ಹಟ್ಟಿ ಚಿನ್ನದ ಗಣಿ: 2018–19ನೇ ಸಾಲಿನಲ್ಲಿ 1,661 ಕೆಜಿ ಚಿನ್ನ ಉತ್ಪಾದನೆ
ರಾಯಚೂರುಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಕಂಪೆನಿಯು 2018–19ನೇ ಸಾಲಿನಲ್ಲಿ 1,661 ಕೆಜಿ ಚಿನ್ನವನ್ನು ಉತ್ಪಾದಿಸಿದ್ದು, ನಿಗದಿತ ಗುರಿಯಲ್ಲಿ ಶೇ 98 ರಷ್ಟು ಸಾಧನೆ ಮಾಡಿದೆ ಎಂದು ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಪ್ರಭಾಕರ ಸಂಗೂರಮಠ ತಿಳಿಸಿದ್ದಾರೆ.Last Updated 13 ಏಪ್ರಿಲ್ 2019, 13:23 IST