ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Geetha Shivarajkumar

ADVERTISEMENT

ಕಾಂಗ್ರೆಸ್‍ನ ಗ್ಯಾರಂಟಿಗಳೇ ಕೈಹಿಡಿಯುತ್ತವೆ: ಗೀತಾ ಶಿವರಾಜ್‍ಕುಮಾರ್

ಲೋಕಸಭೆ ಚುಣಾವಣೆಗೆ ಕಾಂಗ್ರೆಸ್‍ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವ ಐದು ಗ್ಯಾರಂಟಿಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ, ವಿಶ್ವಾಸ ಕ್ಷೇತ್ರದ ಮತದಾರರಲ್ಲಿ ಇರುವುದರಿಂದ ನನಗೆ ಗೆಲುವು ಸಿಗುತ್ತದೆ’ ಎಂದು ಶಿವಮೊಗ್ಗ ಕೇತ್ರ ಲೋಕಸಭೆ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
Last Updated 7 ಮೇ 2024, 13:54 IST
ಕಾಂಗ್ರೆಸ್‍ನ ಗ್ಯಾರಂಟಿಗಳೇ ಕೈಹಿಡಿಯುತ್ತವೆ: ಗೀತಾ ಶಿವರಾಜ್‍ಕುಮಾರ್

LS polls | ಚುನಾವಣೆಯಲ್ಲಿ ಸತ್ಯಕ್ಕೆ ಜನ ಬೆಲೆ ನೀಡುತ್ತಾರೆ: ಸಚಿವ ಮಧುಬಂಗಾರಪ್ಪ

'ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರ ತಲೆಯಲ್ಲಿ ಭಾವನೆಗಳಿಲ್ಲ. ಬದಲಿಗೆ ಮತದಾರರು ಸತ್ಯಕ್ಕೆ ಬೆಲೆ ಕೊಡುತ್ತಾರೆ' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.
Last Updated 7 ಮೇ 2024, 7:25 IST
LS polls | ಚುನಾವಣೆಯಲ್ಲಿ ಸತ್ಯಕ್ಕೆ ಜನ ಬೆಲೆ ನೀಡುತ್ತಾರೆ: ಸಚಿವ ಮಧುಬಂಗಾರಪ್ಪ

ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ಗೀತಾ ಶಿವರಾಜಕುಮಾರ ಭೇಟಿ, ವಿಶೇಷ ಪೂಜೆ

ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಲೋಕಸಭಾ ಚುನಾವಣೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರು ಪತಿ ಶಿವರಾಜಕುಮಾರ ಅವರೊಂದಿಗೆ ಮಂಗಳವಾರ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.
Last Updated 7 ಮೇ 2024, 6:52 IST
ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ಗೀತಾ ಶಿವರಾಜಕುಮಾರ ಭೇಟಿ, ವಿಶೇಷ ಪೂಜೆ

ಸಂಸತ್‌ನಲ್ಲಿ ನಿಮ್ಮೆಲ್ಲರ ಧ್ವನಿಯಾಗುವೆ: ಗೀತಾ ಶಿವರಾಜಕುಮಾರ್

‘ನೆಲ, ಜಲ, ಭಾಷೆ ರಕ್ಷಿಸುವ ಹಾಗೂ ಎಲ್ಲ ಮತವನ್ನು ಸಮಾನತೆಯಿಂದ ನೋಡುವ ಕಾಂಗ್ರೆಸ್ ಪಕ್ಷ ಸರ್ವರ ಅಭಿವೃದ್ಧಿ ಬಯಸುತ್ತದೆ’ ಎಂದು ಶಿವಮೊಗ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
Last Updated 3 ಮೇ 2024, 16:13 IST
ಸಂಸತ್‌ನಲ್ಲಿ ನಿಮ್ಮೆಲ್ಲರ ಧ್ವನಿಯಾಗುವೆ: ಗೀತಾ ಶಿವರಾಜಕುಮಾರ್

ತುಮಕೂರು: ಸಿದ್ಧಗಂಗಾ ಮಠಕ್ಕೆ ಗೀತಾ ಶಿವರಾಜ್‌ಕುಮಾರ್‌ ಭೇಟಿ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಅವರು ಭಾನುವಾರ ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನದ ನಂತರ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು.
Last Updated 28 ಏಪ್ರಿಲ್ 2024, 16:20 IST
ತುಮಕೂರು: ಸಿದ್ಧಗಂಗಾ ಮಠಕ್ಕೆ ಗೀತಾ ಶಿವರಾಜ್‌ಕುಮಾರ್‌ ಭೇಟಿ

