ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Haveri Constituency

ADVERTISEMENT

ಜಾತಿ ಬಣ್ಣ ಹಚ್ಚಿ ಚುನಾವಣೆ ಗೆಲ್ಲುವ ಬೊಮ್ಮಾಯಿ: ಅಬ್ದುಲ್‌ ಕರೀಂ ಆರೋಪ

ಅಂಜುಮನ್‌ ಇಸ್ಲಾಂ ಕಮಿಟಿ ಸದಸ್ಯ ಅಬ್ದುಲ್‌ ಕರೀಂ ಮೊಗಲಲ್ಲಿ ಆರೋಪ
Last Updated 25 ಮಾರ್ಚ್ 2023, 5:16 IST
ಜಾತಿ ಬಣ್ಣ ಹಚ್ಚಿ ಚುನಾವಣೆ ಗೆಲ್ಲುವ ಬೊಮ್ಮಾಯಿ: ಅಬ್ದುಲ್‌ ಕರೀಂ ಆರೋಪ

ಕರ್ನಾಟಕ ಕುಸ್ತಿ ಹಬ್ಬದ ವಿಜೇತರು

ಶಿಗ್ಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ತೃತೀಯ ಕರ್ನಾಟಕ ಕುಸ್ತಿ ಹಬ್ಬದಲ್ಲಿ ಮಾರ್ಚ್ 3 ಹಾಗೂ 4ರಂದು ನಡೆದ ಸ್ಪರ್ಧೆಯಲ್ಲಿ ವಿವಿಧ ಭಾಗಗಳಲ್ಲಿ ವಿವಿಧ ಜಿಲ್ಲೆಗಳ ಕುಸ್ತಿಗಳು ಬಹುಮಾನ ವಿಜೇತರಾಗಿದ್ದಾರೆ.
Last Updated 4 ಮಾರ್ಚ್ 2023, 16:26 IST
ಕರ್ನಾಟಕ ಕುಸ್ತಿ ಹಬ್ಬದ ವಿಜೇತರು

ಅಂತರರಾಷ್ಟ್ರೀಯ ಕುಸ್ತಿಪಟುಗಳಿಂದ ಪ್ರದರ್ಶನ

ತೃತೀಯ ‘ಕರ್ನಾಟಕ ಕುಸ್ತಿ ಹಬ್ಬ’ದ ಸಮಾರೋಪ ಇಂದು
Last Updated 4 ಮಾರ್ಚ್ 2023, 15:27 IST
ಅಂತರರಾಷ್ಟ್ರೀಯ ಕುಸ್ತಿಪಟುಗಳಿಂದ ಪ್ರದರ್ಶನ

ಬೋಧಕರ ಕೊರತೆ: ಹಾವೇರಿ ಹಿಮ್ಸ್‌ನ 150 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಹಾವೇರಿಯ ಹಿಮ್ಸ್‌ನಲ್ಲಿ ಬೋಧಕರ ಕೊರತೆಯಿಂದ ನಡೆಯದ ಪಾಠ
Last Updated 4 ಫೆಬ್ರುವರಿ 2023, 4:23 IST
ಬೋಧಕರ ಕೊರತೆ: ಹಾವೇರಿ ಹಿಮ್ಸ್‌ನ 150 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

‘ನಗರದವರೆಗೂ ಬಸ್‌ ಪಾಸ್ ವಿಸ್ತರಿಸಿ’

ತಾಲ್ಲೂಕಿನ ಗಾಂಧಿಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳ ಬಸ್ ಪಾಸ್ ಅನ್ನು ಹಾವೇರಿ ನಗರದವರೆಗೂ ವಿಸ್ತರಿಸುವಂತೆ ಒತ್ತಾಯಿಸಿ ಹಾಗೂ ಗ್ರಾಮೀಣ ಭಾಗದ ಬಸ್ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶನಿವಾರ ಗಾಂಧಿಪುರ ಕಾಲೇಜು ಎದುರು ಪ್ರತಿಭಟನೆ ನಡೆಯಿತು.
Last Updated 3 ಡಿಸೆಂಬರ್ 2022, 13:42 IST
‘ನಗರದವರೆಗೂ ಬಸ್‌ ಪಾಸ್ ವಿಸ್ತರಿಸಿ’

