ಶನಿವಾರ, 1 ನವೆಂಬರ್ 2025
×
ADVERTISEMENT

hubli dharwad police

ADVERTISEMENT

ಧಾರವಾಡದ ಮಾಜಿ ಸೈನಿಕನ ಸೈನಿಕ್ ಮೆಸ್‌ನಲ್ಲಿ ಗಲಾಟೆ ಕೇಸ್: ಇಬ್ಬರು ಪೊಲೀಸರ ಅಮಾನತು

Dharwad Police Action: ಧಾರವಾಡದ ಉದಯ್ ಹಾಸ್ಟೆಲ್ ಬಳಿಯ ಮಿಲಿಟರಿ ಕ್ಯಾಂಟೀನ್‌ನಲ್ಲಿ ನಡೆದ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಎಎಸ್‌ಐ ವಿದ್ಯಾನಂದ ಸುಬೇದಾರ್ ಹಾಗೂ ಕಾನ್‌ಸ್ಟೆಬಲ್ ರಾಚಪ್ಪ ಕಣಬೂರು ಅವರನ್ನು ಅಮಾನತುಗೊಳಿಸಲಾಗಿದೆ.
Last Updated 30 ಸೆಪ್ಟೆಂಬರ್ 2025, 11:08 IST
ಧಾರವಾಡದ ಮಾಜಿ ಸೈನಿಕನ ಸೈನಿಕ್ ಮೆಸ್‌ನಲ್ಲಿ ಗಲಾಟೆ ಕೇಸ್: ಇಬ್ಬರು ಪೊಲೀಸರ ಅಮಾನತು

International Yoga Day | ಯೋಗದಿಂದ ಆರೋಗ್ಯ ವೃದ್ಧಿ: ಶಾಸಕ ಮಹೇಶ ಟೆಂಗಿನಕಾಯಿ

International Yoga Day Hubli: ’ನಿತ್ಯ ಯೋಗ ಮಾಡುವುದರಿಂದ ರೋಗಗಳು ನಿವಾರಣೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಯೋಗ ಕಲಿಕೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ಬದುಕಿನ ಭಾಗವಾಗಬೇಕು‘ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
Last Updated 21 ಜೂನ್ 2025, 5:02 IST
International Yoga Day | ಯೋಗದಿಂದ ಆರೋಗ್ಯ ವೃದ್ಧಿ: ಶಾಸಕ ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ಲಾಠಿಚಾರ್ಜ್ ಖಂಡಿಸಿ ಸುವರ್ಣಸೌಧ ಮುತ್ತಿಗೆ

ಪೊಲೀಸರು ನಡೆಸಿದ್ದ ಲಾಠಿಚಾರ್ಜ್ ಖಂಡಿಸಿ ಬೆಳಗಾವಿಯ ಚಳಿಗಾಲ ಅಧಿವೇಶನದ ಸಂದರ್ಭ ಸುವರ್ಣಸೌಧ ಮುತ್ತಿಗೆ
Last Updated 14 ಡಿಸೆಂಬರ್ 2022, 7:45 IST
ಹುಬ್ಬಳ್ಳಿ: ಲಾಠಿಚಾರ್ಜ್ ಖಂಡಿಸಿ ಸುವರ್ಣಸೌಧ ಮುತ್ತಿಗೆ

ಹುಬ್ಬಳ್ಳಿ: ಗ್ರಾಮ ಪಂಚಾಯ್ತಿ ಸದಸ್ಯ ದೀಪಕ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ

ಹಲವು ಅನುಮಾನಗಳನ್ನು ಹುಟ್ಟುಹಾಕಿದ ಸಾವು
Last Updated 29 ಸೆಪ್ಟೆಂಬರ್ 2022, 4:33 IST
ಹುಬ್ಬಳ್ಳಿ: ಗ್ರಾಮ ಪಂಚಾಯ್ತಿ ಸದಸ್ಯ ದೀಪಕ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ

ಹುಬ್ಬಳ್ಳಿ: ಪಾಲಿಕೆಯ 4 ಸ್ಥಾಯಿಸಮಿತಿಗಳಿಗೆ ಚುನಾವಣೆ

ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ನಗರದಲ್ಲಿರುವ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಇಂದು ಚುನಾವಣೆ ನಡೆಯುತ್ತಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
Last Updated 11 ಜುಲೈ 2022, 6:33 IST
ಹುಬ್ಬಳ್ಳಿ: ಪಾಲಿಕೆಯ 4 ಸ್ಥಾಯಿಸಮಿತಿಗಳಿಗೆ ಚುನಾವಣೆ

