ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Hospital Problem

ADVERTISEMENT

ತಿಳವಳ್ಳಿ: ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ಗುಣಮಟ್ಟದ ಚಿಕಿತ್ಸೆ ಮರೀಚಿಕೆ

ಕಾಯಂ ವೈದ್ಯರಿಲ್ಲದೇ ಜನರಿಗೆ ಸಂಕಷ್ಟ
Last Updated 30 ಜುಲೈ 2024, 4:31 IST
ತಿಳವಳ್ಳಿ: ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ಗುಣಮಟ್ಟದ ಚಿಕಿತ್ಸೆ ಮರೀಚಿಕೆ

ಹತ್ತಿರದ ಆಸ್ಪತ್ರೆ ಪತ್ತೆಗಿಲ್ಲ ವ್ಯವಸ್ಥೆ: ಸವಾಲಾದ ವೈದ್ಯಕೀಯ ಸೇವೆ

ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಸಾವಿರಾರು ಆಸ್ಪತ್ರೆಗಳು ನೋಂದಾಯಿಸಿಕೊಂಡು, ಸೇವೆ ನೀಡುತ್ತಿವೆ. ಆದರೆ, ಆಸ್ಪತ್ರೆಗಳ ಜಾಲ ಗುರುತಿಸಲು ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ರೂಪಿಸಿಲ್ಲ.
Last Updated 20 ಡಿಸೆಂಬರ್ 2023, 23:30 IST
ಹತ್ತಿರದ ಆಸ್ಪತ್ರೆ ಪತ್ತೆಗಿಲ್ಲ ವ್ಯವಸ್ಥೆ: ಸವಾಲಾದ ವೈದ್ಯಕೀಯ ಸೇವೆ

ಸಿದ್ದಾಪುರ | ಸಿಬ್ಬಂದಿ ನಿರ್ಲಕ್ಷ್ಯ: ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಹೆರಿಗೆ

ಸಿಬ್ಬಂದಿ ಇಲ್ಲದೆ, ಸೌಲಭ್ಯವೂ ಸಿಗದೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲೇ ಗರ್ಭಿಣಿಯೊಬ್ಬರು ಶುಕ್ರವಾರ ಶಿಶುವಿಗೆ ಜನ್ಮ ನೀಡಿದ್ದಾರೆ.
Last Updated 11 ಫೆಬ್ರುವರಿ 2023, 3:57 IST
ಸಿದ್ದಾಪುರ | ಸಿಬ್ಬಂದಿ ನಿರ್ಲಕ್ಷ್ಯ: ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಹೆರಿಗೆ

ಚಾಮರಾಜನಗರ: ಜಿಲ್ಲೆಯಲ್ಲಿಲ್ಲ ಕ್ಯಾನ್ಸರ್‌ ಚಿಕಿತ್ಸೆ, ಜನರ ಅಲೆದಾಟ

10 ತಿಂಗಳಲ್ಲಿ 154 ಕ್ಯಾನ್ಸರ್‌ ಪ್ರಕರಣ ದೃಢ, ಮಹಿಳೆಯರಲ್ಲೇ ಹೆಚ್ಚು
Last Updated 3 ಫೆಬ್ರುವರಿ 2023, 19:30 IST
ಚಾಮರಾಜನಗರ: ಜಿಲ್ಲೆಯಲ್ಲಿಲ್ಲ ಕ್ಯಾನ್ಸರ್‌ ಚಿಕಿತ್ಸೆ, ಜನರ ಅಲೆದಾಟ

ಇಟಿಸಿಎಂ ಆಸ್ಪತ್ರೆ ಉಳಿಸಲು ಹೋರಾಟ: ಕ್ರೈಸ್ತ ಸಮುದಾಯದ ಮುಖಂಡ ಜಯದೇವ್ ಪ್ರಸನ್ನ

ಕ್ರೈಸ್ತ ಸಮುದಾಯದ ಮುಖಂಡ ಜಯದೇವ್ ಪ್ರಸನ್ನ ಎಚ್ಚರಿಕೆ
Last Updated 21 ಜನವರಿ 2023, 5:48 IST
ಇಟಿಸಿಎಂ ಆಸ್ಪತ್ರೆ ಉಳಿಸಲು ಹೋರಾಟ: ಕ್ರೈಸ್ತ ಸಮುದಾಯದ ಮುಖಂಡ ಜಯದೇವ್ ಪ್ರಸನ್ನ

