ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hindu Nation

ADVERTISEMENT

‘ಹಿಂದೂ ರಾಷ್ಟ್ರ’ದ ಕಾರ್ಯಸೂಚಿ: ಸಿದ್ದನಗೌಡ

ಶತಮಾನೋತ್ಸವದ ಹೊಸ್ತಿಲಲ್ಲಿರುವ ಆರ್‌ಎಸ್‌ಎಸ್‌ಗೆ ‘ಹಿಂದೂ ರಾಷ್ಟ್ರ’ ಕೊಡುಗೆ ನೀಡುವ ಗುಪ್ತ ಕಾರ್ಯಸೂಚಿಯನ್ನು ಬಿಜೆಪಿ ಹೊಂದಿದೆ ಎಂದು ಸಾಮಾಜಿಕ ಚಿಂತಕ ಸಿದ್ದನಗೌಡ ಪಾಟೀಲ ಹೇಳಿದರು.
Last Updated 11 ಮಾರ್ಚ್ 2024, 15:54 IST
‘ಹಿಂದೂ ರಾಷ್ಟ್ರ’ದ ಕಾರ್ಯಸೂಚಿ: ಸಿದ್ದನಗೌಡ

ನೇಪಾಳ: ಹಿಂದೂ ರಾಷ್ಟ್ರಕ್ಕಾಗಿ 'ಪ್ರಚಂಡ' ವಿರುದ್ಧ ಶತಾಯುಷಿ ಸ್ಪರ್ಧೆ

ನವೆಂಬರ್‌ 20ಕ್ಕೆ ನೇಪಾಳ ಲೋಕಸಭೆ ಚುನಾವಣೆ ನಡೆಯಲಿದ್ದು, 100 ವರ್ಷದ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಕಣಕ್ಕಿಳಿದಿರುವುದು ಗಮನ ಸೆಳೆದಿದೆ.
Last Updated 1 ನವೆಂಬರ್ 2022, 11:48 IST
ನೇಪಾಳ: ಹಿಂದೂ ರಾಷ್ಟ್ರಕ್ಕಾಗಿ 'ಪ್ರಚಂಡ' ವಿರುದ್ಧ ಶತಾಯುಷಿ ಸ್ಪರ್ಧೆ

ಹಿಂದೂ ರಾಷ್ಟ್ರವಾಗಿಸಲು ಯತ್ನಿಸಿದರೆ ಪಾಕಿಸ್ತಾನಕ್ಕೆ ಬಂದ ಗತಿ ಬರಲಿದೆ: ಗೆಹಲೋತ್‌

ಆಡಳಿತರೂಢ ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರಯತ್ನಿಸಿದರೆ ಪಾಕಿಸ್ತಾನಕ್ಕೆ ಆಗಿರವ ಗತಿಯೇ ಸಂಭವಿಸಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹೇಳಿದ್ದಾರೆ.
Last Updated 18 ಆಗಸ್ಟ್ 2022, 11:37 IST
ಹಿಂದೂ ರಾಷ್ಟ್ರವಾಗಿಸಲು ಯತ್ನಿಸಿದರೆ ಪಾಕಿಸ್ತಾನಕ್ಕೆ ಬಂದ ಗತಿ ಬರಲಿದೆ: ಗೆಹಲೋತ್‌

ಅಲಿಗಢದಲ್ಲಿ ಧಾರ್ಮಿಕ ಸಭೆ: ಭಾರತವನ್ನು ಹಿಂದೂ ರಾಷ್ಟ್ರವಾಗಿಸಲು ಸ್ವಾಮೀಜಿಗಳ ಕರೆ

‘ಭಾರತ ಇಸ್ಲಾಂ ರಾಷ್ಟ್ರವಾಗಿ ಪರಿವರ್ತನೆಗೊಂಡು ಮುಸ್ಲಿಂ ಪ್ರಧಾನಿ ಬರುವುದನ್ನು ತಡೆಯಬೇಕಿದ್ದರೆ ಭಾರತವನ್ನು 'ಹಿಂದೂ ರಾಷ್ಟ್ರ' ಮಾಡಬೇಕು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹಡೆಯಬೇಕು, ಹಿಂದೂ ಧರ್ಮದ ಹೆಸರಿನಲ್ಲೇ ಮತ ಚಲಾಯಿಸಬೇಕು’ ಎಂದು ಉತ್ತರ ಪ್ರದೇಶದ ಅಲಿಗಢದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಗಳು ಕರೆ ನೀಡಿದರು.
Last Updated 2 ಮೇ 2022, 15:42 IST
ಅಲಿಗಢದಲ್ಲಿ ಧಾರ್ಮಿಕ ಸಭೆ: ಭಾರತವನ್ನು ಹಿಂದೂ ರಾಷ್ಟ್ರವಾಗಿಸಲು ಸ್ವಾಮೀಜಿಗಳ ಕರೆ

