ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gandhi bazaar

ADVERTISEMENT

ರಸ್ತೆ ನವೀಕರಣ ಕಾಮಗಾರಿಗೆ ವಿರೋಧ : ಗಾಂಧಿ ಬಜಾರ್ ಸ್ವಯಂಪ್ರೇರಿತ ಬಂದ್

ರಸ್ತೆ ನವೀಕರಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ಮಾಲೀಕರು *ಪಾರಂಪರಿಕತೆ ಉಳಿಸಿಕೊಳ್ಳಲು ಆಗ್ರಹ
Last Updated 2 ಮೇ 2023, 21:02 IST
ರಸ್ತೆ ನವೀಕರಣ ಕಾಮಗಾರಿಗೆ ವಿರೋಧ : ಗಾಂಧಿ ಬಜಾರ್  ಸ್ವಯಂಪ್ರೇರಿತ ಬಂದ್

ಗಾಂಧಿಬಜಾರ್‌ನಲ್ಲಿ ಮರಗಳ ಬೇರಿಗೆ ರಾಸಾಯನಿಕ: ದೂರು

ಗಾಂಧಿಬಜಾರ್‌ ಮುಖ್ಯರಸ್ತೆಯ ಅಭಿವೃದ್ಧಿಗಾಗಿ ಸುಮಾರು 80 ವರ್ಷಗಳಷ್ಟು ಹಳೆಯ ಬೃಹತ್‌ ಮರಗಳ ಬೇರು ಕತ್ತರಿಸಿ, ಅದರ ಕೆಳಗೆ ರಾಸಾಯನಿಕ ಹಾಕಿ ಬಂಡೆ ಸ್ಫೋಟಿಸಲಾಗಿದೆ ಎಂದು ನೈಜ ಹೋರಾಟಗಾರ ವೇದಿಕೆಯ ಸಾಮಾಜಿಕ ಹೋರಾಟಗಾರ ಎಚ್‌.ಎಂ. ವೆಂಕಟೇಶ್‌ ದೂರಿದ್ದಾರೆ.
Last Updated 9 ಜನವರಿ 2023, 2:40 IST
ಗಾಂಧಿಬಜಾರ್‌ನಲ್ಲಿ ಮರಗಳ ಬೇರಿಗೆ ರಾಸಾಯನಿಕ: ದೂರು

‘ಗಾಂಧಿ ಬಜಾರ್‌ ಉಳಿಸಿ’ ಹೋರಾಟಕ್ಕೆ ಸಜ್ಜು

ಮನಸ್ಸು ಒಡೆದ ‘ಮನಸ್ಸು ಗಾಂಧಿ ಬಜಾರ್’: ಆರೋಪ
Last Updated 6 ಜನವರಿ 2023, 19:45 IST
‘ಗಾಂಧಿ ಬಜಾರ್‌ ಉಳಿಸಿ’ ಹೋರಾಟಕ್ಕೆ ಸಜ್ಜು

ಪಾದಚಾರಿ ಸ್ನೇಹಿ ಗಾಂಧಿ ಬಜಾರ್‌ಗೆ ಯೋಜನೆ

ಗಾಂಧಿ ಬಜಾರ್‌ ಅನ್ನು ಪಾದಚಾರಿ ಸ್ನೇಹಿ ಮಾಡುವ ಸಂಬಂಧ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಯೋಜನೆ ಸಿದ್ದಪಡಿಸಿದೆ.
Last Updated 12 ಫೆಬ್ರುವರಿ 2021, 19:13 IST
ಪಾದಚಾರಿ ಸ್ನೇಹಿ ಗಾಂಧಿ ಬಜಾರ್‌ಗೆ ಯೋಜನೆ

ಕೋವಿಡ್‌ ಸುರಕ್ಷತಾ ಕ್ರಮ: ವಿದ್ಯಾರ್ಥಿ ಭವನದಲ್ಲಿ ಗ್ರಾಹಕರ ನಡುವೆ ಗಾಜಿನ ತಡೆ

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಜೂನ್‌ 8ರಿಂದ ರಾಜ್ಯದಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಹೇಳಿರುವ ಬೆನ್ನಿಗೇ ರಾಜ್ಯದಲ್ಲಿ ಹೋಟೆಲ್‌ಗಳು ಬಾಗಿಲು ತೆರೆಯಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ.
Last Updated 6 ಜೂನ್ 2020, 10:37 IST
ಕೋವಿಡ್‌ ಸುರಕ್ಷತಾ ಕ್ರಮ: ವಿದ್ಯಾರ್ಥಿ ಭವನದಲ್ಲಿ ಗ್ರಾಹಕರ ನಡುವೆ ಗಾಜಿನ ತಡೆ

ಪಾದಚಾರಿಗಳ ನೆಚ್ಚಿನ ತಾಣವಾಗಲಿದೆ ಗಾಂಧಿ ಬಜಾರ್‌

ನೀಲಿ ನಕ್ಷೆ ಸಿದ್ಧಪಡಿಸಿದ ಡಲ್ಟ್‌; ಸ್ಥಳ ಪರಿಶೀಲನೆ ನಡೆಸಿದ ಬಿಬಿಎಂಪಿ
Last Updated 6 ಜನವರಿ 2020, 20:00 IST
ಪಾದಚಾರಿಗಳ ನೆಚ್ಚಿನ ತಾಣವಾಗಲಿದೆ ಗಾಂಧಿ ಬಜಾರ್‌

ಗಾಂಧಿಬಜಾರ್‌: ಮಾರುಕಟ್ಟೆ ನವೀಕರಣಕ್ಕೆ ಸಮಿತಿ

ಗಾಂಧಿ ಬಜಾರ್‌ ಮರು ನಿರ್ಮಾಣ ಹಾಗೂ ಮಾರುಕಟ್ಟೆ ನಿರ್ವಹಣೆಯ ಉದ್ದೇಶದಿಂದ ರಸ್ತೆ ಬದಿ ವ್ಯಾಪಾರಿಗಳನ್ನು ಒಳಗೊಂಡಂತೆ ಶುಕ್ರವಾರ ಸಮಿತಿಯೊಂದನ್ನು ರಚಿಸಲಾಗಿದೆ.
Last Updated 18 ನವೆಂಬರ್ 2018, 20:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT