ಗುರುವಾರ, 18 ಡಿಸೆಂಬರ್ 2025
×
ADVERTISEMENT

Heath

ADVERTISEMENT

Joint Pain | ಚಳಿಗಾಲದಲ್ಲಿ ಕೀಲು ನೋವು, ಉರಿಯೂತ: ಇಲ್ಲಿವೆ ಪರಿಣಾಮಕಾರಿ ಸಲಹೆಗಳು

Winter Joint Care: ಅರ್ಥರೈಟಿಸ್‌ನಿಂದ ಬಳಲುತ್ತಿರುವ ಸಾಕಷ್ಟು ಜನರು ಚಳಿಗಾಲದಲ್ಲಿ ಅಧಿಕ ನೋವು ಅನುಭವಿಸುತ್ತಾರೆ. ತಂಪು ಮತ್ತು ತೇವಾಂಶ ರಕ್ತಸಂಚಾರವನ್ನು ಕಡಿಮೆ ಮಾಡುತ್ತಿದ್ದು ಕೀಲುಗಳಲ್ಲಿ ಸೆಳೆತ, ಉರಿಯೂತ ಮತ್ತು ನೋವು ಹೆಚ್ಚುತ್ತದೆ.
Last Updated 9 ಡಿಸೆಂಬರ್ 2025, 12:24 IST
Joint Pain | ಚಳಿಗಾಲದಲ್ಲಿ ಕೀಲು ನೋವು, ಉರಿಯೂತ: ಇಲ್ಲಿವೆ ಪರಿಣಾಮಕಾರಿ ಸಲಹೆಗಳು

ಪುರುಷರಲ್ಲೂ ಸ್ತನ ಕ್ಯಾನ್ಸರ್‌!; ಸಾಧ್ಯತೆ, ಲಕ್ಷಣ, ಚಿಕಿತ್ಸೆ...

Breast Cancer in Men: ಪುರುಷರಲ್ಲಿಯೂ ಸ್ತನ ಕ್ಯಾನ್ಸರ್ ಕಾಣಿಸಬಹುದು. ಲಕ್ಷಣಗಳಲ್ಲಿ ಗಂಟು, ಮೊಲೆತೊಟ್ಟಿನಲ್ಲಿ ಬದಲಾವಣೆ, ಸ್ರಾವ, ಚರ್ಮದ ಬದಲಾವಣೆಗಳು ಸೇರಿವೆ. ತ್ವರಿತ ಪತ್ತೆ ಹಾಗೂ ಸರಿಯಾದ ಚಿಕಿತ್ಸೆ ಆರೋಗ್ಯ ಪುನಃಸ್ಥಾಪನೆಗೆ ಸಹಾಯಕ.
Last Updated 9 ನವೆಂಬರ್ 2025, 2:57 IST
ಪುರುಷರಲ್ಲೂ ಸ್ತನ ಕ್ಯಾನ್ಸರ್‌!; ಸಾಧ್ಯತೆ, ಲಕ್ಷಣ, ಚಿಕಿತ್ಸೆ...

ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು: ಶರಣಪ್ಪ

ರಾಯಚೂರು: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ರಾಜ್ಯಧ್ಯಕ್ಷ ಶರಣಪ್ಪ ಅವರು, 'ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು' ಎಂದು ಹೇಳಿಕೊಂಡು, ಇಂದಿನ ಯುವ ಜನರನ್ನು ದುಚ್ಚಟಗಳಿಂದ ದೂರ ಉಳಿದು ಸದೃಢ ಆರೋಗ್ಯ ಕಾಯ್ದುಕೊಳ್ಳಲು ಸಲಹೆ ನೀಡಿದರು.
Last Updated 15 ಅಕ್ಟೋಬರ್ 2025, 8:23 IST
ದೈಹಿಕ ಆರೋಗ್ಯವೇ ವ್ಯಕ್ತಿಯ ನಿಜವಾದ ಸಂಪತ್ತು:  ಶರಣಪ್ಪ

ಅಕ್ಷರ ದಾಮ್ಲೆ ಅವರ ‘ಅಂತರಂಗ’ ಅಂಕಣ: ಚಟ ಬಿಡಿಸುವುದು ಹೇಗೆ?

Mental Health Column: ಅಕ್ಷರ ದಾಮ್ಲೆ ಅವರ ‘ಅಂತರಂಗ’ ಅಂಕಣ: ಚಟ ಬಿಡಿಸುವುದು ಹೇಗೆ?
Last Updated 27 ಸೆಪ್ಟೆಂಬರ್ 2025, 23:30 IST
ಅಕ್ಷರ ದಾಮ್ಲೆ ಅವರ ‘ಅಂತರಂಗ’ ಅಂಕಣ: ಚಟ ಬಿಡಿಸುವುದು ಹೇಗೆ?

