ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Half marathon

ADVERTISEMENT

Mumbai Half Marathon | ತೆಂಡೂಲ್ಕರ್ ಚಾಲನೆ, 20,000 ಸ್ಪರ್ಧಿಗಳು ಭಾಗಿ

ಭಾನುವಾರ ನಡೆಯಲಿರುವ ‘ಮುಂಬೈ ಹಾಫ್‌ ಮ್ಯಾರಥಾನ್‌’ಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಚಾಲನೆ ನೀಡಲಿದ್ದಾರೆ. ಮ್ಯಾರಾಥಾನ್‌ನಲ್ಲಿ 6,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ಸುಮಾರು 20,000 ಮಂದಿ ಭಾಗವಹಿಸಲಿದ್ದಾರೆ.
Last Updated 23 ಆಗಸ್ಟ್ 2024, 11:01 IST
Mumbai Half Marathon | ತೆಂಡೂಲ್ಕರ್ ಚಾಲನೆ, 20,000 ಸ್ಪರ್ಧಿಗಳು ಭಾಗಿ

ದೆಹಲಿ ಹಾಫ್‌ ಮ್ಯಾರಥಾನ್‌: ರೆಗಾಸ, ಐರಿನ್‌ಗೆ ಕಿರೀಟ

ಅವಿನಾಶ್ ಸಬ್ಳೆ ಮಿಂಚು
Last Updated 16 ಅಕ್ಟೋಬರ್ 2022, 14:36 IST
ದೆಹಲಿ ಹಾಫ್‌ ಮ್ಯಾರಥಾನ್‌: ರೆಗಾಸ, ಐರಿನ್‌ಗೆ ಕಿರೀಟ

ಹಾಫ್ ಮ್ಯಾರಥಾನ್‌: ಇಥಿಯೋಪಿಯಾದ ಗಿಡಿಗೆ ವಿಶ್ವದಾಖಲೆ

5000 ಮೀಟರ್ಸ್, 10 ಸಾವಿರ ಮೀಟರ್ಸ್ ಓಟದಲ್ಲೂ ಸಾಧನೆ ಮಾಡಿದ್ದ ಅಥ್ಲೀಟ್‌
Last Updated 24 ಅಕ್ಟೋಬರ್ 2021, 15:13 IST
ಹಾಫ್ ಮ್ಯಾರಥಾನ್‌: ಇಥಿಯೋಪಿಯಾದ ಗಿಡಿಗೆ ವಿಶ್ವದಾಖಲೆ

ದೆಹಲಿ ಹಾಫ್‌ ಮ್ಯಾರಥಾನ್‌: ಅವಿನಾಶ್‌ ಸಬ್ಳೆ ರಾಷ್ಟ್ರೀಯ ದಾಖಲೆ

61 ನಿಮಿಷದೊಳಗೆ ಗುರಿ ತಲುಪಿದ ಮೊದಲ ಭಾರತೀಯ
Last Updated 29 ನವೆಂಬರ್ 2020, 10:27 IST
ದೆಹಲಿ ಹಾಫ್‌ ಮ್ಯಾರಥಾನ್‌: ಅವಿನಾಶ್‌ ಸಬ್ಳೆ ರಾಷ್ಟ್ರೀಯ ದಾಖಲೆ

ಹಾಫ್‌ ಮ್ಯಾರಥಾನ್‌: ಕೆನ್ಯಾದ ಪೆರೆಸ್‌ ವಿಶ್ವದಾಖಲೆ

ಕೆನ್ಯಾದ ಪೆರೆಸ್‌ ಜೆಪ್‌ಚಿರ್‌ಚಿರ್‌ ಅವರು ಇಲ್ಲಿ ನಡೆದ ಮಹಿಳಾ ಹಾಪ್‌ ಮ್ಯಾರಥಾನ್‌ನಲ್ಲಿ ಶನಿವಾರ ವಿಶ್ವದಾಖಲೆ ನಿರ್ಮಿಸಿದ್ದಾರೆ. ನಿಗದಿತ ದೂರವನ್ನು ಅವರು 1 ತಾಸು ಐದು ನಿಮಿಷ, 34 ಸೆಕೆಂಡುಗಳಲ್ಲಿ ಕ್ರಮಿಸಿದರು.
Last Updated 5 ಸೆಪ್ಟೆಂಬರ್ 2020, 9:18 IST
ಹಾಫ್‌ ಮ್ಯಾರಥಾನ್‌: ಕೆನ್ಯಾದ ಪೆರೆಸ್‌ ವಿಶ್ವದಾಖಲೆ