ಮುತ್ತೈದೆ ಭಾಗ್ಯದ ಮಹತ್ವ ಬಿಜೆಪಿಗೆ ಗೊತ್ತಿಲ್ಲ: ಗೀತಾ ಶಿವರಾಜಕುಮಾರ್

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರು ತಾಳಿ ಕಳೆದುಕೊಳ್ಳಬೇಕು ಎಂಬುದಾಗಿ ಬಿಜೆಪಿಯ ಉನ್ನತ ಸ್ಥಾನದಲ್ಲಿರುವ ನಾಯಕರ ಅಸಂಬದ್ಧ ಹೇಳಿಕೆಯು ಮಾತೆಯರ ಗೌರವಕ್ಕೆ ಚ್ಯುತಿ ತಂದಿದೆ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
Last Updated 25 ಏಪ್ರಿಲ್ 2024, 15:41 IST
ಮುತ್ತೈದೆ ಭಾಗ್ಯದ ಮಹತ್ವ ಬಿಜೆಪಿಗೆ ಗೊತ್ತಿಲ್ಲ: ಗೀತಾ ಶಿವರಾಜಕುಮಾರ್

ನನ್ನ ತೇಜೋವಧೆಗೆ ಯತ್ನಿಸಿರುವುದು ನಾಚಿಕೆಗೇಡಿನ ಸಂಗತಿ: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗದಲ್ಲಿ ಜನಿಸಿರುವ ನಾನು ಕೂಡ ಭಾರತೀಯ ಸಂಸ್ಕೃತಿಯನ್ನು ತಿಳಿದಿರುವ ಹೆಣ್ಣುಮಗಳು’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
Last Updated 24 ಏಪ್ರಿಲ್ 2024, 15:52 IST
ನನ್ನ ತೇಜೋವಧೆಗೆ ಯತ್ನಿಸಿರುವುದು ನಾಚಿಕೆಗೇಡಿನ ಸಂಗತಿ: ಗೀತಾ ಶಿವರಾಜ್‌ಕುಮಾರ್
ADVERTISEMENT

ಮೋದಿಯಿಂದ ಕೀಳುಮಟ್ಟದ ರಾಜಕಾರಣ: 'ಮಾಂಗಲ್ಯ' ಹೇಳಿಕೆಗೆ ಮಧು ಬಂಗಾರಪ್ಪ ಟೀಕೆ

ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಟೀಕೆ
Last Updated 23 ಏಪ್ರಿಲ್ 2024, 10:31 IST
ಮೋದಿಯಿಂದ ಕೀಳುಮಟ್ಟದ ರಾಜಕಾರಣ: 'ಮಾಂಗಲ್ಯ' ಹೇಳಿಕೆಗೆ ಮಧು ಬಂಗಾರಪ್ಪ ಟೀಕೆ

ಹೆಚ್ಚು ಮತ ಪಡೆದು ಗೆದ್ದವರ ಪಟ್ಟಿಯಲ್ಲಿ ಗೀತಾ ಹೆಸರು ಇರಲಿದೆ: ಮಧು ಬಂಗಾರಪ್ಪ

ಕಳೆದ ವಿಧಾನಸಭೆ ಚುಣಾವಣೆಯಲ್ಲಿ ಕಾಂಗ್ರೆಸ್‍ ನೀಡಿದ್ದ ಗ್ಯಾರಂಟಿಗಳನ್ನು ಈಡೇರಿಸಿದ್ದು, ಈಗ ಪಕ್ಷವು ಲೋಕಸಭಾ ಚುಣಾವಣೆಗೆ ಗ್ಯಾರಂಟಿ ಕಾರ್ಡ್ ತಯಾರಿಸಲು ಕರ್ನಾಟಕ ಮಾದರಿಯಾಗಿದೆ ಎಂದು ಸಚಿವ ಎಸ್. ಮಧು ಬಂಗಾರಪ್ಪ ಸ್ಮರಿಸಿದರು.
Last Updated 20 ಏಪ್ರಿಲ್ 2024, 15:29 IST
ಹೆಚ್ಚು ಮತ ಪಡೆದು ಗೆದ್ದವರ ಪಟ್ಟಿಯಲ್ಲಿ ಗೀತಾ ಹೆಸರು ಇರಲಿದೆ: ಮಧು ಬಂಗಾರಪ್ಪ

ತಂದೆ ಹಾಗೂ ಸಹೋದರನಂತೆ ರೈತರ ಕೆಲಸ ಮಾಡುವೆ ಗೀತಾ ಶಿವರಾಜ್‌ ಕುಮಾರ್

ಮಧು ಬಂಗಾರಪ್ಪ ಕಳೆದ ಬಾರಿ ಶಾಸಕರಾದಾಗ ಸಾವಿರಾರು ಜನರ ಜಮೀನಿಗೆ ಹಕ್ಕು ಪತ್ರ ನೀಡಿದ್ದರು. ತಾವು ಕೂಡ ತಂದೆ ಹಾಗೂ ಸಹೋದರನ ಹಾದಿಯಲ್ಲಿ ಮುಂದೆ ಸಾಗುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
Last Updated 16 ಏಪ್ರಿಲ್ 2024, 16:25 IST
ತಂದೆ ಹಾಗೂ ಸಹೋದರನಂತೆ ರೈತರ ಕೆಲಸ ಮಾಡುವೆ ಗೀತಾ ಶಿವರಾಜ್‌ ಕುಮಾರ್
ADVERTISEMENT
ADVERTISEMENT
ADVERTISEMENT