ಅಮೆರಿಕ ನೆರವು ಸ್ಥಗಿತ: ಬಡ, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಾಗುವ ಪರಿಣಾಮಗಳೇನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ನೆರವು ಸ್ಥಗಿತ’ ಆದೇಶವು ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಸ್ಥಿರತೆ ಸೃಷ್ಟಿಸಿದೆ. ಹಿಂಸಾಚಾರದ ಕರಿನೆರಳು ಮತ್ತೆ ಆವರಿಸಿದೆ. ಅಭಿವೃದ್ಧಿ ಹಿಂದಕ್ಕೆ ಸರಿದು, ಭಯೋತ್ಪಾದನೆ ಮತ್ತೆ ಮುನ್ನೆಲೆಗೆ ಬರುತ್ತಿರುವುದು ಇಲ್ಲಿನ ಜನರ ನೆಮ್ಮದಿ ಕೆಡಿಸಿದೆ.Last Updated 4 ಫೆಬ್ರುವರಿ 2025, 12:52 IST