ಸೋಮವಾರ, 7 ಜುಲೈ 2025
×
ADVERTISEMENT

GeorgeFernandes

ADVERTISEMENT

ತುರ್ತು ಪರಿಸ್ಥಿತಿ ವೇಳೆ ಹೊಸಪೇಟೆಯಲ್ಲಿ ಅಡಗಿಕೊಂಡಿದ್ದ ಜಾರ್ಜ್‌

ತುರ್ತು ಪರಿಸ್ಥಿತಿ ಹುಲಿಗಿ, ಮುನಿರಾಬಾದ್‌ ಸುತ್ತಮುತ್ತ ಅನೇಕ ದಿನ ಕಳೆದಿದ್ದ ಫರ್ನಾಂಡಿಸ್‌
Last Updated 29 ಜನವರಿ 2019, 20:15 IST
ತುರ್ತು ಪರಿಸ್ಥಿತಿ ವೇಳೆ ಹೊಸಪೇಟೆಯಲ್ಲಿ ಅಡಗಿಕೊಂಡಿದ್ದ ಜಾರ್ಜ್‌

ಕಾರವಾರ: ಜಾರ್ಜ್ ಎಂದಾಗ ರೈಲು, ಸೀಬರ್ಡ್‌ ನೆನಪು

ಜಾಗತಿಕ ಮಟ್ಟದಲ್ಲಿ ಹೆಸರಾದ ಜಿಲ್ಲೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಿದ್ದ ಕೇಂದ್ರದ ಮಾಜಿ ಸಚಿವ
Last Updated 29 ಜನವರಿ 2019, 20:00 IST
ಕಾರವಾರ: ಜಾರ್ಜ್ ಎಂದಾಗ ರೈಲು, ಸೀಬರ್ಡ್‌ ನೆನಪು

ಕಣ್ತಪ್ಪಿಸಲು ಸಿಖ್‌ ವೇಷ,ಜೈಲಲ್ಲಿ ಭಗವದ್ಗೀತೆ; ತುರ್ತು ಪರಿಸ್ಥಿತಿಯಲ್ಲಿ ಜಾರ್ಜ್‌

ತುರ್ತು ಪರಿಸ್ಥಿತಿ ಅವಧಿಯಲ್ಲಿ ಬಂಧಿಸಲಾಗಿದ್ದ ಜಾರ್ಜ್‌ ಅವರನ್ನು ದೆಹಲಿ ಕೆಂಪುಕೋಟೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ಅಲ್ಲಿ ಜಾರ್ಜ್ ಅವರಿಗೆ ತೀವ್ರ ಹಿಂಸೆ ನೀಡಿ, ನಿದ್ರಿಸಲೂ ಬಿಡದಂತೆ ಕಣ್ಣಿಗೆ ಸ್ಪಾಟ್‌ಲೈಟ್‌ನ್ನು ಬಿಟ್ಟು ಕ್ರೂರ ರೀತಿಯಲ್ಲಿ ನಡೆಸಿಕೊಳ್ಳಲಾಗಿತ್ತು.
Last Updated 29 ಜನವರಿ 2019, 11:07 IST
ಕಣ್ತಪ್ಪಿಸಲು ಸಿಖ್‌ ವೇಷ,ಜೈಲಲ್ಲಿ ಭಗವದ್ಗೀತೆ; ತುರ್ತು ಪರಿಸ್ಥಿತಿಯಲ್ಲಿ ಜಾರ್ಜ್‌

ನಾನು ವಿಯೆಟ್ನಾಂನಲ್ಲಿ ಹುಟ್ಟಬೇಕು ಎಂದು ಜಾರ್ಜ್‌ ಫರ್ನಾಂಡಿಸ್‌ ಹೇಳಿದ್ದು ಯಾಕೆ?

ಪುನರ್ಜನ್ಮವಿದ್ದರೆ ನಾನು ವಿಯೆಟ್ನಾಂ ದೇಶದಲ್ಲಿ ಹುಟ್ಟ ಬೇಕು ಎಂಬ ಇಂಗಿತವನ್ನು ಜಾರ್ಜ್‌ ಫರ್ನಾಂಡಿಸ್‌ ವ್ಯಕ್ತಪಡಿಸಿದ್ದರು.
Last Updated 29 ಜನವರಿ 2019, 9:30 IST
 ನಾನು ವಿಯೆಟ್ನಾಂನಲ್ಲಿ ಹುಟ್ಟಬೇಕು ಎಂದು ಜಾರ್ಜ್‌ ಫರ್ನಾಂಡಿಸ್‌ ಹೇಳಿದ್ದು ಯಾಕೆ?

‘ಕರಾವಳಿ ಜನರ ಸ್ವಾಭಿಮಾನದ ಪ್ರತೀಕ ಜಾರ್ಜ್‌’

ದಕ್ಷಿಣ ಕನ್ನಡ ಜಿಲ್ಲೆಯ ಬಡ ಕುಟುಂಬದಲ್ಲಿ ಜನಿಸಿದ ಜಾರ್ಜ್‌ ಫರ್ನಾಂಡಿಸ್‌ ದೇಶದ ನಾಯಕರಾಗಿ ಗುರುತಿಸಿಕೊಂಡು, ಅಂತರರಾಷ್ಟ್ರೀಯವಾಗಿಯೂ ತಮ್ಮ ಛಾಪವನ್ನು ಬೀರುವಲ್ಲಿ ಯಶಸ್ವಿಯಾಗಿರುವುದು ಪ್ರತಿಯೊಬ್ಬ ವ್ಯಕ್ತಿಗೂ ಪ್ರೇರಣೆ ನೀಡುವ ಸಾಧನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.
Last Updated 29 ಜನವರಿ 2019, 7:31 IST
‘ಕರಾವಳಿ ಜನರ ಸ್ವಾಭಿಮಾನದ ಪ್ರತೀಕ ಜಾರ್ಜ್‌’
ADVERTISEMENT
ADVERTISEMENT
ADVERTISEMENT
ADVERTISEMENT