ಸರ್ಕಾರಿ ನೌಕರರ ಚುನಾವಣೆ: ಸೀರೆ, ಹಣ ಹಂಚಿಕೆ ಜೋರು!
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಚುನಾವಣೆ ರಂಗೇರಿದ್ದು, ವಿಧಾನಸಭಾ–ಲೋಕಸಭಾ ಚುನಾವಣೆಯಂತೆಯೇ ಹಣ, ಸೀರೆ ಹಂಚಿಕೆ, ರೆಸಾರ್ಟ್ ರಾಜಕಾರಣವೂ ನಡೆಯುತ್ತಿದೆ. ಅದರಲ್ಲಿಯೂ, ಶಿಕ್ಷಣ ಇಲಾಖೆಯಲ್ಲಿ ಚುನಾವಣಾ ಕಾವು ಜೋರಾಗಿದೆ.Last Updated 11 ಜೂನ್ 2019, 17:09 IST