ಹುಧಾ ಪೊಲೀಸ್ ಕಮಿಷನರೇಟ್'ನಲ್ಲಿ 300 ಸಿಬ್ಬಂದಿ ವರ್ಗಾವಣೆ

ಹುಧಾ ಪೊಲೀಸ್ ಕಮಿಷನರೇಟ್'ನ ವಿವಿಧ ಪೊಲೀಸ್ ಠಾಣೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ವರ್ಷ ಕರ್ತವ್ಯ ನಿರ್ವಹಿಸಿದ 300 ಸಿಬ್ಬಂದಿಯನ್ನು ಆಂತರಿಕ ವರ್ಗಾವಣೆಗೆ ಅಂತಿಮಗೊಳಿಸಲಾಗಿದೆ.
Last Updated 15 ಜೂನ್ 2022, 10:22 IST
ಹುಧಾ ಪೊಲೀಸ್ ಕಮಿಷನರೇಟ್'ನಲ್ಲಿ 300 ಸಿಬ್ಬಂದಿ ವರ್ಗಾವಣೆ

ಮುಸ್ಲಿಂ ಗೂಂಡಾಗಳಿಂದ ಠಾಣೆ, ಆಸ್ಪತ್ರೆ ಮೇಲೆ ದಾಳಿ: ಶೋಭಾ ಕರಂದ್ಲಾಜೆ

'ಮುಸ್ಲಿಂ ಗೂಂಡಾಗಳು ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆ, ಆಸ್ಪತ್ರೆ ಹಾಗೂ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸ್‌ ಠಾಣೆ, ಪೊಲೀಸರನ್ನು ಟಾರ್ಗೆಟ್‌ ಮಾಡಿ ಈ ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಇವರನ್ನು ಗೂಂಡಾ ಕಾಯ್ದೆ, ಭಯೋತ್ಪಾದಕ ಕಾಯ್ದೆ ಅಡಿ ಬಂಧಿಸಬೇಕು' ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
Last Updated 17 ಏಪ್ರಿಲ್ 2022, 7:11 IST
ಮುಸ್ಲಿಂ ಗೂಂಡಾಗಳಿಂದ ಠಾಣೆ, ಆಸ್ಪತ್ರೆ ಮೇಲೆ ದಾಳಿ: ಶೋಭಾ ಕರಂದ್ಲಾಜೆ
ADVERTISEMENT

ನುಗ್ಗಿಕೇರಿ ಪ್ರಕರಣ ಮತ್ತೆಲ್ಲಿಯೂ ನಡೆಯದಿರಲಿ: ಮನವಿ ಸಲ್ಲಿಸಿದ ಮುಖಂಡರು

ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಮನವಿ ಸಲ್ಲಿಸಿದ ಮುಖಂಡರು
Last Updated 12 ಏಪ್ರಿಲ್ 2022, 2:38 IST
ನುಗ್ಗಿಕೇರಿ ಪ್ರಕರಣ ಮತ್ತೆಲ್ಲಿಯೂ ನಡೆಯದಿರಲಿ: ಮನವಿ ಸಲ್ಲಿಸಿದ ಮುಖಂಡರು

ಮತಾಂತರಕ್ಕೆ ಪ್ರಚೋದನೆ ಆರೋಪ: ಸೋಮು ಅವರಾಧಿ ವಿರುದ್ಧ ಎಫ್‌ಐಆರ್‌

ಹುಬ್ಬಳ್ಳಿ–ಧಾರವಾಡ ರಸ್ತೆ ಬಂದ್‌
Last Updated 17 ಅಕ್ಟೋಬರ್ 2021, 14:15 IST
ಮತಾಂತರಕ್ಕೆ ಪ್ರಚೋದನೆ ಆರೋಪ: ಸೋಮು ಅವರಾಧಿ ವಿರುದ್ಧ ಎಫ್‌ಐಆರ್‌

ಮತಾಂತರ ತಡೆಗೆ ಕಠಿಣ ಕಾನೂನು, ಸಿಎಂ ಜೊತೆ ಚರ್ಚೆ: ಅರವಿಂದ ಬೆಲ್ಲದ

ಹುಬ್ಬಳ್ಳಿ: ಮತಾಂತರ ತಡೆಗೆ ಕಠಿಣ ಕಾನೂನು ಶೀಘ್ರದಲ್ಲೇ ಜಾರಿಗೆ ತರಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದೇನೆ. ಈ ಕುರಿತು ಅವರೊಂದಿಗೆ ಮತ್ತೊಂದು ಬಾರಿ ಚರ್ಚಿಸುವೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
Last Updated 17 ಅಕ್ಟೋಬರ್ 2021, 10:35 IST
ಮತಾಂತರ ತಡೆಗೆ ಕಠಿಣ ಕಾನೂನು, ಸಿಎಂ ಜೊತೆ ಚರ್ಚೆ: ಅರವಿಂದ ಬೆಲ್ಲದ
ADVERTISEMENT
ADVERTISEMENT
ADVERTISEMENT