ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Haj Bhavan

ADVERTISEMENT

ಬೆಂಗಳೂರು: ಹಜ್‌ ಭವನ ಬೆಂಕಿ ಅವಘಡ, ₹ 3 ಕೋಟಿ ನಷ್ಟ

‘ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಶನಿವಾರ ಸಂಭವಿಸಿದ ಬೆಂಕಿ ಅವಘಡದಿಂದ ₹ 3 ಕೋಟಿ ನಷ್ಟ ಆಗಿದೆ’ ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಸರ್ಫರಾಜ್ ಖಾನ್ ಅವರು ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Last Updated 29 ಅಕ್ಟೋಬರ್ 2023, 16:21 IST
ಬೆಂಗಳೂರು: ಹಜ್‌ ಭವನ ಬೆಂಕಿ ಅವಘಡ, ₹ 3 ಕೋಟಿ ನಷ್ಟ

ಹಜ್‌ ಭವನಕ್ಕೆ ಜಾಗ: ಗ್ರಾಮಸ್ಥರ ಆಕ್ಷೇಪ

ಮಹಾನಗರ ಪಾಲಿಕೆಗೆ ಸೇರಿದ ಬಿಡನಾಳ ಗ್ರಾಮದಲ್ಲಿರುವ 1.20 ಎಕರೆ ಜಾಗವನ್ನು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್‌ ಮತ್ತು ವಕ್ಫ್‌ ಇಲಾಖೆಗೆ ಹಸ್ತಾಂತರಿಸುವ ಪಾಲಿಕೆ ನಿರ್ಧಾರಕ್ಕೆ ಬಿಡನಾಳ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ
Last Updated 19 ಜುಲೈ 2021, 17:00 IST
ಹಜ್‌ ಭವನಕ್ಕೆ ಜಾಗ: ಗ್ರಾಮಸ್ಥರ ಆಕ್ಷೇಪ

ಹಜ್ ಭವನದಲ್ಲಿ 50 ಎಚ್‌ಡಿಯು, 50 ಐಸಿಯು ಹಾಸಿಗೆ ವ್ಯವಸ್ಥೆ: ಆರ್.ಅಶೋಕ

ನಾಗವಾರ–ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಹಜ್‌ ಭವನದಲ್ಲಿ 100 ಆಮ್ಲಜನಕ ಯುಕ್ತ ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಸದ್ಯದಲ್ಲೇ 50 ಎಚ್‌ಡಿಯು ಮತ್ತು 50 ಐಸಿಯು ಆಸ್ಪತ್ರೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
Last Updated 15 ಮೇ 2021, 19:45 IST
ಹಜ್ ಭವನದಲ್ಲಿ 50 ಎಚ್‌ಡಿಯು, 50 ಐಸಿಯು ಹಾಸಿಗೆ ವ್ಯವಸ್ಥೆ: ಆರ್.ಅಶೋಕ

ಹಜ್‌ ಭವನಕ್ಕೆ ಟಿಪ್ಪು ಹೆಸರು ಬೇಡ

ಹಜ್ ಭವನದ ಹೆಸರನ್ನು ‘ಟಿಪ್ಪು ಸುಲ್ತಾನ್ ಹಜ್‌ಘರ್’ಎಂದು ಬದಲಿಸಲು ವಕ್ಫ್ ಸಚಿವರಾದ ಜಮೀರ್ ಅಹ್ಮದ್‌ ಖಾನ್‌ ಅವರು ಇಂಗಿತ ವ್ಯಕ್ತಪಡಿಸಿದ್ದಾರೆ, ಇದು ಸರಿಯಲ್ಲ.
Last Updated 28 ಜೂನ್ 2018, 16:56 IST
fallback

‘ಹಜ್‌ ಭವನಕ್ಕೆ ಟಿಪ್ಪು ಹೆಸರು ಇನ್ನೂ ತೀರ್ಮಾನ ಆಗಿಲ್ಲ’

‘ಹಜ್ ಭವನಕ್ಕೆ ಟಿಪ್ಪು ಹೆಸರಿಡುವಂತೆ ಪ್ರಸ್ತಾಪ ಬಂದಿದೆ ಅಷ್ಟೆ. ಇನ್ನೂ ಈ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ’ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
Last Updated 26 ಜೂನ್ 2018, 20:13 IST
‘ಹಜ್‌ ಭವನಕ್ಕೆ ಟಿಪ್ಪು ಹೆಸರು ಇನ್ನೂ ತೀರ್ಮಾನ ಆಗಿಲ್ಲ’

ಹೆಸರಿಗೆ ತಕರಾರೇಕೆ?

ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ಹಜ್ಭವನಕ್ಕೆ ಟಿಪ್ಪು ಹೆಸರಿಡುವ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದ್ದು ಇದಕ್ಕೆ ಕೆಲವು ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿರುವುದು ವರದಿಯಾಗಿದೆ.
Last Updated 25 ಜೂನ್ 2018, 17:29 IST
fallback

ಹಜ್‌ ಭವನಕ್ಕೆ ಅಬ್ದುಲ್‌ ಕಲಾಂ ಹೆಸರಿಡಲು ತಕರಾರಿಲ್ಲ: ಯಡಿಯೂರಪ್ಪ

ಡಿ.ಕೆ.ಶಿವಕುಮಾರ್ ದಾಖಲೆ ಇದ್ದರೆ ಬಿಡುಗಡೆ ಮಾಡಲಿ
Last Updated 24 ಜೂನ್ 2018, 8:11 IST
ಹಜ್‌ ಭವನಕ್ಕೆ ಅಬ್ದುಲ್‌ ಕಲಾಂ ಹೆಸರಿಡಲು ತಕರಾರಿಲ್ಲ: ಯಡಿಯೂರಪ್ಪ
ADVERTISEMENT

ಹಜ್ ಭವನಕ್ಕೆ ಟಿಪ್ಪು ಹೆಸರು: ಜಮೀರ್‌

ಹೋರಾಟದ ಎಚ್ಚರಿಕೆ ನೀಡಿದ ಬಿಜೆಪಿ ನಾಯಕರು
Last Updated 22 ಜೂನ್ 2018, 20:12 IST
ಹಜ್ ಭವನಕ್ಕೆ ಟಿಪ್ಪು ಹೆಸರು: ಜಮೀರ್‌
ADVERTISEMENT
ADVERTISEMENT
ADVERTISEMENT