ನೇಪಾಳ: ಹಿಂದೂ ರಾಷ್ಟ್ರ ಘೋಷಣೆ ಬೇಡಿಕೆಗೆ ಸಚಿವರ ಬೆಂಬಲ

ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕೆಂಬ ಬೇಡಿಕೆಗೆ ಇಲ್ಲಿನ ಹಿರಿಯ ಸಚಿವರು ದನಿಗೂಡಿಸಿದ್ದು, ಬಹುಪಾಲು ಜನರು ಇದರ ಪರವಾಗಿದ್ದಾರೆ. ಜನಾಭಿಪ್ರಾಯ ಮೂಲಕ ಈ ನಿರ್ಧಾರಕ್ಕೆ ಬರಬಹುದಾಗಿದೆ ಎಂದು ಹೇಳಿದ್ದಾರೆ.
Last Updated 31 ಮಾರ್ಚ್ 2022, 14:14 IST
ನೇಪಾಳ: ಹಿಂದೂ ರಾಷ್ಟ್ರ ಘೋಷಣೆ ಬೇಡಿಕೆಗೆ ಸಚಿವರ ಬೆಂಬಲ

ಹಿಂದೂ ರಾಷ್ಟ್ರ ಕಟ್ಟಲು ಸಿದ್ಧತೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಹಾಗೂ ಬಿಜೆಪಿ ಹಿಂದೂ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿವೆ. ಹಾಗಂತ ಬೇರೆ ಧರ್ಮವನ್ನು ವಿರೋಧಿಸುವುದಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
Last Updated 17 ಸೆಪ್ಟೆಂಬರ್ 2021, 12:22 IST
ಹಿಂದೂ ರಾಷ್ಟ್ರ ಕಟ್ಟಲು ಸಿದ್ಧತೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂ ಜಾಗೃತಿ ಸಭೆ

ಭಾರತದಲ್ಲಿ ಸರ್ಕಾರಿ ಅನುದಾನದಿಂದ ನಡೆಯುವ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಜಗತ್ತಿನಾದ್ಯಂತ ಹಿಂದೂ ಧರ್ಮ ವಿಚಾರ ಅಳವಡಿಸುವಲ್ಲಿ ಪ್ರತಿಬಂಧ ಹೇರಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆ
Last Updated 24 ಫೆಬ್ರುವರಿ 2020, 11:07 IST
ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂ ಜಾಗೃತಿ ಸಭೆ
ADVERTISEMENT

ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ: ಎಚ್‌.ಡಿ.ದೇವೇಗೌಡ

‘ಎನ್‌ಆರ್‌ಸಿ, ಸಿಎಎ ಕಾಯ್ದೆಗಳ ಜಾರಿಯಿಂದ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಇದನ್ನು ದೆಹಲಿ ಜನತೆಯೇ ಚುನಾವಣೆ ಮೂಲಕ ತೀರ್ಮಾನ ಮಾಡಿ ತೋರಿಸಿದ್ದಾರೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.
Last Updated 13 ಫೆಬ್ರುವರಿ 2020, 14:13 IST
ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ: ಎಚ್‌.ಡಿ.ದೇವೇಗೌಡ

ಭಾರತವನ್ನು ಹಿಂದೂ ರಾಷ್ಟ್ರ ಮಾಡಬಾರದೇಕೆ?: ಸುರೇಶ ಅಂಗಡಿ

‘ಭಾರತವನ್ನು ಹಿಂದೂ ರಾಷ್ಟ್ರ ಮಾಡಬಾರದೇಕೆ? ಬೇರೆ ಧರ್ಮೀಯರಿಗೆ ಒಂದೊಂದು ರಾಷ್ಟ್ರ ಇದೆಯಲ್ಲವೇ, ನಮಗೂ ಒಂದು ದೇಶ ಬೇಕೋ, ಬೇಡವೋ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕೇಳಿದರು.
Last Updated 22 ಡಿಸೆಂಬರ್ 2019, 12:40 IST
ಭಾರತವನ್ನು ಹಿಂದೂ ರಾಷ್ಟ್ರ ಮಾಡಬಾರದೇಕೆ?: ಸುರೇಶ ಅಂಗಡಿ

ಸಂಪಾದಕೀಯ | ಪೌರತ್ವ ಮಸೂದೆ: ಧರ್ಮ ನಿರಪೇಕ್ಷ ಪರಂಪರೆಗೆ ಕಪ್ಪುಚುಕ್ಕೆ

ಈ ಮಸೂದೆಯು ಪೌರತ್ವ ನೀಡುವ ವಿಚಾರದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುತ್ತದೆ
Last Updated 11 ಡಿಸೆಂಬರ್ 2019, 1:49 IST
ಸಂಪಾದಕೀಯ | ಪೌರತ್ವ ಮಸೂದೆ: ಧರ್ಮ ನಿರಪೇಕ್ಷ ಪರಂಪರೆಗೆ ಕಪ್ಪುಚುಕ್ಕೆ
ADVERTISEMENT
ADVERTISEMENT
ADVERTISEMENT