ಹೆಚ್ಚು ಒತ್ತಡವೂ ಕ್ಯಾನ್ಸರ್‌ಗೆ ಪ್ರಚೋದಕವಾಗಬಹುದು, ಎಚ್ಚರ!
ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚು ಕಾಡುತ್ತಿರುವ ಕಾಯಿಲೆಗಳ ಪೈಕಿ ಕ್ಯಾನ್ಸರ್ ಕೂಡ ಒಂದು. ಶ್ರೀಮಂತರ ಕಾಯಿಲೆಯಾಗಿದ್ದ ಕ್ಯಾನ್ಸರ್ ಇದೀಗ ವಯಸ್ಸು, ಅಂತಸ್ತಿನ ಭೇದಭಾವವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. Last Updated 28 ಆಗಸ್ಟ್ 2024, 8:27 IST