ಆಕಾಶ್‌ ಆಸ್ಪತ್ರೆಗೆ ₹ 41.57 ಕೋಟಿ

ಕೋವಿಡ್: ಆಯುಷ್ಮಾನ್ ಭಾರತದಡಿ ಗರಿಷ್ಠ ಮೊತ್ತ ಪಡೆದ ಆಸ್ಪತ್ರೆ
Last Updated 21 ಅಕ್ಟೋಬರ್ 2022, 21:21 IST
ಆಕಾಶ್‌ ಆಸ್ಪತ್ರೆಗೆ ₹ 41.57 ಕೋಟಿ

ಕೋಲಾರ ಜಿಲ್ಲಾಸ್ಪತ್ರೆ: ಶೇ. 50ರಷ್ಟು ಸಿಬ್ಬಂದಿ ಕೊರತೆ

283 ಹುದ್ದೆ ಮಂಜೂರು: ಇರುವುದು ಕೇವಲ 120 ನೌಕರರು
Last Updated 20 ಸೆಪ್ಟೆಂಬರ್ 2022, 4:19 IST
ಕೋಲಾರ ಜಿಲ್ಲಾಸ್ಪತ್ರೆ: ಶೇ. 50ರಷ್ಟು ಸಿಬ್ಬಂದಿ ಕೊರತೆ
ADVERTISEMENT

ಇನ್ನೂ ನನಸಾಗದ ಕನಸು | ಮೇಲ್ದರ್ಜೆಗೇರಿಲ್ಲ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ

ಮೇಲ್ದರ್ಜೆಗೇರಿಲ್ಲ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ
Last Updated 15 ಸೆಪ್ಟೆಂಬರ್ 2022, 21:45 IST
ಇನ್ನೂ ನನಸಾಗದ ಕನಸು | ಮೇಲ್ದರ್ಜೆಗೇರಿಲ್ಲ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ

ದಾವಣಗೆರೆ: ಗರ್ಭಿಣಿ, ಬಾಣಂತಿಯರಿಗೆ ಕಾಸಿದ್ದರಷ್ಟೇ ಚಿಕಿತ್ಸೆ

ನಗರದಲ್ಲಿ 9 ಪ್ರಾಥಮಿಕ ಆರೋಗ್ಯ ಕೇಂದ್ರ; ಕೆಲಸ ನಿರ್ವಹಿಸದ ಆರೋಗ್ಯ ರಕ್ಷಾ ಸಮಿತಿ: ಆರೋಪ
Last Updated 12 ಏಪ್ರಿಲ್ 2022, 2:46 IST
ದಾವಣಗೆರೆ: ಗರ್ಭಿಣಿ, ಬಾಣಂತಿಯರಿಗೆ ಕಾಸಿದ್ದರಷ್ಟೇ ಚಿಕಿತ್ಸೆ

ಚಿಟಗುಪ್ಪ: ವೈದ್ಯಕೀಯ ಸೌಲಭ್ಯಕ್ಕೆ ಹೊಸ ತಾಲ್ಲೂಕು ಜನರ ಪರದಾಟ

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಹಾಗೂ ಅಧಿಕಾರ ವಿಕೇಂದ್ರೀಕರಣಕ್ಕಾಗಿ ರಾಜ್ಯ ಸರ್ಕಾರ 2017–2018ರಲ್ಲಿ ಹೊಸ ತಾಲ್ಲೂಕುಗಳಿಗೆ ಅನುಮೋದನೆ ನೀಡಿದೆ. ನಾಲ್ಕು ವರ್ಷ ಕಳೆದರೂ ತಾಲ್ಲೂಕು ಆಸ್ಪತ್ರೆ ಮೇಲ್ದರ್ಜೆಗೇರಿಸುವುದಿರಲಿ, ಒಂದು ಹುದ್ದೆಗೂ ಮಂಜೂರಾತಿ ನೀಡಿಲ್ಲ.
Last Updated 13 ಮಾರ್ಚ್ 2022, 19:30 IST
ಚಿಟಗುಪ್ಪ: ವೈದ್ಯಕೀಯ ಸೌಲಭ್ಯಕ್ಕೆ ಹೊಸ ತಾಲ್ಲೂಕು ಜನರ ಪರದಾಟ
ADVERTISEMENT
ADVERTISEMENT
ADVERTISEMENT