Health Awareness | ಫೈಬ್ರಾಯ್ಡ್‌: ಜಾಗ್ರತೆ ವಹಿಸಿ

Health Awareness: ಬೆಂಗಳೂರಿನ 50 ವರ್ಷದ ಮಹಿಳೆಯ ಗರ್ಭಾಶಯದಲ್ಲಿದ್ದ 7.5 ಕೆ.ಜಿ. ತೂಕದ ನಾರುಗಡ್ಡೆ (ಫೈಬ್ರಾಯ್ಡ್) ಯಶಸ್ವಿಯಾಗಿ ತೆಗೆಯಲಾಗಿದೆ. ಡಾ. ವಿದ್ಯಾ ಭಟ್ ಫೈಬ್ರಾಯ್ಡ್‌ನ ಪರಿಣಾಮಗಳು, ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದ್ದಾರೆ
Last Updated 29 ಆಗಸ್ಟ್ 2025, 23:30 IST
Health Awareness | ಫೈಬ್ರಾಯ್ಡ್‌: ಜಾಗ್ರತೆ ವಹಿಸಿ

ಸ್ಪಂದನ ಅಂಕಣ | ಗರ್ಭಕೋಶ ದಪ್ಪಗಾಗಿದೆಯೇ?

Women's Health: ಗರ್ಭಕೋಶ ಸ್ವಲ್ಪ ದಪ್ಪಗಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಏನಾದರೂ ತೊಂದರೆ ಇದೆಯೇ?.
Last Updated 18 ಜುಲೈ 2025, 23:30 IST
ಸ್ಪಂದನ ಅಂಕಣ | ಗರ್ಭಕೋಶ ದಪ್ಪಗಾಗಿದೆಯೇ?

ರಾಯಚೂರು: ಹೆಚ್ಚಿದ ಬಿಸಿಲ ಧಗೆ, ಸೆಕೆಗೆ ಜನ ತತ್ತರ

ವಿದ್ಯುತ್‌ ಕೈಕೊಟ್ಟ ತಕ್ಷಣ ಜನ ಹೈರಾಣು: ತಂಪು ಪಾನೀಯ ಸೇವಿಸಿದರೂ ನೀಗದ ಬಾಯಾರಿಕೆ
Last Updated 24 ಏಪ್ರಿಲ್ 2025, 5:59 IST
ರಾಯಚೂರು: ಹೆಚ್ಚಿದ ಬಿಸಿಲ ಧಗೆ, ಸೆಕೆಗೆ ಜನ ತತ್ತರ
ADVERTISEMENT

ಬಿಸಿಲಿಗೆ ಸವಾರರು ಹೈರಾಣು: ನೆರಳಿನ ವ್ಯವಸ್ಥೆ ಮಾಡದೇ ಮೈಮರೆತ ವಿಜಯಪುರ ಪಾಲಿಕೆ

ವಿಜಯಪುರ: ವಿಜಯಪುರ ನಗರದ ಪ್ರಮುಖ ವೃತ್ತಗಳಲ್ಲಿ(ಟ್ರಾಫಿಕ್‌ ಸಿಗ್ನಲ್‌) ವಾಹನ ಸವಾರರಿಗೆ ಬೇಸಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಕಳೆದ ನಾಲ್ಕೈದು ವರ್ಷಗಳಿಂದ ನೆರಳಿನ ವ್ಯವಸ್ಥೆ ಮಾಡುತ್ತಿದ್ದ ಮಹಾನಗರ ಪಾಲಿಕೆಯು ಈ ವರ್ಷ ಇದುವರೆಗೂ ನೆರಳಿನ ವ್ಯವಸ್ಥೆ ಕಲ್ಪಿಸದೇ ಮೈಮರೆತಿದೆ.
Last Updated 19 ಮಾರ್ಚ್ 2025, 5:18 IST
ಬಿಸಿಲಿಗೆ ಸವಾರರು ಹೈರಾಣು: ನೆರಳಿನ ವ್ಯವಸ್ಥೆ ಮಾಡದೇ ಮೈಮರೆತ ವಿಜಯಪುರ ಪಾಲಿಕೆ

ಉಪವಾಸ ಒಳ್ಳೆಯದೇ? ಯಾರೆಲ್ಲಾ ಉಪವಾಸ ಮಾಡಬಹುದು..

ಉಪವಾಸದ ಸತ್ಯ-ಮಿಥ್ಯ
Last Updated 18 ಮಾರ್ಚ್ 2025, 10:12 IST
ಉಪವಾಸ ಒಳ್ಳೆಯದೇ? ಯಾರೆಲ್ಲಾ ಉಪವಾಸ ಮಾಡಬಹುದು..

ಕಾರವಾರ | ಬಿಸಿಲ ಝಳದಿಂದ ಸುರಕ್ಷಿತರಾಗಿರಿ: ಡಾ.ನೀರಜ್

‘ಜಿಲ್ಲೆಯಲ್ಲಿ ಬಿಸಿಲ ಝಳ ಹಿಂದೆಂದಿಗಿಂತಲೂ ಅಧಿಕವಾಗುತ್ತಿದ್ದು ಜನರು ಅಗತ್ಯ ಮುನ್ನೆಚ್ಚರಿಕೆ ಪಾಲಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ. ಹೇಳಿದರು.
Last Updated 13 ಮಾರ್ಚ್ 2025, 12:16 IST
ಕಾರವಾರ | ಬಿಸಿಲ ಝಳದಿಂದ ಸುರಕ್ಷಿತರಾಗಿರಿ: ಡಾ.ನೀರಜ್
ADVERTISEMENT
ADVERTISEMENT
ADVERTISEMENT