ಬೆಳಗಾವಿಯಲ್ಲಿ ಹಾಫ್‌ ಮ್ಯಾರಥಾನ್‌: 3,500 ಜನ ಭಾಗಿ

ಹಿರಿಯ ಕ್ರಿಕೆಟಿಗರಾದ ವೆಂಕಟೇಶ ಪ್ರಸಾದ, ಸುನೀಲ ಜೋಶಿ ಚಾಲನೆ
Last Updated 29 ಸೆಪ್ಟೆಂಬರ್ 2019, 14:50 IST
ಬೆಳಗಾವಿಯಲ್ಲಿ ಹಾಫ್‌ ಮ್ಯಾರಥಾನ್‌: 3,500 ಜನ ಭಾಗಿ

ಹಾಫ್ ಮ್ಯಾರಥಾನ್ ದಾಖಲೆ ಮುರಿದ ಜೆಫ್ರಿ ಕ್ಯಾಮರೊರ್

ಒಂದು ತಾಸಿನ ಒಳಗೆ ಗುರಿ ಮುಟ್ಟಿದ ಕೆನ್ಯಾದ ಜೆಫ್ರಿ ಕ್ಯಾಮರೊರ್ ಅವರು ಹಾಫ್ ಮ್ಯಾರಥಾನ್‌ನಲ್ಲಿ ವಿಶ್ವ ದಾಖಲೆಯನ್ನು ಹಿಂದಿಕ್ಕಿ ಚಿನ್ನ ಗಳಿಸಿದರು. ಅಂತರರಾಷ್ಟ್ರೀಯ ಅಥ್ಲೆ ಟಿಕ್‌ ಫೆಡರೇಷನ್ (ಐಎಎಎಫ್) ಭಾನುವಾರ ಆಯೋಜಿಸಿದ್ದ ಗೋಲ್ಡ್ ಲೇಬಲ್ ರೋಡ್ ರೇಸ್‌ನಲ್ಲಿ ಅವರು 58 ನಿಮಿಷ ಒಂದು ಸೆಕೆಂಡಿನಲ್ಲಿ ಅಂತಿಮ ಗೆರೆ ತುಳಿದರು.
Last Updated 15 ಸೆಪ್ಟೆಂಬರ್ 2019, 20:15 IST
ಹಾಫ್ ಮ್ಯಾರಥಾನ್ ದಾಖಲೆ ಮುರಿದ ಜೆಫ್ರಿ ಕ್ಯಾಮರೊರ್
ADVERTISEMENT

ಹಾಫ್‌ ಮ್ಯಾರಥಾನ್‌ ರಾಮಚಂದ್ರ ಪ್ರಥಮ

ಪುಣೆಯ ಮಿಲಿಟರಿ ಬೆಟಾ ಲಿನ್‌ನಲ್ಲಿ ತರಬೇತಿ ಪಡೆಯುತ್ತಿರುವ ರಾಮಚಂದ್ರ ಮತ್ತು ಕೀನ್ಯಾದ ಹನ್ನಹ ವಾಂಜಿರು ಗೆತೆರು ಅವರು ಭಾನುವಾರ ಇಲ್ಲಿ ನಡೆದ ‘ಗೋಳಗುಮ್ಮಟ ಹಾಫ್‌ ಮ್ಯಾರಥಾನ್‌’ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.
Last Updated 4 ಆಗಸ್ಟ್ 2019, 20:00 IST
ಹಾಫ್‌ ಮ್ಯಾರಥಾನ್‌ ರಾಮಚಂದ್ರ ಪ್ರಥಮ

ಅರ್ಜುನ್ ಸಿಂಗ್ ಜನ್ಮ ಶತಮಾನೋತ್ಸವ ಹಾಫ್ ಮ್ಯಾರಾಥಾನ್: ಸಚಿನ್ ಪ್ರಥಮ

ಭಾರತೀಯ ವಾಯುದಳದ ಮಾರ್ಷಲ್ ಆಗಿದ್ದ ದಿ. ಅರ್ಜುನ್ ಸಿಂಗ್ ಜನ್ಮ ಶತಮಾನೋತ್ಸವ ಅಂಗವಾಗಿ ಇಲ್ಲಿನ ಸಾಂಬ್ರಾದಲ್ಲಿರುವ ಏರ್‌ಮನ್‌ ತರಬೇತಿ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಹಾಫ್ ಮ್ಯಾರಾಥಾನ್‌ನಲ್ಲಿ ಪ್ರಶಿಕ್ಷಣಾರ್ಥಿ ಸಚಿನ್ ಪ್ರಥಮ ಸ್ಥಾನ ಪಡೆದುಕೊಂಡರು.
Last Updated 14 ಏಪ್ರಿಲ್ 2019, 9:28 IST
ಅರ್ಜುನ್ ಸಿಂಗ್ ಜನ್ಮ ಶತಮಾನೋತ್ಸವ ಹಾಫ್ ಮ್ಯಾರಾಥಾನ್: ಸಚಿನ್ ಪ್ರಥಮ
ADVERTISEMENT
ADVERTISEMENT
ADVERTISEMENT