ಅಧಿಕ ರೈತರು ನಗರದ ಹೂವಿನ ಮಾರುಕಟ್ಟೆಗೆ ಮಾರಾಟ ಮಾಡಲು ತಂದಿದ್ದ ಹೂಗಳನ್ನು ಶುಕ್ರವಾರ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.Last Updated 24 ನವೆಂಬರ್ 2023, 14:41 IST