ಸಡಗರ–ಸಂಭ್ರಮದ ಗಣೇಶ ಉತ್ಸವ, ವಿಭಿನ್ನ ರೂಪದಲ್ಲಿ ವಿಘ್ನ ನಿವಾರಕನ ದರ್ಶನ
Ganesh Celebration: ದಾವಣಗೆರೆಯಲ್ಲಿ ಗಣೇಶ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಮಳೆಗೆ ಲೆಕ್ಕಿಸದೇ ಭಕ್ತರು ವಿವಿಧ ಮಂಟಪಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶನ ವಿಭಿನ್ನ ರೂಪಗಳನ್ನು ಕಣ್ತುಂಬಿಕೊಂಡರು.Last Updated 29 ಆಗಸ್ಟ್ 2025, 5:23 IST