ಒತ್ತಡ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ: ನ್ಯಾ.ಪುಟ್ಟರಾಜು ಸಲಹೆ

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ: ನ್ಯಾ.ಪುಟ್ಟರಾಜು ಸಲಹೆ
Last Updated 12 ಸೆಪ್ಟೆಂಬರ್ 2022, 13:39 IST
ಒತ್ತಡ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ: ನ್ಯಾ.ಪುಟ್ಟರಾಜು ಸಲಹೆ

1104 ಶಾಲಾ ಕೊಠಡಿಗಳಿಗೆ ಹಾನಿ

ನಿರಂತರ ಮಳೆಗೆ ಸೋರುತ್ತಿರುವ ಸರ್ಕಾರಿ ಶಾಲೆಗಳು: ಶಿಕ್ಷಣ ಇಲಾಖೆಗೆ ₹22 ಕೋಟಿ ನಷ್ಟ
Last Updated 18 ಜುಲೈ 2022, 14:16 IST
1104 ಶಾಲಾ ಕೊಠಡಿಗಳಿಗೆ ಹಾನಿ
ADVERTISEMENT

ಹಾವೇರಿ | ಹೊಸ ತಾಲ್ಲೂಕಿನ ಮಾನ್ಯತೆ; ಸೌಲಭ್ಯಗಳ ಕೊರತೆ

ನಾಲ್ಕು ವರ್ಷ ಕಳೆದರೂ ಕಾಣದ ನಿರೀಕ್ಷಿತ ಪ್ರಗತಿ: ನಾಮಫಲಕಕ್ಕೆ ಸೀಮಿತವಾದ ಕಚೇರಿಗಳು
Last Updated 14 ಫೆಬ್ರುವರಿ 2022, 5:51 IST
ಹಾವೇರಿ | ಹೊಸ ತಾಲ್ಲೂಕಿನ ಮಾನ್ಯತೆ; ಸೌಲಭ್ಯಗಳ ಕೊರತೆ

ಮೆಡಿಕಲ್‌ ಕಾಲೇಜು ಕಾಮಗಾರಿಯ ವೇಗ ಹೆಚ್ಚಿಸಿ

ಫೆ.14ರೊಳಗೆ ಬಾಕಿ ಉಳಿದ ಜಿಲ್ಲೆಯ ಯೋಜನೆಗಳ ಮಾಹಿತಿ ಒದಗಿಸಿ: ಸಚಿವ ಶಿವರಾಮ ಹೆಬ್ಬಾರ್‌
Last Updated 7 ಫೆಬ್ರುವರಿ 2022, 14:31 IST
ಮೆಡಿಕಲ್‌ ಕಾಲೇಜು ಕಾಮಗಾರಿಯ ವೇಗ ಹೆಚ್ಚಿಸಿ

ಶರಣ ಸಂಸ್ಕೃತಿ ಉತ್ಸವ ನಾಳೆಯಿಂದ

ಜಾತ್ರೆಗಳು ಮನರಂಜನೆ ಹಾಗೂ ಆಡಂಬರಕ್ಕೆ ಸೀಮಿತವಾಗದೆ, ಶರಣರ ತತ್ವ ಸಂದೇಶಗಳನ್ನು ಜನರಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ 30 ವರ್ಷಗಳಿಂದ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದ್ದು...
Last Updated 10 ಡಿಸೆಂಬರ್ 2019, 13:11 IST
ಶರಣ ಸಂಸ್ಕೃತಿ ಉತ್ಸವ ನಾಳೆಯಿಂದ
ADVERTISEMENT
ADVERTISEMENT
ADVERTISEMENT