ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Hema Malini

ADVERTISEMENT

ಲೋಕಸಭೆ ಚುನಾವಣೆ ಫಲಿತಾಂಶ: ಮುನ್ನಡೆ ಸಾಧಿಸಿದ ಮಹಿಳಾ ಅಭ್ಯರ್ಥಿಗಳಿವರು..

2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು, ಎನ್‌ಡಿಎ ಬಹುಮತದತ್ತ ಸಾಗುತ್ತಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಕಂಗನಾ ರನೌತ್, ಹೇಮಾ ಮಾಲಿನಿ , ಡಿಂಪಲ್ ಯಾದವ್ ಮತ್ತು ಮೀಸಾ ಭಾರತಿ ಸೇರಿದಂತೆ ಕೆಲವು ಪ್ರಮುಖ ಮಹಿಳಾ ಅಭ್ಯರ್ಥಿಗಳು ಗಮನಾರ್ಹ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
Last Updated 4 ಜೂನ್ 2024, 11:41 IST
ಲೋಕಸಭೆ ಚುನಾವಣೆ ಫಲಿತಾಂಶ: ಮುನ್ನಡೆ ಸಾಧಿಸಿದ ಮಹಿಳಾ ಅಭ್ಯರ್ಥಿಗಳಿವರು..

LS Polls 2024: 2ನೇ ಹಂತದ ಮತದಾನದಲ್ಲಿ ಕಣದಲ್ಲಿರುವ ಘಟಾನುಘಟಿಗಳಿವರು

ಲೋಸಕಭಾ ಚುನಾವಣೆಯಲ್ಲಿ ಏ. 26ರಂದು ನಡೆಯಲಿರುವ 2ನೇ ಹಂತದ ಮತದಾನದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಶಶಿ ತರೂರ್, ಹೇಮಾ ಮಾಲಿನಿ, ಓಂ ಬಿರ್ಲಾ ಹಾಗೂ ನಟ ಅರುಣ್ ಗೋವಿಲ್ ಸೇರಿದಂತೆ ಹಲವು ಪ್ರಮುಖರ ಚುನಾವಣಾ ಭವಿಷ್ಯ ದಾಖಲಾಗಲಿದೆ.
Last Updated 25 ಏಪ್ರಿಲ್ 2024, 12:01 IST
LS Polls 2024: 2ನೇ ಹಂತದ ಮತದಾನದಲ್ಲಿ ಕಣದಲ್ಲಿರುವ ಘಟಾನುಘಟಿಗಳಿವರು

ಮಥುರಾ: ಗೋಧಿ ಗದ್ದೆಯಲ್ಲಿ ರೈತ ಮಹಿಳೆಯರ ಜತೆ ಫೋಟೊ ಕ್ಲಿಕ್ಕಿಸಿಕೊಂಡ ಹೇಮಾ ಮಾಲಿನಿ

ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶಕ್ಕೆ ಭೇಟಿ ನೀಡಿದ್ದ ಹೇಮಾ ಮಾಲಿನಿ ಅವರು ಗೋಧಿ ಗದ್ದೆಗೆ ಇಳಿದು ಸ್ಥಳೀಯ ರೈತ ಮಹಿಳೆಯರೊಂದಿಗೆ ಸಂವಾದ ನಡೆಸಿದ್ದಾರೆ.
Last Updated 12 ಏಪ್ರಿಲ್ 2024, 9:44 IST
ಮಥುರಾ: ಗೋಧಿ ಗದ್ದೆಯಲ್ಲಿ ರೈತ ಮಹಿಳೆಯರ ಜತೆ ಫೋಟೊ ಕ್ಲಿಕ್ಕಿಸಿಕೊಂಡ ಹೇಮಾ ಮಾಲಿನಿ

ಹೇಮಾ ಮಾಲಿನಿಗೆ ಅವಮಾನ ಆರೋಪ: ಸುರ್ಜೆವಾಲಾ, ಖರ್ಗೆಗೆ ಚುನಾವಣಾ ಆಯೋಗ ನೋಟಿಸ್

ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ವಿರುದ್ಧ ಗೌರವವಿಲ್ಲದ, ಅನಾಗರಿಕ ಹಾಗೂ ಅಸಭ್ಯ ಪದ ಬಳಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಗೆ ಚುನಾವಣಾ ಆಯೋಗ ಮಂಗಳವಾರ ಶೋಕಾಸ್ ನೋಟಿಸ್‌ ನೀಡಿದೆ.
Last Updated 9 ಏಪ್ರಿಲ್ 2024, 14:47 IST
ಹೇಮಾ ಮಾಲಿನಿಗೆ ಅವಮಾನ ಆರೋಪ: ಸುರ್ಜೆವಾಲಾ, ಖರ್ಗೆಗೆ ಚುನಾವಣಾ ಆಯೋಗ ನೋಟಿಸ್

ಕ್ಷೇತ್ರ ಮಹಾತ್ಮೆ: ಮಥುರಾ (ಉತ್ತರ ಪ್ರದೇಶ)

