ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hariprriya

ADVERTISEMENT

ಕೃಷ್ಣಮಠಕ್ಕೆ ಹರಿಪ್ರಿಯಾ, ವಸಿಷ್ಠ ಸಿಂಹ ಜೋಡಿ ಭೇಟಿ

ಉಡುಪಿ: ಈಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿಗಳಾದ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಶುಕ್ರವಾರ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
Last Updated 9 ಡಿಸೆಂಬರ್ 2022, 15:59 IST
ಕೃಷ್ಣಮಠಕ್ಕೆ ಹರಿಪ್ರಿಯಾ, ವಸಿಷ್ಠ ಸಿಂಹ ಜೋಡಿ ಭೇಟಿ

ಹೀಗಾಯ್ತು ಕೇಳಿ ‘ಸಿಂಹಪ್ರಿಯಾ’ ಲವ್‌ಸ್ಟೋರಿ

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದನ್ನು ಅಪ್‌ಲೋಡ್‌ ಮಾಡಿರುವ ಹರಿಪ್ರಿಯಾ, ವಿಶೇಷ ವಿಡಿಯೊವೊಂದಕ್ಕೆ ತಾವೇ ಧ್ವನಿ ನೀಡಿ, ವಸಿಷ್ಠ ಸಿಂಹ ಜೊತೆಗಿನ ಪ್ರೇಮಕಥೆಯನ್ನು ಜನರೆದುರಿಗೆ ಇಟ್ಟಿದ್ದಾರೆ.
Last Updated 7 ಡಿಸೆಂಬರ್ 2022, 8:56 IST
ಹೀಗಾಯ್ತು ಕೇಳಿ ‘ಸಿಂಹಪ್ರಿಯಾ’ ಲವ್‌ಸ್ಟೋರಿ

ಸಂದರ್ಶನ: ಫುಲ್‌ ಬ್ಯುಸಿ ಹರಿಪ್ರಿಯಾ!

‘ಅಮೃತಮತಿ’ ಚಿತ್ರದಲ್ಲಿನ ನಟನೆಗಾಗಿ ಇತ್ತೀಚೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಹರಿಪ್ರಿಯಾ ಈ ವರ್ಷ ಚಂದನವನದಲ್ಲೇ ಹಲವು ವಿಭಿನ್ನ ಪಾತ್ರಗಳಿಗೆ ಬಣ್ಣಹಚ್ಚುತ್ತಿದ್ದಾರೆ. ಉಪೇಂದ್ರ ಜೊತೆಗೂ ಮೊದಲ ಬಾರಿ ನಟಿಸಲು ಸಜ್ಜಾಗಿರುವ ಅವರು ‘ಸಿನಿಮಾ ಪುರವಣಿ’ಯ ಸಂದರ್ಶನ ವೇಳೆ ತಮ್ಮ ಮುಂದಿನ ಪಯಣದ ಬಗ್ಗೆ ಮಾತಿಗಿಳಿದರು.
Last Updated 1 ಏಪ್ರಿಲ್ 2021, 19:30 IST
ಸಂದರ್ಶನ: ಫುಲ್‌ ಬ್ಯುಸಿ ಹರಿಪ್ರಿಯಾ!

ಕಣಗಾಲ್‌ ಹಾದಿಯಲ್ಲಿ ರಿಷಬ್‌: ತಿಂಗಳಾಂತ್ಯಕ್ಕೆ ಕಥಾ ಸಂಗಮ

ರಿಷಬ್‌ ಶೆಟ್ಟಿ ಸಾರಥ್ಯ, ಕಲ್ಪನೆಯಲ್ಲಿ ಮೂಡಿಬಂದಿರುವ ‘ಕಥಾಸಂಗಮ’ ಚಿತ್ರದ ಮೊದಲ ಪೋಸ್ಟರ್‌ ಹೊರಬಂದಿದೆ. ಇದೇ 4ರಂದು ಚಿತ್ರದ ಟ್ರೈಲರನ್ನು ಪುಟ್ಟಣ್ಣ ಕಣಗಾಲ್‌ ಅವರ ಪತ್ನಿ ನಾಗಲಕ್ಷ್ಮಿ ಕಣಗಾಲ್‌ ಅವರ ಕೈಯಿಂದ ಬಿಡುಗಡೆ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ.
Last Updated 1 ನವೆಂಬರ್ 2019, 10:45 IST
ಕಣಗಾಲ್‌ ಹಾದಿಯಲ್ಲಿ ರಿಷಬ್‌: ತಿಂಗಳಾಂತ್ಯಕ್ಕೆ ಕಥಾ ಸಂಗಮ

ಕನ್ನಡ್‌ ಗೊತ್ತಿಲ್ಲ; ಕಲಿಸದೆ ಬಿಡೋಲ್ಲ!

‘ಕನ್ನಡ್‌ ಗೊತ್ತಿಲ್ಲ ಎನ್ನುವವರ ಮೇಲೆ ನಿಜವಾದ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದಂತಿದೆ. ಕನ್ನಡ ಕಲಿತೇ ತೀರು ಎನ್ನುವ ಸಂದೇಶ ನೀಡಲಿದೆ ಚಿತ್ರ’ ಎನ್ನುವ ಅಭಿಮಾನದಿಂದಲೇ ಮಾತು ಆರಂಭಿಸಿದರು ನಿರ್ಮಾಪಕ ಕುಮಾರ ಕಂಠೀರವ.
Last Updated 1 ನವೆಂಬರ್ 2019, 6:00 IST
ಕನ್ನಡ್‌ ಗೊತ್ತಿಲ್ಲ; ಕಲಿಸದೆ ಬಿಡೋಲ್ಲ!

ಬೆಲ್‌ ಬಾಟಂ ಟ್ರೇಲರ್‌; ಕಾನ್‌ಸ್ಟೆಬಲ್‌ ’ಡಿಟೆಕ್ಟಿಟ್‌ ದಿವಾಕರ’

2.59 ನಿಮಿಷಗಳ ಈ ಟ್ರೇಲರ್‌ನಲ್ಲಿ ಡಿಟೆಕ್ಟಿಟ್‌ ದಿವಾಕರ ಪಾತ್ರದ ಪೂರ್ಣ ಪರಿಚಯವಾಗುತ್ತದೆ. ಹರಿಕಥೆ ಶೈಲಿಯ ಹಿನ್ನೆಲೆ ಧ್ವನಿಯಲ್ಲಿ ಇಡೀ ಟೀಸರ್‌ನಲ್ಲಿ ಪಾತ್ರಗಳು ಹಾಗೂ ಕಥೆಯ ಪರಿಚಯವಾಗುತ್ತದೆ.
Last Updated 9 ಜನವರಿ 2019, 13:46 IST
ಬೆಲ್‌ ಬಾಟಂ ಟ್ರೇಲರ್‌; ಕಾನ್‌ಸ್ಟೆಬಲ್‌ ’ಡಿಟೆಕ್ಟಿಟ್‌ ದಿವಾಕರ’
ADVERTISEMENT
ADVERTISEMENT
ADVERTISEMENT
ADVERTISEMENT