ಶ್ರೀಕೃಷ್ಣನ ಜನ್ಮಭೂಮಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಪ್ರದೇಶದ ಮಥುರಾದ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಮೂರನೇ ಬಾರಿಯೂ ನಟಿ ಹೇಮಾ ಮಾಲಿನಿ ಅವರನ್ನು ಕಣಕ್ಕಿಳಿಸಿದೆ.
Last Updated 8 ಏಪ್ರಿಲ್ 2024, 23:30 IST
ಕ್ಷೇತ್ರ ಮಹಾತ್ಮೆ: ಮಥುರಾ (ಉತ್ತರ ಪ್ರದೇಶ)

PM ಮೋದಿ, ಹೇಮಾ ಮಾಲಿನಿ ವಿರುದ್ಧ ಹೇಳಿಕೆ: ಕಾಂಗ್ರೆಸ್, ಬಿಜೆಪಿ ಏಟು–ಎದಿರೇಟು

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 4 ಏಪ್ರಿಲ್ 2024, 13:43 IST
PM ಮೋದಿ, ಹೇಮಾ ಮಾಲಿನಿ ವಿರುದ್ಧ ಹೇಳಿಕೆ: ಕಾಂಗ್ರೆಸ್, ಬಿಜೆಪಿ ಏಟು–ಎದಿರೇಟು

LS POLLS | ಮಥುರಾದಿಂದ ನಾಮಪತ್ರ ಸಲ್ಲಿಸಿದ ಬಿಜೆಪಿ ಸಂಸದೆ ಹೇಮಾ ಮಾಲಿನಿ

ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಇಂದು ( ಗುರುವಾರ) ನಾಮಪತ್ರ ಸಲ್ಲಿಸಿದ್ದಾರೆ.
Last Updated 4 ಏಪ್ರಿಲ್ 2024, 10:18 IST
LS POLLS | ಮಥುರಾದಿಂದ ನಾಮಪತ್ರ ಸಲ್ಲಿಸಿದ ಬಿಜೆಪಿ ಸಂಸದೆ ಹೇಮಾ ಮಾಲಿನಿ
ADVERTISEMENT

ಅಯೋಧ್ಯೆಯಲ್ಲಿ ರಾಮಾಯಣ ಆಧಾರಿತ ನೃತ್ಯ ಪ್ರದರ್ಶನ ನೀಡಲಿರುವ ನಟಿ ಹೇಮಾ ಮಾಲಿನಿ

ರಾಮ ಮಂದಿರ ಉದ್ಘಾಟನೆಗೂ ಮುನ್ನ ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಜನವರಿ 17ರಂದು ರಾಮಾಯಣದ ಕಥೆ ಆಧರಿಸಿದ ನೃತ್ಯ ಪ್ರದರ್ಶನ ನೀಡಲಿದ್ದಾರೆ.
Last Updated 15 ಜನವರಿ 2024, 13:03 IST
ಅಯೋಧ್ಯೆಯಲ್ಲಿ ರಾಮಾಯಣ ಆಧಾರಿತ ನೃತ್ಯ ಪ್ರದರ್ಶನ ನೀಡಲಿರುವ ನಟಿ ಹೇಮಾ ಮಾಲಿನಿ

Video | ಮಥುರಾ: ಮೀರಾಬಾಯಿ ಜನ್ಮದಿನೋತ್ಸವದಲ್ಲಿ ನೃತ್ಯ ಮಾಡಿದ ನಟಿ ಹೇಮಾ ಮಾಲಿನಿ

ಮೀರಾ ಬಾಯಿ ಅವರ 525ನೇ ಜನ್ಮದಿನೋತ್ಸವದ ಹಿನ್ನೆಲೆ ಮಥುರಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ನೃತ್ಯ ಪ್ರದರ್ಶನ ನೀಡಿದ್ದಾರೆ.
Last Updated 24 ನವೆಂಬರ್ 2023, 9:16 IST
Video | ಮಥುರಾ: ಮೀರಾಬಾಯಿ ಜನ್ಮದಿನೋತ್ಸವದಲ್ಲಿ ನೃತ್ಯ ಮಾಡಿದ ನಟಿ ಹೇಮಾ ಮಾಲಿನಿ

ನಿಮ್ಮ ಬಳಿ ಮಾತನಾಡಬಹುದಿತ್ತು; ಪತ್ನಿ ಹೇಮಾ ಮಾಲಿನಿಗೆ ಧರ್ಮೇಂದ್ರ ಭಾವನಾತ್ಮಕ ಪೋಸ್ಟ್‌

ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರ (ಧರ್ಮ ಸಿಂಗ್‌ ದೇವಲ್‌) ಮತ್ತು ಪತ್ನಿ ಹೇಮ ಮಾಲಿನಿ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಅನುಮಾನಕ್ಕೆ ಸ್ವತಃ ಧರ್ಮೇಂದ್ರ ಅವರೇ ತೆರೆ ಎಳೆದಿದ್ದಾರೆ.
Last Updated 29 ಜೂನ್ 2023, 10:57 IST
ನಿಮ್ಮ ಬಳಿ ಮಾತನಾಡಬಹುದಿತ್ತು; ಪತ್ನಿ ಹೇಮಾ ಮಾಲಿನಿಗೆ ಧರ್ಮೇಂದ್ರ ಭಾವನಾತ್ಮಕ ಪೋಸ್ಟ್‌
ADVERTISEMENT
ADVERTISEMENT
ADVERTISEMENT